ಅದೆಷ್ಟು ನರಳಿದ್ದಳು ಗೊತ್ತಾ ಆ ರಾಜಕುಮಾರಿ..! the story of beautiful princess..!

Media Masters is a unique KZread channel in Kannada. Unveil the hidden secrets, Indian and world history, easy and traditional health tips and the science behind Indian practices.
Please subscribe to get instant updates of unknown facts.

Пікірлер: 769

  • @siddharthkore99
    @siddharthkore995 жыл бұрын

    ತನ್ನ ಸ್ವಂತ ಮಗಳನ್ನೇ ಕಾಮಕ್ಕೆ ಬಳಿಸಿಕೊಂಡ ಮಹಾನ್ ಕಾಮುಕ ಶಾಜಹಾನ್ ಇಂದು ಎಷ್ಟೋ ಜನಕ್ಕೆ ಅಮರ ಪ್ರೇಮಿ,,,ವ್ಹಾ!!! ಎಷ್ಟು ಚೆನ್ನಾಗಿದೆ ಗುರು,,,ಇನ್ನಾದ್ರೂ ನಮ್ಮ ಜನ ಇತಿಹಾಸವನ್ನ ಅರ್ಥ ಮಾಡ್ಕೊಂಡ್ರೆ ಒಳ್ಳೇದು...

  • @karunkumarskarunkumars7948
    @karunkumarskarunkumars79485 ай бұрын

    ನಾಯಿ ಷಹಜಹಾನ್ 😢

  • @ashoknaik332
    @ashoknaik3325 жыл бұрын

    ಸಾಬರೂ ಸಾಬರೇ ಬಿಡಿ ಸರ್ ಅವರಲ್ಲಿ ಮನುಷ್ಯತ್ವಕ್ಕೆ ಬೆಲೆ ಇಲ್ಲ 🙏

  • @AliAli-wm3cg

    @AliAli-wm3cg

    5 жыл бұрын

    Nithyananda renukacharya ella sabra

  • @ambikahegde3918
    @ambikahegde39183 жыл бұрын

    ಪ್ರೀತಿಯ ಸಂಕೇತ ಯಾವತ್ತಿಗೂ ರಾಮ ಸೇತು.. ಜೈ ಶ್ರೀ ರಾಮ್...

  • @karunkumarskarunkumars7948
    @karunkumarskarunkumars79485 ай бұрын

    ಮೊಘಲ್ ಸಾಮ್ರಾಜ್ಯ ಒಂದೂ ಅನಿಷ್ಟ

  • @amarnk454
    @amarnk4543 жыл бұрын

    ಮೊಘಲ್ ಇತಿಹಾಸ ಓದುವುದೆ ಒಂದು ಅಸಯ್ಯ

  • @lalithanandeesha7860
    @lalithanandeesha78605 жыл бұрын

    ನಿಮ್ಮಿಂದ ನಮ್ಮ ಒಳಗಿದ್ದ ಅಂಧಕಾರ ದಿನೇ ದಿನೇ ಅಳಿಸುತ್ತಿದೆ. ಧನ್ಯವಾದಗಳು ಸರ್ 🙏🙏🙏🙏🙏🙏🙏🙏🙏🙏🙏

  • @Rajanapada
    @Rajanapada5 жыл бұрын

    ಮುಚ್ಚಿಹೋಗಿರುವ ಐತಿಹಾಸಿಕ ಸತ್ಯವನ್ನು ಬಿಚ್ಚಿಟ್ಟದ್ದಕ್ಕೆ ಧನ್ಯವಾದಗಳು...

  • @anisirikannada
    @anisirikannada5 жыл бұрын

    ಇಷ್ಟು ದಿನ ಇಂತ ಶಹಜನ್ ಬಗ್ಗೆ ಕೇಳುತ್ತಿದ್ದಾಗ ಇದೆಲ್ಲ ಕಟ್ಟು ಕತೆ ಅಂತ ತಿಳಿದುಕೊಂಡಿದ್ದೇ ಆದರೆ ಇಂದು ಅದೆಲ್ಲ ಸತ್ಯ ಅಂತ ಇಂದು ತಿಳಿಹಿತು ,ನಿಮ್ಮ ಈ ಪ್ರಯತ್ನಕ್ಕೆ ನನ್ನದೊಂದು ಸಲಾಮ್ ಸರ್👍👍👍

  • @vikram9812
    @vikram98125 жыл бұрын

    ಈ ಸತ್ಯ ನನಗೆ ಮೊದ್ಲೇ ಗೊತ್ತಿತು ಈಗ ಈ ಜನರಿಗೆ ಗೊತ್ತಾಗ್ಲಿ ಷಹಜಹಾನ್ ಎಂತ ಲುಚ್ಛ ಅಂತಾ ಪ್ರೇಮಿ ಕಾಮಿ

  • @odaadu-4463

    @odaadu-4463

    5 жыл бұрын

    ಹೌದು ನಿಜವಾಗಿಯೂ ಸಹ ಆದರೆ ಈಗ ಏನು ಮಾಡೋದು ಈಗ ಹುಡುಕಿದರೂ ಕೂಡ ಅವನ ಮೂಳೆಯ ಪುಡಿಯು ನಮಗೆ ದೊರಕುವುದಿಲ್ಲ 😂

  • @ramachariramachari8339
    @ramachariramachari83395 жыл бұрын

    ಇಂತವ್ನ್ ನಾವು ನಿಜವಾದ ಪ್ರೇಮಿ ಅನ್ನೋದು ....

  • @RajuSk-mf2wo
    @RajuSk-mf2wo5 жыл бұрын

    ಸೂಪರ್ ಸರ್ ನಿಮ್ಮ ಎಲ್ಲಾ ಮಾಹಿತಿಗಳು ತುಂಬ ಚನ್ನಾಗಿ ಅರ್ಥ ಆಗುತ್ತದೆ. ದಯವಿಟ್ಟು ನಿಮ್ಮ ದ್ವನಿಯಲ್ಲೆ ಹೇಳಿ.

  • @chethanm5362
    @chethanm536210 ай бұрын

    W0rst raja

  • @geethag.n8964
    @geethag.n89645 жыл бұрын

    ಕಥೆ ತುಂಬಾ ಚೆನ್ನಾಗಿದೆ, ಇಂತಹ ಕೆಟ್ಟ ಪರಿಸ್ಥಿತಿ ಯಾವ ಹೆಣ್ಣಿಗೂ ಬೇಡ.

  • @divakarsgowda2822
    @divakarsgowda28225 жыл бұрын

    Raksha gowda..nimma bhaaava thumbida dhvani ge nanna vandanegalu...🙏🙏🙏

  • @srinidhi7140
    @srinidhi71405 жыл бұрын

    ನಿಜವಾಗಿಯೂ ಸಹ ತಿಳಿದುಕೊಳ್ಳಬೇಕಾದ ಮಾಹಿತಿ ಇದು, ನಮಗಾಗಿ ವೀಡಿಯೊ ಮಾಡಿದ್ದಕ್ಕೆ ಧನ್ಯವಾದಗಳು ಮತ್ತಷ್ಟು ಉಪಯುಕ್ತವಾದ ವಿಷಯಗಳನ್ನು ಕುರಿತು ಮಾಹಿತಿ ಕೊಡಿ ❣️🙏

  • @SanthoshKumar-rr3hl

    @SanthoshKumar-rr3hl

    5 жыл бұрын

    Houdu

  • @n______n26

    @n______n26

    5 жыл бұрын

    Aatma charitre bardidlaa aa raajkumari...aake en andkondidlu antha gotaagakke....oohe ashte

  • @prashanthamt3696
    @prashanthamt36965 жыл бұрын

    ಸೂಪರ್ ಅಣ್ಣ ಇದೆನ ಆ ತಜ್ ಮಹಲ್ ಈ ಕಥೆ ಕೆಳಿದಮೇಲೆ ತು ಅನಿಸುತ್ತದೆ ರಾಘಣ್ಣ

  • @MaatuKathe
    @MaatuKathe5 жыл бұрын

    ನಿಮ್ಮ ಮಾಹಿತಿಗಳು ಅದ್ಭುತ ಸರ್. ನಮ್ಮ ಕನ್ನಡ ಸಾಹಿತ್ಯ,ಕೃತಿ,ಕಾದಂಬರಿಗಳ ಬಗ್ಗೆ 1 series ಮಾಡಿ. ಹಾಗೆ ನಿಮ್ಮ ನೆಚ್ಚಿನ ಪುಸ್ತಕಗಳ ಬಗ್ಗೆ ಹೆಚ್ಚಿನ ವಿಡಿಯೋಗಳು ಮಾಡಿ. ನೀವು ಹೇಳಿದರೆ ಬಹು ಜನಕ್ಕೆ ತಲುಪುತ್ತದೆ. #maatukathe

  • @bhoomeshbt
    @bhoomeshbt5 жыл бұрын

    ಸರ್ ಇವತ್ತು thanks ಹೇಳಲ್ಲ ತುಂಬಾ ನೋವು ಹಾಯಿತು ಈ ಕಥೆ ಕೇಳಿ ಎಂತಹ ನೀಚರು ನಮ್ಮ ಮಲಕ್ಕೂ ಸಮ ಇಲ್ಲದರೂ, ಕ್ಷಮಿಸಿ ಇತಹವರ ಇತಿಹಾಸ ಬೋಧಿಸಿದರಲ ನಮಗೆಲ್ಲಾ ತೂ,,,, ಷಹ ಜಾನನ ಪ್ರೇಮಸೌಧವರOತೆ ಕಲ್ಕ ಬಿತು ಇವರ ಜನ್ಮಕ್ಕೆ ,,, ಇಂತಹ ಸಾವಿರ ಸಾವಿರ ವೀಡಿಯಾ ಮಾಡಿ ಈ ನಿಚ್ಚರ ಬಣ್ಣ ಬಯಲು ಮಾಡಿ ,,, ದಯಮಾಡಿ ತೂ,,, ಇವರ ಜಮ್ಮಕ್ಕೆ ....

  • @v_k_beatzs8171
    @v_k_beatzs81715 жыл бұрын

    ಸರ್ ನಾನು media master ನಲ್ಲಿ ಇಲ್ಲಿಯವರೆಗಿನ ಎಲ್ಲ ವಿಡಿಯೋಗಳನ್ನು ನಿಮ್ಮ ಧ್ವನಿ ಎಲ್ಲಿಯೇ ಕೇಳಿದ್ದರಿಂದ ಈ ವಿಡಿಯೋ ನನಗೆ ಹೊಸದೆನಿಸಿದೆ ಈ ವಿಡಿಯೋದಲ್ಲಿನ ಹೊಸ ಪ್ರಯತ್ನ (madam vaice)ಕೂಡ ಚೆನ್ನಾಗಿದೆ.

  • @shashikumaramarapur4369
    @shashikumaramarapur43695 жыл бұрын

    Osm sir. Super ಅಧ್ಬುತ.......

  • @raghurraghur1391
    @raghurraghur13915 жыл бұрын

    ಇದೇನು ಯಾವ ತುರುಕರು ಕಾಮೆಂಟ್ ಮಾಡಿಲ್ಲ!?ಅವರು ಯಾವತ್ತೂ ಅವರ ಮಾಡಿದ ಅಪರಾಧ ಒಪ್ಪಿಕೊಳ್ಳುವುದಿಲ್ಲ .

  • @shweethapatil2004
    @shweethapatil20045 жыл бұрын

    Sir every story kannig katto tara heltiri really wonderful ....

  • @anjugangu6250
    @anjugangu62503 жыл бұрын

    Amazing explanation ❤️❤️❤️❤️❤️

  • @manjunathkavadikeri9219
    @manjunathkavadikeri92195 жыл бұрын

    Patya pustakagalu ivugalannu kooda mudri janarige maahiti needabeku... Nijavada history tiliyabeku.. Love you sir... Thank you very much for information...

  • @basavarajabullet7272
    @basavarajabullet72723 жыл бұрын

    ಯಾಪ್ಪೂ ನಾನುಾ ಈಗಿನ ಇತಿಹಾಸವೆ ವಲಸು ಅನ್ಕೋಂಡಿದ್ದ ಹಿಂದಿನ ಇತಿಹಾಸ ಕೆಳಿದ್ರೇ ಈಗ ಇರೋದ ಬೆಸ್ಟ್

  • @ashwinir8386
    @ashwinir83865 жыл бұрын

    Very sad to hear this... Indian IA great humanity country.... We give more respect to women... But sometimes after hearing this discrimination is from now it is from a past ...

  • @natarajamnatarajskhalli5474
    @natarajamnatarajskhalli54743 жыл бұрын

    ಅ ಮಹಾರಾಣಿನೆ ಅವಳ ಕಣ್ಣೀರಿನ ಕಥೆ ಹೇಳ್ತಾ ಇದಾಳೆ ಅನುಸ್ತು......

  • @parameshthogat6403
    @parameshthogat64035 жыл бұрын

    ಇದು ಮೊದಲನೇ ಭಾಗ ಅಷ್ಟೆ ಎರಡನೇ ಭಾಗ ಹೇಳಿ ಗುರುಗಳೇ..

  • @shabareeshshet9340
    @shabareeshshet93405 жыл бұрын

    ನಿಮ್ಮ ವೈಸ್ ಸುಫರ್👌

  • @odaadu-4463
    @odaadu-44635 жыл бұрын

    ಯಾರ್ಯಾರಿಗೆ ಈ ವೀಡಿಯೊ ಬಹಳ ಇಷ್ಟವಾಯ್ತು!! ಅವರೆಲ್ಲರೂ ಸಾಲಾಗಿ ನಿಂತು ಒಂದು ಇಷ್ಟ ಗುಂಡಿಯನ್ನು ಒತ್ತುವ ಮೂಲಕ ಅಭಿಪ್ರಾಯ ತಿಳಿಸಿ ✒️ 👇👇👇

  • @ranganathtumkur7215

    @ranganathtumkur7215

    5 жыл бұрын

    👌👌👌

  • @marutikarekuri7338
    @marutikarekuri73385 жыл бұрын

    ಕಥೆ ಚಿಕ್ಕದಾದರೂ ಚೊಕ್ಕದಾಗಿದೆ ನಿರ್ಮಿಸಿದರೆ ದಯವಿಟ್ಟು ಇನ್ನು ಇಂಥ ಮುಂತಾದವುಗಳನ್ನು ಅಪ್ಲೋಡ್ ಮಾಡಿ ಎಂದು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ

  • @lakshmik3333
    @lakshmik33335 жыл бұрын

    Super madam... Nimma voice . And presentation

  • @wildtiger.4247
    @wildtiger.42475 жыл бұрын

    One of the best raja in india SRI SRI KRISHNA DEVARAJA VODEYAR OBRE

  • @tejaswinims6751
    @tejaswinims67514 жыл бұрын

    The way u explain 👌👏👏

  • @KumarKumar-sn9vd
    @KumarKumar-sn9vd5 жыл бұрын

    thank you sir(RAKSHA GOWDA)

  • @jaysudhajaysudha267
    @jaysudhajaysudha2674 жыл бұрын

    Cheeeee i hate this fake people's...😠 Every female have some expection to visit Taj Mahal now after this I really hate it I'm going mad...god 🤦

  • @kalammakalamma2882
    @kalammakalamma28825 жыл бұрын

    Supar sir kantinive

  • @indumathi9486
    @indumathi94865 жыл бұрын

    Voice and story narration beautiful

  • @mohanmohan-jn1lq

    @mohanmohan-jn1lq

    5 жыл бұрын

    More histery about indiragandi pls sir

  • @santoshgoragundagisantosh2728
    @santoshgoragundagisantosh27285 жыл бұрын

    ನಿಮಗೆ ಕೋಟಿ ಕೋಟಿ ನಮನಗಳು ಮೇಡಂ 🙏🙏🙏🙏👏👏👏👏

  • @odaadu-4463

    @odaadu-4463

    5 жыл бұрын

    ನಮಸ್ಕಾರಗಳು ಸಂತೋಷ ಅವರೇ 🙏

  • @jayaramramjay4914
    @jayaramramjay49145 жыл бұрын

    Enth story helidakke thumba Tq sir

  • @kaviraj3237
    @kaviraj32375 жыл бұрын

    Super super mahiti

  • @sanjanadr6417
    @sanjanadr64174 жыл бұрын

    Sir ur voice supper Sir nimma e riti history tilisikoduv prayatna awesome sir👌👌👌👌

  • @konkanqueensmagic6426
    @konkanqueensmagic64263 жыл бұрын

    Superb narration👌👌👌👌

  • @RajuKmRaj
    @RajuKmRaj5 жыл бұрын

    Wow super story..sir

  • @divakarsgowda2822
    @divakarsgowda28225 жыл бұрын

    Wow spr information sr

  • @user-kq4yp7ks7u
    @user-kq4yp7ks7u5 жыл бұрын

    ನಿಜಾ ಸರ್ ನಿಮ್ಮ ಧ್ವನಿಯಲ್ಲಿ ಕೇಳ್ತಾ ಇದ್ದರೇ ಇನಿಸ್ಟು ಕೇಳಬೇಕು ಅನ್ನಸೂತ್ತೇ.....ಸೂಪರ ಸರ್ ನಿಮ್ಮದೇ ಧ್ವನಿಯಲ್ಲಿ ಮಕ್ಕಾ ಮದೀನಾ ಬಗ್ಗೇ ಒಂದ ವೀಡಿಯೋ ಮಾಡಿ ಸರ್ ತುಂಬಾ ಜನರು ಹೇಳತ್ತರೇ ಅಲ್ಲಿ ಶಿವಲಿಂಗ ಇದ್ದೇ ಅಂತ ನನ್ನ ರೂಮಿನಲ್ಲಿ ಒಬ್ಬ ಮುಸ್ಲಿಂ ವ್ಯೇಕ್ತೀ ಇದ್ದಾನೇ ಅವನು ಕೊಡ ಒಪ್ಪಿ ಕೊಂಡಿದ್ದಾನೇ ಅಲ್ಲಿ ಶಿವಲಿಂಗ ಇರೂದೂ ನಿಜಾ ಅಂತ ನೀವು ಒಂದ ವೀಡಿಯೋ ಮಾಡಿ plzzzzzzzz plzzzz plzzzz sir

  • @imvlog3463

    @imvlog3463

    5 жыл бұрын

    Olle joke marayare

  • @bhaskar0067

    @bhaskar0067

    5 жыл бұрын

    Yes video madi sri plzzzzzzz

  • @odaadu-4463

    @odaadu-4463

    5 жыл бұрын

    ಓಂ ನಮಃ ಶಿವಾಯ 🙏 ಹರ ಹರ ಮಹಾದೇವ 🚩

  • @ashwinibasavaraj4089

    @ashwinibasavaraj4089

    5 жыл бұрын

    @@imvlog3463 Hello sir Adu joke alla nija

  • @mohammadafreed4859

    @mohammadafreed4859

    5 жыл бұрын

    Chiii kalla ninu ..ee..range ge comedy mad bedappa ninu

  • @nidhivijaynidhi1546
    @nidhivijaynidhi15465 жыл бұрын

    Good information...

  • @vinayakchabbi3910
    @vinayakchabbi39105 жыл бұрын

    I heard Taj Mahal is not built by shah jhan, he has modified shiva temple. Please take a look regarding this.

  • @bhavanil8612
    @bhavanil86125 жыл бұрын

    Sir niv tumba olle information kodtira.. hats off sir..

  • @chandru.d.6683
    @chandru.d.66835 жыл бұрын

    ಸೂಪರ್ sir

  • @MohanRaj-ib6gr
    @MohanRaj-ib6gr5 жыл бұрын

    Good Information 🙏

  • @hanumantappaarya4120
    @hanumantappaarya41205 жыл бұрын

    Super voice madam...

  • @rajumanjula5400
    @rajumanjula54005 жыл бұрын

    ಸರ್ ದಯಮಾಡಿ ನಿಮ್ಮ ಧ್ವನಿಯನ್ನು ಸಾಧ್ಯವಾದಷ್ಟು ಬಳಸಿ ಇದು ನನ್ನ ರಿಕ್ವೆಸ್ಟ್ 👌👌

  • @raviraj-be3ie
    @raviraj-be3ie5 жыл бұрын

    Impressive voice

  • @sushmaroy8052
    @sushmaroy80523 жыл бұрын

    I think I'm watching this 100th time... And at the end literally it hurts a lot... 😞😞😢😢😢

  • @ravikambalikoppa4773
    @ravikambalikoppa47735 жыл бұрын

    Super story sir... Thank you for the information

  • @gsloveguru83
    @gsloveguru835 жыл бұрын

    Sir realy we are didn't listen this story in any history classes thank you for giving such more important point......

  • @srinidhi7140

    @srinidhi7140

    5 жыл бұрын

    ತುಂಬಾ ಉಪಯುಕ್ತವಾದ ಮಾಹಿತಿ ♥️

  • @shreelata3872
    @shreelata38725 жыл бұрын

    ಅಬ್ಬಾ ... ಪಠ್ಯ ಪುಸ್ತಕಗಳಲ್ಲಿ ಅಮರ ಪ್ರೇಮಿಯಾಗಿ ಮೆರೆದ ಶಹಜಹಾನ್ನ ನಿಜರೂಪ ಇಷ್ಟು ಕ್ರೂರವಾಗಿತ್ತಾ... ಇಂತವರ ಬಗ್ಗೆ ಅವರ ನಿಜ ಜೀವನವನ್ನು ತಿರುಚಿ ನಮ್ಮ ಪಠ್ಯ ಪುಸ್ತಕಗಳಲ್ಲಿ ಇತಿಹಾಸದ ಅವರ್ಣನೀಯ ಪುಟಗಳು ಅನ್ನುವ ರೀತಿ ಬಿಂಬಿಸಿದವರಾದ್ರೂ ಯಾರು ಸರ್... ಅಂತವರಬಗ್ಗೆ ನಿಮಗೇನಾದ್ರೂ ಮಾಹಿತಿ ಇದ್ರೆ ದಯವಿಟ್ಟು ನಮಗೂ ತಿಳಿಸಿ ಸರ್..‌😟🙁☹️☹️🙏❤️❤️😍😢

  • @mithungowda6009

    @mithungowda6009

    5 жыл бұрын

    Shree Latha patya pusthakadali avanobba premi antha ne eddidu adre mogal samrajya thumba ketta rithili ethu annodu Ade patya pusthakadali ethu

  • @suryakanthsdoddamanidoddam8453
    @suryakanthsdoddamanidoddam84535 жыл бұрын

    👧👧😭😭😭😭 anna edu nimma Dhani agidre 👌👌👌👌super

  • @lalithanandeesha7860
    @lalithanandeesha78605 жыл бұрын

    ಸರ್ ಹಿಂದೂ ಧರ್ಮದ ಉತ್ಕೃಷ್ಟತೆ ಬಗ್ಗೆ ಮತ್ತಷ್ಟು vedio ಮಾಡಿ. ಮುಸಲೀಮ್ ರಿಂದ ಬ್ರಿಟಿಷರಿಂದ ಆದ ಅನ್ಯಾಯ ಕ್ರೌರ್ಯಗಳ ಬಗ್ಗೆ ತಿಳಿಸಿ 🙏ನೀವು ಹೇಳೋ ವಿಚಾರವನ್ನು ನಾವು ನಿಜ ಎಂದು ನಂಬುದ್ದೇವೆ ಆ ನಂಬಿಕೆ ಉಳಿಸಿಕೊಳ್ಳಿ ದಯವಿಟ್ಟು ಸರ್ 🙏🙏

  • @VenkateshVenky-gn2xr

    @VenkateshVenky-gn2xr

    5 жыл бұрын

    ಹೌದು.ಸರ್

  • @v_k_beatzs8171
    @v_k_beatzs81715 жыл бұрын

    Sir ನೀವು ಮಾಡಿರೋ ಹೊಸ ಪ್ರಯತ್ನ ಚನ್ನಾಗಿದೆ (voice change) ಆದರೆ ನಾನು ಈ chanel ನಾ ಮೆಚ್ಚಿರೋದು ಆ ನಿಮ್ಮ ವಿಶಿಷ್ಟ ಮಾಹಿತಿ ,ಧ್ವನಿ ಮತ್ತು bgm ಗೆ ಸಾರ್ ನಿಮ್ಮ ಧ್ವನಿಯಲ್ಲಿಯೇ ಮುಂದುವರಿಸಿರಿ ಇದು ನನ್ನ ಚಿಕ್ಕ ಕೋರಿಕೆ.

  • @Mallikarjunmhk
    @Mallikarjunmhk5 жыл бұрын

    Good effort sir

  • @anushaanu8405
    @anushaanu84055 жыл бұрын

    Super voice sir

  • @priyadarshinibr4744
    @priyadarshinibr47445 жыл бұрын

    So sad story sir Paapa ondh hennina jeevana ee tara irbarditty

  • @manjusmanju8714
    @manjusmanju87145 жыл бұрын

    Ur information super

  • @ranganathranganath8508
    @ranganathranganath85084 жыл бұрын

    Amazing amazing

  • @anithamenezes5028
    @anithamenezes50284 жыл бұрын

    Yr voice is vry impressive... sir.... I liked it ...

  • @manasasmanasa8328
    @manasasmanasa83285 жыл бұрын

    Elrugu e sathaya gothagbeku.modlu love mado udugarige gothagbeku love jasthi adre e loferne example kodtharalla.

  • @VijayKumar-cv1sf
    @VijayKumar-cv1sf5 жыл бұрын

    Love Andre nam Rama mattu namha seetha Devi du sir love Andre adu true love ....!!! Avra love shakahi Rama sethuve

  • @odaadu-4463

    @odaadu-4463

    5 жыл бұрын

    ರಾಮ ರಾಮ ರಾಮ ರಾಮ ರಾಮ ರಾಮ 💟💟💟💟💟💟💟💟💟💟💟💟

  • @crpworldcreations7592
    @crpworldcreations75925 жыл бұрын

    Nimma baground music super..

  • @gangadharagouleru7345
    @gangadharagouleru73455 жыл бұрын

    ಅಪ್ಪ ಕಾಮಾಂಧ, ಮಗ ಧಮಾ೯ಂಧ,ಇದು ಮೊಘಲ್ ಸಾಮಾ೯ಟರ ಕಥೆ

  • @yashwanthr7571

    @yashwanthr7571

    5 жыл бұрын

    Gangadhara ಸರಿಯಾಗಿ ಹೇಳಿದಿರಿ. ಅವರು ಇತರ ಧರ್ಮಗಳನ್ನು ಮಾತ್ರವಲ್ಲ, ತಮ್ಮ ಕುಕೃತ್ಯದಿಂದ ತಮ್ಮ ಸ್ವ-ಧರ್ಮಕ್ಕೇ ಕೆಟ್ಟ ಹೆಸರನ್ನು ತಂದ ಮಹಾ ಧೂರ್ತರು....!

  • @yashwanthr7571

    @yashwanthr7571

    5 жыл бұрын

    @madhavi madhavi ಹೌದು ನಮಗೆ ಸತ್ಯ ಬೇಗ ಅರಿವಾಗುವುದಿಲ್ಲ. ಸುಳ್ಳನ್ನು ಪರಿಶೀಲಿಸುವ ತಾಳ್ಮೆ ಇರುವುದಿಲ್ಲ. ಹಾಗಾಗಿ ಇಂತಹ ದುಷ್ಟರನ್ನು heroಗಳಾಗಿ ನೋಡುವ ದೌರ್ಭಾಗ್ಯ ನಮ್ಮದಾಗಿದೆ.

  • @srinidhi7140

    @srinidhi7140

    5 жыл бұрын

    ಹೌದು ಏನು ಮಾಡೋದು ಇಬ್ಬರು ಮಣ್ಣಾಗಿದ್ದಾರೆ

  • @sathishn8013
    @sathishn80135 жыл бұрын

    I appreciate ur effort sir Excellent👍👏 wonderful topic sir!!!!!!! Pls do more hidden 👁👁 topics. Which is not mention in history

  • @maheshp2573
    @maheshp25735 жыл бұрын

    Super story thank you good news

  • @mrwesleyhsk
    @mrwesleyhsk5 жыл бұрын

    very good info sir tq

  • @shaheelkrthankufillcluck4846
    @shaheelkrthankufillcluck48465 жыл бұрын

    Super fantastic extradinary ameging wanderfull 😍 voice

  • @maluguggari8832
    @maluguggari88325 жыл бұрын

    Super sir 😍😘😘

  • @ashwinis6930
    @ashwinis69303 жыл бұрын

    Madam your voice is too good.. reaches the expectations..

  • @NASA.111
    @NASA.1115 жыл бұрын

    Thank you sir

  • @user-cl8qy7tu2c
    @user-cl8qy7tu2c5 жыл бұрын

    ಸರ್ plz ಒಂದೇ ಒಂದು ಸಲ ಕೇಳದಿ ಸಂಸ್ಥಾನದ ಬಗ್ಗೆ ಒಂದು ವಿಡಿಯೋ ಮಾಡಿ ಸರ್ ದ್ವನಿ ತುಂಬಾ ಚನ್ನಾಗಿಇದೆ ಮೇಡಂ ಗುಡ್ ಜಾಬ್ ಮೇಡಂ

  • @praveenshetty6264
    @praveenshetty62645 жыл бұрын

    We are told to respect mughals by the false nationalist, we were losing our identity as indians. For indians its the shivaji who is the real idol not the lust minds like turks, afghans, and mapillas. So plz be steady abt naturalism. And change the false history that our youths reading. Jai hind

  • @mukeshmuki8873
    @mukeshmuki88735 жыл бұрын

    Super information sir

  • @hanumanthakm9488
    @hanumanthakm94885 жыл бұрын

    story helidhake tq sir yesta jana ke gothiralila

  • @archanaravi3337
    @archanaravi33375 жыл бұрын

    After this look at ncrt filled with mogal history....

  • @srikanthmendon917
    @srikanthmendon9175 жыл бұрын

    Very good narration madam

  • @shashichanda2826
    @shashichanda28265 жыл бұрын

    ಬೇರೆಯವರತ್ತಿರ ಹೇಳ್ಬೇಡಿ interestಇರಲ್ಲ ನಿಮ್ಮ voice super

  • @bsnagabhushan77
    @bsnagabhushan775 жыл бұрын

    Phentastic...... Money wealth position power leads to drastic conditions unless we know how-to handle

  • @bsnagabhushan77

    @bsnagabhushan77

    5 жыл бұрын

    Our political drama is also example

  • @anushahanu1472
    @anushahanu14725 жыл бұрын

    Nice well done

  • @klsatishsamse3554
    @klsatishsamse35545 жыл бұрын

    Ur voice super sir

  • @kavya7828
    @kavya78285 жыл бұрын

    Madam your voice is so nice

  • @manojsv9402
    @manojsv94025 жыл бұрын

    Sir Mahabharata bage enastu mahiti please 10th time keltha edhini sir please

  • @sbnatekar4708
    @sbnatekar47085 жыл бұрын

    Good job sir

  • @pradeeph1623
    @pradeeph16235 жыл бұрын

    Super episode sir

  • @sathvikshetty5352
    @sathvikshetty53525 жыл бұрын

    About Salim Anarkali

  • @shashankj6236
    @shashankj62365 жыл бұрын

    It's really horrible....... Tq air for giving this information

  • @bettusanju1337
    @bettusanju13375 жыл бұрын

    Nice topic sir

  • @bettusanju1337

    @bettusanju1337

    5 жыл бұрын

    Tumba novina sangathi

  • @vijaymanta7425
    @vijaymanta74255 жыл бұрын

    Thanks madam

  • @mallugamefreefrie6704
    @mallugamefreefrie67045 жыл бұрын

    I jst love ur voice sir

  • @indian5984
    @indian59845 жыл бұрын

    Voice superb

  • @manjunathhalyal9291
    @manjunathhalyal92915 жыл бұрын

    No words videos are best

Келесі