Aarathi songs|| ಆರತಿ ಹಾಡುಗಳು

Музыка

Aarathi haadugalu || ಆರತಿ ಹಾಡುಗಳು
For online classes - 6361555716
LYRICS
Song -1
ಮಂಗಳಾರತಿ ತಂದು ಬೆಳಗಿರೆ
ಅಂಬುಜಾಕ್ಷನ ರಾಣಿಗೆ |
ಅಂಬೆಗೆ ಜಗದಂಬೆಗೆ ಮೂಕಾಂಬೆಗೆ
ಶ್ರೀ ಗೌರಿಗೆ ||
ಶುದ್ಧ ಸ್ನಾನವ ಮಾಡಿ ನದಿಯೊಳು
ವಜ್ರ ಪೀಠದಿ ನೆಲಸಿರೆ |
ತಿದ್ದಿ ತಿಲಕವ ತೀಡಿದಂಥ
ಮುದ್ದು ಮಂಗಳ ಗೌರಿಗೆ ||
ಎರೆದು ಪೀತಾಂಬರವ ನುಡಿಸಿ
ಸರ್ವಾಭರಣವ ತೊಡಿಸಿರೆ |
ಹರಣಿನೋಲೆ ಮೂಗುತಿ ಇಟ್ಟು
ಪರಮ ಮಂಗಳ ಗೌರಿಗೆ ||
ನಿಗಮ ವೇದ್ಯಳೆ ನಿಮ್ಮ ಗುಣಗಳ
ಬಗೆ ಬಗೆ ಇಂದಲಿ ವರ್ಣಿಸುವೆ |
ತೆಗೆದು ಭಾಗ್ಯವ ನೀಡಿದಂಥಹ
ಸರ್ವ ಮಂಗಳ ಗೌರಿಗೆ ||
ಹುಟ್ಟು ಬಡವಿಯ ಕಷ್ಟ ಕಳೆದು
ಕೊಟ್ಟಳರಸನ ಸಿರಿಯನು|
ಹೆತ್ತ ಕುವರನ ತೋರಿದಂತಹ
ಶುಕ್ರವಾರದ ಗೌರಿಗೆ ||
ಹರಿಯ ವಂಚಿಸಿ ಕರಿಯ ಪುರದೊಳು
ಭರದಿ ಸ್ಥಿರವಾಗಿರುವಳು |
ಹರಿಯ ಭಕ್ತರು ಸ್ಮರಣೆ ಮಾಡಲು
ಕರುವಿನಂದದಿ ಬರುವಳು ||
----------++
Song -2
ಬೆಳಗುವೆನಾರುತಿಯ ಲಕುಮಿಗೆ
ಕೊಲ್ಲಾಪುರದಲಿ ವಾಸಿಪ ದೇವಿಗೆ ||
ಸೇವೆಯ ಮಾಡುವ ಭಾವುಕ ಜನರಿಗೆ
ಭಾವನೆಯಿಂದಲಿ ವರವೀವಳಿಗೆ ||
ಭಕುತರ ಭಕುತಿಗೆ ಮುಕುತಿಯ ನೀಡುವ
ಸಾಕಲಾಭರಣೆಗೆ ಪಾವನ ಚರಿತೆಗೆ ||
#kannadamusicclass #umaraomusicclass #devaranama #devaranaama
Your queries:
Aarathi songs
music class
kannada music class
umarao music class
umarao
uma rao music class
music class kannada
free music class online
online music class
Devaranaama
Devotional songs
purandara dasaru
music channel

Пікірлер: 369

  • @swarnalathaadiga148
    @swarnalathaadiga14814 күн бұрын

    Very nice.. ನಿಮ್ಮ ಧ್ವನಿ ತುಂಬ ಚೆನ್ನಾಗಿದೆ 🎉

  • @UmaRaosMusic

    @UmaRaosMusic

    14 күн бұрын

    ಧನ್ಯವಾದಗಳು🙏

  • @sujatagaonkar9744
    @sujatagaonkar97442 күн бұрын

    ಸೂಪರ್ ಗಾಯನ ಇಬ್ಬರದೂ 👌👏

  • @UmaRaosMusic

    @UmaRaosMusic

    Күн бұрын

    ಧನ್ಯವಾದಗಳು🙏

  • @manjulagopal9625
    @manjulagopal96252 күн бұрын

    Very nice songsadam

  • @UmaRaosMusic

    @UmaRaosMusic

    2 күн бұрын

    Thank you 🙏

  • @sreekantaprasad6744
    @sreekantaprasad674418 күн бұрын

    Very nice madam. Dhanyavaadagalu

  • @UmaRaosMusic

    @UmaRaosMusic

    18 күн бұрын

    Thank you 🙏

  • @zenomplayz7056
    @zenomplayz705620 сағат бұрын

    ನಮ್ಮ ನಿತ್ಯ ಹೇಳುತ್ತಿದ್ದ ಹಾಡು ನಿಮ್ಮ ಹಾಡಿದ ರೀತಿ ತುಂಬಾ ಚೆನ್ನಾಗಿದೆ madam,,, so simple so pleasing....

  • @UmaRaosMusic

    @UmaRaosMusic

    20 сағат бұрын

    Thank you so much 🙏

  • @chayamurthy6816
    @chayamurthy681614 күн бұрын

    ತುಂಬಾ ಚೆನ್ನಾಗಿ ಹಾಡಿದ್ದೀರಿ ಮೇಡಂ. ಧನ್ಯವಾದಗಳು 🙏

  • @UmaRaosMusic

    @UmaRaosMusic

    14 күн бұрын

    Thanks for watching 🙏

  • @leelavathi481
    @leelavathi48117 күн бұрын

    ಸೂಪರ್ ಉಮಾ ಮೇಡಂ 💐

  • @UmaRaosMusic

    @UmaRaosMusic

    17 күн бұрын

    ಧನ್ಯವಾದಗಳು🙏

  • @amysattivaradar8552
    @amysattivaradar85529 күн бұрын

    Thumba dhanya vaadhagalu, Uma avare.🙏🙏

  • @UmaRaosMusic

    @UmaRaosMusic

    9 күн бұрын

    Thank you 🙏

  • @jayalakshmichammanna1102
    @jayalakshmichammanna110211 күн бұрын

    ತುಂಬಾ ಚೆನ್ನಾಗಿದೆ ಧನ್ಯವಾದಗಳು 😊

  • @UmaRaosMusic

    @UmaRaosMusic

    11 күн бұрын

    ಧನ್ಯವಾದಗಳು🙏

  • @manjulam.c2573

    @manjulam.c2573

    10 күн бұрын

    🙏🏻

  • @susheelabdvt5965
    @susheelabdvt59653 күн бұрын

    Very nice uma madam

  • @UmaRaosMusic

    @UmaRaosMusic

    3 күн бұрын

    Thank you 🙏

  • @manjulah7220
    @manjulah722011 күн бұрын

    Wow fantastic song and singing 🤩 thank you so much ❤

  • @UmaRaosMusic

    @UmaRaosMusic

    11 күн бұрын

    Thanks for watching 🙏

  • @savitasaraf7925
    @savitasaraf792527 күн бұрын

    Please also teach many more aarati songs for different occasions like marriage, upanayanam, varama Lakshmi pooje, etc.

  • @UmaRaosMusic

    @UmaRaosMusic

    27 күн бұрын

    Sure.

  • @malathic7262
    @malathic726211 күн бұрын

    Bahala chennagide nimma haadugalu

  • @UmaRaosMusic

    @UmaRaosMusic

    11 күн бұрын

    ಧನ್ಯವಾದಗಳು🙏

  • @savitasaraf7925
    @savitasaraf792527 күн бұрын

    Very pleasing

  • @UmaRaosMusic

    @UmaRaosMusic

    27 күн бұрын

    Thanks for watching 🙏

  • @user-hz1hp7sb4n
    @user-hz1hp7sb4n8 күн бұрын

    ತುಂಬಾ ಚೆನ್ನಾಗಿದೆ ನಿಮ್ಮ ಸ್ವರ ಹಾಗೂ ಮಂಗಳಾರತಿ ಹಾಡು.ಧನ್ಯವಾದಗಳು ಮೇಡಂ.

  • @UmaRaosMusic

    @UmaRaosMusic

    8 күн бұрын

    ಧನ್ಯವಾದಗಳು🙏

  • @padmahebbar3681
    @padmahebbar368111 күн бұрын

    ಧನ್ಯವಾದಗಳು ಅಮ್ಮ ಒಳ್ಳೆಯ ಕೆಲಸ ಮಾಡಿದ್ದೀರಿ ಮುಂದಿನ ಪೀಳಿಗೆಗೆ ಇದು ಒಂದು ದಾರಿಯಾಗಲಿ

  • @UmaRaosMusic

    @UmaRaosMusic

    11 күн бұрын

    ಧನ್ಯವಾದಗಳು🙏

  • @geethanatesh5332
    @geethanatesh533215 күн бұрын

    V nice Uma madam than you

  • @UmaRaosMusic

    @UmaRaosMusic

    15 күн бұрын

    Thank you 🙏

  • @haridasakirana8502
    @haridasakirana85029 күн бұрын

    ತುಂಬಾ ಚೆನ್ನಾಗಿ ಹಾಡುತ್ತೀರಿ 🙏ತುಂಬಾ ಇಷ್ಟ ಆಯ್ತು ಧನ್ಯವಾದಗಳು ನಾನೂ ಈ ಹಾಡುಗಳನ್ನ ಹಾಡಿದ್ದೇನೆ ನನ್ನ ಚಾನಲ್ ನಲ್ಲಿ

  • @UmaRaosMusic

    @UmaRaosMusic

    9 күн бұрын

    ಧನ್ಯವಾದಗಳು🙏

  • @anushapattanshetty644
    @anushapattanshetty6442 күн бұрын

    ತುಂಬಾ ತುಂಬಾ ಹೃದಯಪೂರ್ವಕ ಧನ್ಯವಾದಗಳು ಅಮ್ಮ 🙏🏻🙏🏻🌹🌹 I am yr new subscriber

  • @UmaRaosMusic

    @UmaRaosMusic

    2 күн бұрын

    Thank you so much for watching 🙏

  • @parvathikb6238
    @parvathikb6238Күн бұрын

    Very nice ma,mam

  • @UmaRaosMusic

    @UmaRaosMusic

    Күн бұрын

    Thank you 🙏

  • @user-rc1mu1kn8q
    @user-rc1mu1kn8q8 күн бұрын

    ತುಂಬಾ ಚೆನ್ನಾಗಿ ಹಾಡಿದ್ದಾರೆ ಧನ್ಯವಾದಗಳು

  • @UmaRaosMusic

    @UmaRaosMusic

    8 күн бұрын

    ಧನ್ಯವಾದಗಳು🙏

  • @shashikrishna1628
    @shashikrishna16289 күн бұрын

    Very nice..👏🙏... ಎಲ್ಲಾ ಆರತಿ ಹಾಡುಗಳು ವಿಡಿಯೋ ಮಾಡಿ 🙏🙏remembering my MIL singing this song

  • @UmaRaosMusic

    @UmaRaosMusic

    9 күн бұрын

    Ok. thanks for watching 🙏

  • @srividhyaprasanna5384
    @srividhyaprasanna53843 күн бұрын

    Very nice 🙏🙏

  • @UmaRaosMusic

    @UmaRaosMusic

    3 күн бұрын

    Thank you 🙏

  • @SubhadraParthasarathy
    @SubhadraParthasarathy5 күн бұрын

    ತುಂಬಾ ಚನ್ನಾಗಿ ಹಾಡಿದ್ದೀರಾ vasuda parthasarati

  • @UmaRaosMusic

    @UmaRaosMusic

    5 күн бұрын

    Thank you Vasudha madam ❤️

  • @chandrikamehta1264
    @chandrikamehta126411 күн бұрын

    ತುಂಬಾ ಚೆನ್ನಾಗಿದೆ ನಿಮ್ಮ ಆರತಿ ಹಾಡುಗಳು.

  • @UmaRaosMusic

    @UmaRaosMusic

    11 күн бұрын

    ಧನ್ಯವಾದಗಳು🙏

  • @shanthalachakrasali3465
    @shanthalachakrasali34659 күн бұрын

    ತುಂಬಾ ಚೆನ್ನಾಗಿ ಮೂಡಿಬಂದಿದೆ...ಧನ್ಯವಾದಗಳು ಉಮಾ ಮೇಡಂ..🙏

  • @UmaRaosMusic

    @UmaRaosMusic

    9 күн бұрын

    ಧನ್ಯವಾದಗಳು🙏

  • @mssrikantaiah
    @mssrikantaiah11 күн бұрын

    ಉಮಾರವರೆ ಸಂಪ್ರದಾಯದಂತೆ ಮೇ ಚೆನ್ನಾಗಿ ಹಾಡಿದ್ದೀರಿ.ಹೀಗೆಯೇ ನೀವು ಅಭ್ಯಾಸದಲ್ಲಿ ಇಟ್ಟುಕ್ಕೊಂಡಿರುವ ಹಾಡುಗಳನ್ನು ಹೇಳಿ.ಅಭಿನಂದನೆಗಳು.

  • @UmaRaosMusic

    @UmaRaosMusic

    11 күн бұрын

    ಧನ್ಯವಾದಗಳು🙏

  • @jyothimholla9486
    @jyothimholla94869 күн бұрын

    ನಿಮ್ಮ ಧ್ವನಿ ಇಂಥ ಹಾಡು ಗಳಿಗೆ 👌

  • @UmaRaosMusic

    @UmaRaosMusic

    9 күн бұрын

    ಧನ್ಯವಾದಗಳು🙏

  • @nishar7476
    @nishar747615 күн бұрын

    Very nice innastu devaranama kalsikodi...

  • @UmaRaosMusic

    @UmaRaosMusic

    15 күн бұрын

    Ok. Thanks for watching 🙏

  • @seethalakshmi7204
    @seethalakshmi72048 күн бұрын

    ಎಲ್ಲರೂ ಕಲಿಯಲು ಸರಳವಾಗಿದೆ .ನಿಮ್ಮ ಧ್ವನಿಯೂ ತುಂಬಾ ಚೆನ್ನಾಗಿದೆ ಮೇಡಂ ..ಧನ್ಯವಾದಗಳು 🙏

  • @UmaRaosMusic

    @UmaRaosMusic

    8 күн бұрын

    ಧನ್ಯವಾದಗಳು🙏

  • @sheelaskumar7142
    @sheelaskumar714215 күн бұрын

    ಈ ಹಾಡಿನ ಸಾಹಿತ್ಯ ತುಂಬ ಚೆನ್ನಾಗಿದೆ ಇ ಹಾಡು ನಮ್ಮ ಅಮ್ಮ ಹೇಳ್ತಾ ಇದ್ದರು ತುಂಬ ಖುಷಿ ಆಯಿತು ಧನ್ಯವಾದಗಳು🎉

  • @UmaRaosMusic

    @UmaRaosMusic

    15 күн бұрын

    Thank you 🙏

  • @savithribl7247
    @savithribl724711 күн бұрын

    ತುಂಬಾನೇ ಚೆನ್ನಾಗಿದೆ ಕಣ್ರೀ ಹಾಡು ಕೇಳಿ ತುಂಬಾನೇ ಇಷ್ಟ ಆಯಿತು ಮತ್ತು ನಿಜಕ್ಕೂ ನೀವು ಆರತಿ ತಟ್ಟೆ ಹಿಡಿದು ಹೇಳಿದ್ದು .ಸೂಪರ್ ಕನ್ನಡದ ಲಿ ಅನುವಾದಿಸಿಹಾಗೆ.ಕನ್ನಡದ ಲಿಬರೆಇರಿ.ನಾವು ಕಲಿಯಬಹುದು 🙏🙏🙏ನನ್ನ ಹೆಸರು ಬೆಂಗಳೂರು ತನುಜಾತೆ ಜಯ ಹೇ ಕರ್ನಾಟಕ ಮಾತೆ ಭೂ ತಾಯಿ ಸಾವಿತ್ರಿ. ಬೆಂಗಳೂರು

  • @UmaRaosMusic

    @UmaRaosMusic

    11 күн бұрын

    ಧನ್ಯವಾದಗಳು .. ತುಂಬಾ ಸಂತೋಷವಾಯಿತು. Song -1 ಮಂಗಳಾರತಿ ತಂದು ಬೆಳಗಿರೆ ಅಂಬುಜಾಕ್ಷನ ರಾಣಿಗೆ | ಅಂಬೆಗೆ ಜಗದಂಬೆಗೆ ಮೂಕಾಂಬೆಗೆ ಶ್ರೀ ಗೌರಿಗೆ || ಶುದ್ಧ ಸ್ನಾನವ ಮಾಡಿ ನದಿಯೊಳು ವಜ್ರ ಪೀಠದಿ ನೆಲಸಿರೆ | ತಿದ್ದಿ ತಿಲಕವ ತೀಡಿದಂಥ ಮುದ್ದು ಮಂಗಳ ಗೌರಿಗೆ || ಎರೆದು ಪೀತಾಂಬರವ ನುಡಿಸಿ ಸರ್ವಾಭರಣವ ತೊಡಿಸಿರೆ | ಹರಣಿನೋಲೆ ಮೂಗುತಿ ಇಟ್ಟು ಪರಮ ಮಂಗಳ ಗೌರಿಗೆ || ನಿಗಮ ವೇದ್ಯಳೆ ನಿಮ್ಮ ಗುಣಗಳ ಬಗೆ ಬಗೆ ಇಂದಲಿ ವರ್ಣಿಸುವೆ | ತೆಗೆದು ಭಾಗ್ಯವ ನೀಡಿದಂಥಹ ಸರ್ವ ಮಂಗಳ ಗೌರಿಗೆ || ಹುಟ್ಟು ಬಡವಿಯ ಕಷ್ಟ ಕಳೆದು ಕೊಟ್ಟಳರಸನ ಸಿರಿಯನು| ಹೆತ್ತ ಕುವರನ ತೋರಿದಂತಹ ಶುಕ್ರವಾರದ ಗೌರಿಗೆ || ಹರಿಯ ವಂಚಿಸಿ ಕರಿಯ ಪುರದೊಳು ಭರದಿ ಸ್ಥಿರವಾಗಿರುವಳು | ಹರಿಯ ಭಕ್ತರು ಸ್ಮರಣೆ ಮಾಡಲು ಕರುವಿನಂದದಿ ಬರುವಳು || -----------++- Song -2 ಬೆಳಗುವೆನಾರುತಿಯ ಲಕುಮಿಗೆ ಕೊಲ್ಲಾಪುರದಲಿ ವಾಸಿಪ ದೇವಿಗೆ || ಸೇವೆಯ ಮಾಡುವ ಭಾವುಕ ಜನರಿಗೆ ಭಾವನೆಯಿಂದಲಿ ವರವೀವಳಿಗೆ || ಭಕುತರ ಭಕುತಿಗೆ ಮುಕುತಿಯ ನೀಡುವ ಸಾಕಲಾಭರಣೆಗೆ ಪಾವನ ಚರಿತೆಗೆ ||

  • @padmamurthy1005
    @padmamurthy100511 күн бұрын

    ತುಂಬಾ ಚೆನ್ನಾಗಿ ಮೂಡಿಬಂದಿದೆ

  • @UmaRaosMusic

    @UmaRaosMusic

    11 күн бұрын

    ಧನ್ಯವಾದಗಳು🙏

  • @jyothirathna7139
    @jyothirathna71398 күн бұрын

    Uma.madam namma Amma doddamma yella hellutheddaru very nice

  • @UmaRaosMusic

    @UmaRaosMusic

    8 күн бұрын

    Thank you so much for watching 🙏

  • @vidyamadhusoodan5123
    @vidyamadhusoodan51238 күн бұрын

    ತುಂಬಾ ಚೆನ್ನಾಗಿದೆ

  • @UmaRaosMusic

    @UmaRaosMusic

    8 күн бұрын

    ಧನ್ಯವಾದಗಳು🙏

  • @premaputtanna9232
    @premaputtanna92328 күн бұрын

    Thumba chennagi hhaadiddiramma 🎉🎉❤

  • @UmaRaosMusic

    @UmaRaosMusic

    8 күн бұрын

    Thanks for watching 🙏

  • @prabhakarv4193
    @prabhakarv419316 күн бұрын

    Very nice. Thank you 🙏

  • @UmaRaosMusic

    @UmaRaosMusic

    16 күн бұрын

    Thank you 🙏

  • @kamakshirswamymk3892
    @kamakshirswamymk38924 күн бұрын

    Nimm.dani Tumba.chanagide

  • @UmaRaosMusic

    @UmaRaosMusic

    4 күн бұрын

    ಧನ್ಯವಾದಗಳು🙏

  • @anuradha4780
    @anuradha47803 күн бұрын

    👌👌👌🙏

  • @UmaRaosMusic

    @UmaRaosMusic

    3 күн бұрын

    Thank you 🙏

  • @PraneshHoskote
    @PraneshHoskote6 күн бұрын

    ತುಂಬಾ ಚನ್ನಾಗಿ ಹಾಡ್ತೀರಿ, ಕೇಳಿ ಸಂತೋಷವಾಯ್ತು. ದಯವಿಟ್ಟು ಸಂಪ್ರದಾಯದ ಹಾಡುಗಳನ್ನೂ ಹೇಳಿ.🙏🙏

  • @UmaRaosMusic

    @UmaRaosMusic

    6 күн бұрын

    ಖಂಡಿತ. ಧನ್ಯವಾದಗಳು 🙏

  • @rekhabhandare4855
    @rekhabhandare48558 күн бұрын

    Very nice, since long back I am searching for these songs , thank u mam.

  • @UmaRaosMusic

    @UmaRaosMusic

    8 күн бұрын

    Thanks for watching 🙏

  • @sunithamurthy5199
    @sunithamurthy519915 күн бұрын

    Very nice madam nanna sister thumba Arathi song heyluttyddalu nimma had annu keylydaga avala neynapugalu barutta edey thumba thanks madam

  • @UmaRaosMusic

    @UmaRaosMusic

    15 күн бұрын

    Thank you so much for watching 🙏

  • @Nethra_18
    @Nethra_184 күн бұрын

    Superb

  • @UmaRaosMusic

    @UmaRaosMusic

    4 күн бұрын

    Thank you 🙏

  • @maheshnraj4579
    @maheshnraj45792 күн бұрын

    Super madam

  • @UmaRaosMusic

    @UmaRaosMusic

    2 күн бұрын

    Thank you 🙏

  • @nalinakshisuresh5571
    @nalinakshisuresh55718 күн бұрын

    🙏🙏🙏🙏🙏🙏🥰

  • @UmaRaosMusic

    @UmaRaosMusic

    8 күн бұрын

    Thank you 🙏

  • @seethramn6990
    @seethramn69907 күн бұрын

    Thumba chennagide.

  • @UmaRaosMusic

    @UmaRaosMusic

    7 күн бұрын

    ಧನ್ಯವಾದಗಳು🙏

  • @rathnashetty9930
    @rathnashetty99305 күн бұрын

    Wow very nice beautiful Singing..❤

  • @UmaRaosMusic

    @UmaRaosMusic

    5 күн бұрын

    Thank you so much for watching 🙏

  • @Geetha.g.vG.V.GEETHA.

    @Geetha.g.vG.V.GEETHA.

    5 күн бұрын

    ತುಂಬಾ ಚೆನ್ನಾಗಿ ಮೂಡಿಬಂದಿದೆ

  • @jyothiballal7007
    @jyothiballal700714 күн бұрын

    ತುಂಬಾ ಚೆನ್ನಾಗಿದೆ ನಿಮ್ಮ ಧ್ವನಿ

  • @UmaRaosMusic

    @UmaRaosMusic

    14 күн бұрын

    ಧನ್ಯವಾದಗಳು🙏

  • @dineshg.l8145
    @dineshg.l814513 күн бұрын

    ತುಂಬಾ ಚನ್ನಾಗಿದೆ..💐💐..

  • @UmaRaosMusic

    @UmaRaosMusic

    13 күн бұрын

    ಧನ್ಯವಾದಗಳು🙏

  • @sudhakamath1411
    @sudhakamath141115 күн бұрын

    Very nice madam. My mother used to sing this song.

  • @UmaRaosMusic

    @UmaRaosMusic

    15 күн бұрын

    Thank you 🙏 good to know that..

  • @anuradhagote3356
    @anuradhagote335614 күн бұрын

    ನಾವೆಲ್ಲ kaliyalebeku, super

  • @UmaRaosMusic

    @UmaRaosMusic

    14 күн бұрын

    Thank you 🙏

  • @ashanayak5008
    @ashanayak50084 күн бұрын

    ತುಂಬಾ ಸುಲಭ ಹಾಗೂ ಚೆನ್ನಾಗಿದೆ.ಆದರೆ ಒಂದು ರಿಕ್ವೆಸ್ಟ್ ಏನೆಂದರೆ ನೀವು ಹೇಳಿದ ಹಾಗೆ ಆ ಹಾಡಿನ ಲಿರಿಕ್ಸ್ ನ್ನ ಕಳುಹಿಸಿದರೆ ಒಳ್ಳೆಯದಿತ್ತು.🙏🙏❤️❤️👌👌👍👍

  • @UmaRaosMusic

    @UmaRaosMusic

    4 күн бұрын

    ಧನ್ಯವಾದಗಳು🙏 Song -1 ಮಂಗಳಾರತಿ ತಂದು ಬೆಳಗಿರೆ ಅಂಬುಜಾಕ್ಷನ ರಾಣಿಗೆ | ಅಂಬೆಗೆ ಜಗದಂಬೆಗೆ ಮೂಕಾಂಬೆಗೆ ಶ್ರೀ ಗೌರಿಗೆ || ಶುದ್ಧ ಸ್ನಾನವ ಮಾಡಿ ನದಿಯೊಳು ವಜ್ರ ಪೀಠದಿ ನೆಲಸಿರೆ | ತಿದ್ದಿ ತಿಲಕವ ತೀಡಿದಂಥ ಮುದ್ದು ಮಂಗಳ ಗೌರಿಗೆ || ಎರೆದು ಪೀತಾಂಬರವ ನುಡಿಸಿ ಸರ್ವಾಭರಣವ ತೊಡಿಸಿರೆ | ಹರಣಿನೋಲೆ ಮೂಗುತಿ ಇಟ್ಟು ಪರಮ ಮಂಗಳ ಗೌರಿಗೆ || ನಿಗಮ ವೇದ್ಯಳೆ ನಿಮ್ಮ ಗುಣಗಳ ಬಗೆ ಬಗೆ ಇಂದಲಿ ವರ್ಣಿಸುವೆ | ತೆಗೆದು ಭಾಗ್ಯವ ನೀಡಿದಂಥಹ ಸರ್ವ ಮಂಗಳ ಗೌರಿಗೆ || ಹುಟ್ಟು ಬಡವಿಯ ಕಷ್ಟ ಕಳೆದು ಕೊಟ್ಟಳರಸನ ಸಿರಿಯನು| ಹೆತ್ತ ಕುವರನ ತೋರಿದಂತಹ ಶುಕ್ರವಾರದ ಗೌರಿಗೆ || ಹರಿಯ ವಂಚಿಸಿ ಕರಿಯ ಪುರದೊಳು ಭರದಿ ಸ್ಥಿರವಾಗಿರುವಳು | ಹರಿಯ ಭಕ್ತರು ಸ್ಮರಣೆ ಮಾಡಲು ಕರುವಿನಂದದಿ ಬರುವಳು || -----------++- Song -2 ಬೆಳಗುವೆನಾರುತಿಯ ಲಕುಮಿಗೆ ಕೊಲ್ಲಾಪುರದಲಿ ವಾಸಿಪ ದೇವಿಗೆ || ಸೇವೆಯ ಮಾಡುವ ಭಾವುಕ ಜನರಿಗೆ ಭಾವನೆಯಿಂದಲಿ ವರವೀವಳಿಗೆ || ಭಕುತರ ಭಕುತಿಗೆ ಮುಕುತಿಯ ನೀಡುವ ಸಾಕಲಾಭರಣೆಗೆ ಪಾವನ ಚರಿತೆಗೆ ||

  • @padminimrao6167
    @padminimrao616712 күн бұрын

    Very nice madam

  • @UmaRaosMusic

    @UmaRaosMusic

    12 күн бұрын

    Thank you 🙏

  • @shanthathirumalai8693
    @shanthathirumalai869310 күн бұрын

    Very nice. Thank you Amma. ❤❤

  • @UmaRaosMusic

    @UmaRaosMusic

    10 күн бұрын

    Thank you 🙏

  • @ushaparthasarathy9062
    @ushaparthasarathy90627 күн бұрын

    Thank you Mam. I have been searching for Arathi songs.❤

  • @UmaRaosMusic

    @UmaRaosMusic

    7 күн бұрын

    Thank you 🙏

  • @kalpanamuralidharmuralidha702
    @kalpanamuralidharmuralidha70212 күн бұрын

    ತುಂಬಾ ಚೆನ್ನಾಗಿ ಹೇಳಿದ್ದೀರಿ. ಆರತಿಯ ಬೆಳಗುವೆನು ಲಕ್ಷ್ಮೀ ದೇವಿಗೆ ನಾನಾರುತಿಯ ಬೆಳಗುವವನು ಎಂಬ ಹಾಡಿನ ಸಾಹಿತ್ಯ ನಿಮಗೆ ಗೊತ್ತಿದ್ದರೆ ತಿಳಿಸಿ. ಈ ಹಾಡು ನಮ್ಮಮ್ಮ ಹೇಳುತ್ತಿದ್ದರು. ನಮಗೆ ಆಗ ಇದರ ಮಹತ್ತ್ವ ತಿಳಿಯಲಿಲ್ಲ.

  • @UmaRaosMusic

    @UmaRaosMusic

    11 күн бұрын

    Sure. Thanks for watching 🙏

  • @parvathamma1
    @parvathamma18 күн бұрын

    Super. Simple and impressive

  • @UmaRaosMusic

    @UmaRaosMusic

    8 күн бұрын

    Thank you so much 🙏

  • @aratideshpande109
    @aratideshpande10919 күн бұрын

    Super mam..... lovely

  • @UmaRaosMusic

    @UmaRaosMusic

    19 күн бұрын

    Thank you 🙏

  • @prakashhegde370
    @prakashhegde3708 күн бұрын

    ❤❤❤👍👍👍👌👌👌👌👌👌🙏

  • @UmaRaosMusic

    @UmaRaosMusic

    7 күн бұрын

    Thank you 🙏

  • @vedavathikv8742
    @vedavathikv874214 күн бұрын

    Super Uma Rao mam

  • @UmaRaosMusic

    @UmaRaosMusic

    14 күн бұрын

    Thank you 🙏

  • @kushisuneethaprasad7225
    @kushisuneethaprasad722511 күн бұрын

    Nimma voice thumba chennagide

  • @UmaRaosMusic

    @UmaRaosMusic

    11 күн бұрын

    ಧನ್ಯವಾದಗಳು🙏

  • @namitadivya2301
    @namitadivya23019 күн бұрын

    Very nice amma

  • @UmaRaosMusic

    @UmaRaosMusic

    9 күн бұрын

    Thank you 🙏

  • @shylajacn3056
    @shylajacn305614 күн бұрын

    Dhanyavadagalu

  • @UmaRaosMusic

    @UmaRaosMusic

    13 күн бұрын

    🙏

  • @girijambahs7958
    @girijambahs79587 күн бұрын

    Nice

  • @UmaRaosMusic

    @UmaRaosMusic

    7 күн бұрын

    Thank you 🙏

  • @vidhyavidhya.r.5589
    @vidhyavidhya.r.55899 күн бұрын

    ತುಂಬಾ ಚೆನ್ನಾಗಿ ಹಾಡಿದ್ದಿರ madam please lerices ಕೋಡುತ್ತಿರ madam

  • @UmaRaosMusic

    @UmaRaosMusic

    9 күн бұрын

    Thank you so much for watching 🙏 Song -1 ಮಂಗಳಾರತಿ ತಂದು ಬೆಳಗಿರೆ ಅಂಬುಜಾಕ್ಷನ ರಾಣಿಗೆ | ಅಂಬೆಗೆ ಜಗದಂಬೆಗೆ ಮೂಕಾಂಬೆಗೆ ಶ್ರೀ ಗೌರಿಗೆ || ಶುದ್ಧ ಸ್ನಾನವ ಮಾಡಿ ನದಿಯೊಳು ವಜ್ರ ಪೀಠದಿ ನೆಲಸಿರೆ | ತಿದ್ದಿ ತಿಲಕವ ತೀಡಿದಂಥ ಮುದ್ದು ಮಂಗಳ ಗೌರಿಗೆ || ಎರೆದು ಪೀತಾಂಬರವ ನುಡಿಸಿ ಸರ್ವಾಭರಣವ ತೊಡಿಸಿರೆ | ಹರಣಿನೋಲೆ ಮೂಗುತಿ ಇಟ್ಟು ಪರಮ ಮಂಗಳ ಗೌರಿಗೆ || ನಿಗಮ ವೇದ್ಯಳೆ ನಿಮ್ಮ ಗುಣಗಳ ಬಗೆ ಬಗೆ ಇಂದಲಿ ವರ್ಣಿಸುವೆ | ತೆಗೆದು ಭಾಗ್ಯವ ನೀಡಿದಂಥಹ ಸರ್ವ ಮಂಗಳ ಗೌರಿಗೆ || ಹುಟ್ಟು ಬಡವಿಯ ಕಷ್ಟ ಕಳೆದು ಕೊಟ್ಟಳರಸನ ಸಿರಿಯನು| ಹೆತ್ತ ಕುವರನ ತೋರಿದಂತಹ ಶುಕ್ರವಾರದ ಗೌರಿಗೆ || ಹರಿಯ ವಂಚಿಸಿ ಕರಿಯ ಪುರದೊಳು ಭರದಿ ಸ್ಥಿರವಾಗಿರುವಳು | ಹರಿಯ ಭಕ್ತರು ಸ್ಮರಣೆ ಮಾಡಲು ಕರುವಿನಂದದಿ ಬರುವಳು || -----------++- Song -2 ಬೆಳಗುವೆನಾರುತಿಯ ಲಕುಮಿಗೆ ಕೊಲ್ಲಾಪುರದಲಿ ವಾಸಿಪ ದೇವಿಗೆ || ಸೇವೆಯ ಮಾಡುವ ಭಾವುಕ ಜನರಿಗೆ ಭಾವನೆಯಿಂದಲಿ ವರವೀವಳಿಗೆ || ಭಕುತರ ಭಕುತಿಗೆ ಮುಕುತಿಯ ನೀಡುವ ಸಾಕಲಾಭರಣೆಗೆ ಪಾವನ ಚರಿತೆಗೆ ||

  • @user-ys7ej4jb7m

    @user-ys7ej4jb7m

    5 күн бұрын

    How sweet you are mam lyrics kottidira kelidakeye.​@@UmaRaosMusic

  • @nagavenib8743
    @nagavenib87439 күн бұрын

    Super very nice singing

  • @UmaRaosMusic

    @UmaRaosMusic

    9 күн бұрын

    Thank you 🙏

  • @kamalaraghuraman175
    @kamalaraghuraman17513 күн бұрын

    Very nice

  • @UmaRaosMusic

    @UmaRaosMusic

    13 күн бұрын

    Thank you 🙏

  • @gowrimuralidhar6779
    @gowrimuralidhar677924 күн бұрын

    Superb 👌👌. Umakka great ❤

  • @UmaRaosMusic

    @UmaRaosMusic

    23 күн бұрын

    Thank you 😊

  • @savithasrikanth5825
    @savithasrikanth582511 күн бұрын

    Wow beautiful voice mam nimmadu nimma dwani li ee hadugalu Bere lokkakke karodoyuva hagide. These are our assets nimmanthavaru idella record madi haage Mundial peeligege helikodi.class madi

  • @UmaRaosMusic

    @UmaRaosMusic

    11 күн бұрын

    ತುಂಬಾ ಸಂತೋಷವಾಯಿತು... ಧನ್ಯವಾದಗಳು🙏

  • @BharathiBV-gm7du
    @BharathiBV-gm7du15 күн бұрын

    ❤❤mam ನಮಸ್ಕಾರ

  • @UmaRaosMusic

    @UmaRaosMusic

    15 күн бұрын

    ಧನ್ಯವಾದಗಳು🙏

  • @annapurnanr5967
    @annapurnanr59677 күн бұрын

    Super voice madam🎉🎉

  • @UmaRaosMusic

    @UmaRaosMusic

    7 күн бұрын

    Thank you 🙏

  • @nandinihegde6145
    @nandinihegde61456 күн бұрын

    Bahala sogasagide madam nimma haduva syli, Shruti , tala ella perfect, matte en voice madam🎉🎉🎉

  • @UmaRaosMusic

    @UmaRaosMusic

    6 күн бұрын

    ನಿಮ್ಮ ಅಭಿಮಾನಕ್ಕೆ ನನ್ನ ಧನ್ಯವಾದಗಳು 🙏❤️

  • @JalajaHK
    @JalajaHK13 күн бұрын

    Namma amma

  • @meenakshiks5035
    @meenakshiks50358 күн бұрын

    S000000per❤❤❤

  • @UmaRaosMusic

    @UmaRaosMusic

    8 күн бұрын

    Thank you so much 🙏

  • @shobaramana
    @shobaramana11 күн бұрын

    Koti pranam 🙏

  • @UmaRaosMusic

    @UmaRaosMusic

    11 күн бұрын

    Thank you 🙏

  • @shylajakr6516
    @shylajakr651627 күн бұрын

    Nice melodious song

  • @UmaRaosMusic

    @UmaRaosMusic

    27 күн бұрын

    Thanks for watching 🙏

  • @vijayabhat8572
    @vijayabhat857217 күн бұрын

    Beautiful mam

  • @UmaRaosMusic

    @UmaRaosMusic

    17 күн бұрын

    Thank you 🙏

  • @sandhyaravi6966
    @sandhyaravi696612 күн бұрын

    ನಮ್ಮ ಅಮ್ಮ, ಅಜ್ಜಿ, ಇದೆಲ್ಲಾ ಹಾಡು ಹೇಳ್ತಿದ್ರು. ಚೆನಾಗಿದೆ 🙏🏻

  • @UmaRaosMusic

    @UmaRaosMusic

    12 күн бұрын

    Thank you 🙏

  • @usharao2373

    @usharao2373

    11 күн бұрын

    ನಾನು ಮಂಗಳಾರತಿ ತಂದು ಬೆಳಗಿರೆ ಅಂಬುಜಾಕ್ಷನ ರಾಣಿ ಪ್ರತಿ ದಿನ ಬೆಳಿಗ್ಗೆ ಪೂಜೆ ಮಾಡುವಾಗ ಹೇಳುತ್ತೇನೆ. ನಿಮ್ಮ ದ್ವನಿ ರಾಗ 2ಚನ್ನಾಗಿದೆ.

  • @ushagopinath1906
    @ushagopinath190613 күн бұрын

    Beautiful song n very well sung mam...it would be helpful if you mention the lyrics too in the discription

  • @UmaRaosMusic

    @UmaRaosMusic

    13 күн бұрын

    Thank you 🙏 Song -1 ಮಂಗಳಾರತಿ ತಂದು ಬೆಳಗಿರೆ ಅಂಬುಜಾಕ್ಷನ ರಾಣಿಗೆ | ಅಂಬೆಗೆ ಜಗದಂಬೆಗೆ ಮೂಕಾಂಬೆಗೆ ಶ್ರೀ ಗೌರಿಗೆ || ಶುದ್ಧ ಸ್ನಾನವ ಮಾಡಿ ನದಿಯೊಳು ವಜ್ರ ಪೀಠದಿ ನೆಲಸಿರೆ | ತಿದ್ದಿ ತಿಲಕವ ತೀಡಿದಂಥ ಮುದ್ದು ಮಂಗಳ ಗೌರಿಗೆ || ಎರೆದು ಪೀತಾಂಬರವ ನುಡಿಸಿ ಸರ್ವಾಭರಣವ ತೊಡಿಸಿರೆ | ಹರಣಿನೋಲೆ ಮೂಗುತಿ ಇಟ್ಟು ಪರಮ ಮಂಗಳ ಗೌರಿಗೆ || ನಿಗಮ ವೇದ್ಯಳೆ ನಿಮ್ಮ ಗುಣಗಳ ಬಗೆ ಬಗೆ ಇಂದಲಿ ವರ್ಣಿಸುವೆ | ತೆಗೆದು ಭಾಗ್ಯವ ನೀಡಿದಂಥಹ ಸರ್ವ ಮಂಗಳ ಗೌರಿಗೆ || ಹುಟ್ಟು ಬಡವಿಯ ಕಷ್ಟ ಕಳೆದು ಕೊಟ್ಟಳರಸನ ಸಿರಿಯನು| ಹೆತ್ತ ಕುವರನ ತೋರಿದಂತಹ ಶುಕ್ರವಾರದ ಗೌರಿಗೆ || ಹರಿಯ ವಂಚಿಸಿ ಕರಿಯ ಪುರದೊಳು ಭರದಿ ಸ್ಥಿರವಾಗಿರುವಳು | ಹರಿಯ ಭಕ್ತರು ಸ್ಮರಣೆ ಮಾಡಲು ಕರುವಿನಂದದಿ ಬರುವಳು || -----------++- Song -2 ಬೆಳಗುವೆನಾರುತಿಯ ಲಕುಮಿಗೆ ಕೊಲ್ಲಾಪುರದಲಿ ವಾಸಿಪ ದೇವಿಗೆ || ಸೇವೆಯ ಮಾಡುವ ಭಾವುಕ ಜನರಿಗೆ ಭಾವನೆಯಿಂದಲಿ ವರವೀವಳಿಗೆ || ಭಕುತರ ಭಕುತಿಗೆ ಮುಕುತಿಯ ನೀಡುವ ಸಾಕಲಾಭರಣೆಗೆ ಪಾವನ ಚರಿತೆಗೆ ||

  • @ushagopinath1906

    @ushagopinath1906

    11 күн бұрын

    @@UmaRaosMusic thank you so much for the lyrics

  • @girijambahs7958
    @girijambahs79587 күн бұрын

    Vnice

  • @UmaRaosMusic

    @UmaRaosMusic

    7 күн бұрын

    Thank you 🙏

  • @SurprisedFlowers-wv8uc
    @SurprisedFlowers-wv8uc14 күн бұрын

    Thank you so much mam 🙏 ❤️ 😊 ☺️ 💕 😘 🙏 ❤️ 😊 ☺️

  • @UmaRaosMusic

    @UmaRaosMusic

    14 күн бұрын

    Thank you so much for watching 🙏

  • @LakshmiCR-t3n
    @LakshmiCR-t3n7 күн бұрын

    ಅಮ್ಮ ತುಂಬಾ ಚೆನ್ನಾಗಿದೆ

  • @UmaRaosMusic

    @UmaRaosMusic

    7 күн бұрын

    ಧನ್ಯವಾದಗಳು🙏

  • @hbchayachayahb5761
    @hbchayachayahb57618 күн бұрын

    Very nice medioes voice

  • @UmaRaosMusic

    @UmaRaosMusic

    8 күн бұрын

    Thank you 🙏

  • @padmamurthy1005
    @padmamurthy100511 күн бұрын

    ಉಮಾ ರವರೆ ನಮಸ್ಕಾರ ನಮಸ್ಕಾರ

  • @UmaRaosMusic

    @UmaRaosMusic

    11 күн бұрын

    ನಮಸ್ಕಾರ. 🙏

  • @sarojadesai9623
    @sarojadesai962311 күн бұрын

    ತುಂಬಾ ಚನ್ನಾಗಿ ಹೇಳಿದ್ದಿರಿ. ಹಾಗೆ ನಮಗೆ ರಾಯರ ಆರತಿ ಹಾಡು ಹೇಳಿ ಕೊಡಿ

  • @UmaRaosMusic

    @UmaRaosMusic

    11 күн бұрын

    Ok. ಧನ್ಯವಾದಗಳು🙏

  • @veenarao4014
    @veenarao401413 күн бұрын

    Thanks a lot ...🎉

  • @UmaRaosMusic

    @UmaRaosMusic

    13 күн бұрын

    Thank you 🙏

  • @naveenamendon6830
    @naveenamendon683015 күн бұрын

    Supar amma

  • @UmaRaosMusic

    @UmaRaosMusic

    15 күн бұрын

    Thank you 🙏

  • @srideviKl
    @srideviKl9 күн бұрын

    Very nice mam. Translate to telugu.

  • @UmaRaosMusic

    @UmaRaosMusic

    9 күн бұрын

    Ok. Thanks for watching 🙏

  • @rajshekarnirmala5431
    @rajshekarnirmala54318 күн бұрын

    👌, Madam, I want to learn this.🙏🙏🙏

  • @rajshekarnirmala5431

    @rajshekarnirmala5431

    8 күн бұрын

    Thank You very much.

  • @UmaRaosMusic

    @UmaRaosMusic

    8 күн бұрын

    Thank for watching 🙏

  • @UmaRaosMusic

    @UmaRaosMusic

    8 күн бұрын

    Thank you 🙏

  • @neelamscreation3605
    @neelamscreation360512 күн бұрын

    ತುಂಬಾ ಚೆನ್ನಾಗಿ ಹಾಡಿದಿರಿ ಮೇಡಂ

  • @UmaRaosMusic

    @UmaRaosMusic

    12 күн бұрын

    ಧನ್ಯವಾದಗಳು🙏

  • @neelamscreation3605

    @neelamscreation3605

    11 күн бұрын

    Navu kalibahuda?? Madam

  • @UmaRaosMusic

    @UmaRaosMusic

    11 күн бұрын

    Yes. For online classes - 6361555716

  • @sarojaraj3087
    @sarojaraj308717 күн бұрын

  • @UmaRaosMusic

    @UmaRaosMusic

    17 күн бұрын

    Thank you 🙏

  • @vindhyanagaraj3684
    @vindhyanagaraj368416 күн бұрын

    Super mam

  • @UmaRaosMusic

    @UmaRaosMusic

    16 күн бұрын

    Thank you 🙏

  • @umaravi6068
    @umaravi60688 күн бұрын

    Madamji, it is very nice. It would be great if you could give the lyrics too

  • @UmaRaosMusic

    @UmaRaosMusic

    8 күн бұрын

    Thanks for watching 🙏 Song -1 ಮಂಗಳಾರತಿ ತಂದು ಬೆಳಗಿರೆ ಅಂಬುಜಾಕ್ಷನ ರಾಣಿಗೆ | ಅಂಬೆಗೆ ಜಗದಂಬೆಗೆ ಮೂಕಾಂಬೆಗೆ ಶ್ರೀ ಗೌರಿಗೆ || ಶುದ್ಧ ಸ್ನಾನವ ಮಾಡಿ ನದಿಯೊಳು ವಜ್ರ ಪೀಠದಿ ನೆಲಸಿರೆ | ತಿದ್ದಿ ತಿಲಕವ ತೀಡಿದಂಥ ಮುದ್ದು ಮಂಗಳ ಗೌರಿಗೆ || ಎರೆದು ಪೀತಾಂಬರವ ನುಡಿಸಿ ಸರ್ವಾಭರಣವ ತೊಡಿಸಿರೆ | ಹರಣಿನೋಲೆ ಮೂಗುತಿ ಇಟ್ಟು ಪರಮ ಮಂಗಳ ಗೌರಿಗೆ || ನಿಗಮ ವೇದ್ಯಳೆ ನಿಮ್ಮ ಗುಣಗಳ ಬಗೆ ಬಗೆ ಇಂದಲಿ ವರ್ಣಿಸುವೆ | ತೆಗೆದು ಭಾಗ್ಯವ ನೀಡಿದಂಥಹ ಸರ್ವ ಮಂಗಳ ಗೌರಿಗೆ || ಹುಟ್ಟು ಬಡವಿಯ ಕಷ್ಟ ಕಳೆದು ಕೊಟ್ಟಳರಸನ ಸಿರಿಯನು| ಹೆತ್ತ ಕುವರನ ತೋರಿದಂತಹ ಶುಕ್ರವಾರದ ಗೌರಿಗೆ || ಹರಿಯ ವಂಚಿಸಿ ಕರಿಯ ಪುರದೊಳು ಭರದಿ ಸ್ಥಿರವಾಗಿರುವಳು | ಹರಿಯ ಭಕ್ತರು ಸ್ಮರಣೆ ಮಾಡಲು ಕರುವಿನಂದದಿ ಬರುವಳು || -----------++- Song -2 ಬೆಳಗುವೆನಾರುತಿಯ ಲಕುಮಿಗೆ ಕೊಲ್ಲಾಪುರದಲಿ ವಾಸಿಪ ದೇವಿಗೆ || ಸೇವೆಯ ಮಾಡುವ ಭಾವುಕ ಜನರಿಗೆ ಭಾವನೆಯಿಂದಲಿ ವರವೀವಳಿಗೆ || ಭಕುತರ ಭಕುತಿಗೆ ಮುಕುತಿಯ ನೀಡುವ ಸಾಕಲಾಭರಣೆಗೆ ಪಾವನ ಚರಿತೆಗೆ ||

  • @YamunaPatil1
    @YamunaPatil19 күн бұрын

    Very nice Madam

  • @UmaRaosMusic

    @UmaRaosMusic

    9 күн бұрын

    Thank you 🙏

  • @Dasapungava
    @Dasapungava12 күн бұрын

    V nice

  • @UmaRaosMusic

    @UmaRaosMusic

    12 күн бұрын

    Thank you 🙏

  • @ratnatarodi4533
    @ratnatarodi453315 күн бұрын

    Chennagide neevu 2 sari stenja hadidre kaliyudrastiyinda easy agta ittu🙏🙏

  • @UmaRaosMusic

    @UmaRaosMusic

    15 күн бұрын

    Ok. Thanks for watching 🙏

  • @padmalathamv606
    @padmalathamv60611 күн бұрын

    Nice song

  • @UmaRaosMusic

    @UmaRaosMusic

    11 күн бұрын

    Thank you 🙏

  • @vanishreear7891
    @vanishreear789112 күн бұрын

    Very nice what's to know more songs

  • @UmaRaosMusic

    @UmaRaosMusic

    12 күн бұрын

    Thanks for watching 🙏

  • @manjulabv9149
    @manjulabv914915 күн бұрын

    0:33

  • @PadmavathiTS-el4sk
    @PadmavathiTS-el4sk11 күн бұрын

    Super mediu

  • @UmaRaosMusic

    @UmaRaosMusic

    11 күн бұрын

    Thank you 🙏

Келесі