ಆಷಾಡ ಶುಕ್ರವಾರದಿನ ಹೇಳುವ ವಿಶೇಷ ಸ್ತೋತ್ರ,ಈ ಸ್ತೋತ್ರದಿಂದ ಎಷ್ಟೋ ಜನರ ಕಷ್ಟ ಕಳೆದಿದೆ

#ಆಷಾಡ_ಶುಕ್ರವಾರ ಮಾಡುವ ಪೂಜಾ ವಿಧಾನ link ede nodi 👇
• ಧನಧಾನ್ಯ ಸಮೃದ್ಧಿಗೆ ಆಷಾಡ...

Пікірлер: 291

  • @Jyotiapsara
    @Jyotiapsara21 күн бұрын

    ಅಮ್ಮ ನಮಸ್ತೆ 🙏🙏🙏 ರಂಗೋಲಿ 👌 ಅಮ್ಮ. ಹೋದ ವರ್ಷ ಪೂಜೆಯಲ್ಲ ಮುಗಿದು ಕೈ ಮುಗಿಯುವಾಗ ಹೂ ಬಿತ್ತು ತುಂಬಾ ಒಳ್ಳೆಯದಾಗಿದೆ ಅಮ್ಮ ಧನ್ಯವಾದಗಳು 💐💐

  • @bhagyalakshmi630
    @bhagyalakshmi63021 күн бұрын

    Ammaaa ivatu nan result bless madii baya agtidee 😢

  • @rekhamadigeri9857
    @rekhamadigeri985721 күн бұрын

    ಎಲ್ಲರ ಪ್ರಶ್ನೆಗೆ ಉತ್ತರಿಸುತ್ತಿರಾ ನನ್ನ ಪ್ರಶ್ನೆಗೆ ಉತ್ತರಿಸುವದಿಲ್ಲ ಯಾಕಮ್ಮ ? ಕಲಶದ ತೆಂಗಿನಕಾಯಿ ಬಗ್ಗೆ ಸ್ವಲ್ಪ ತಪ್ಪಾಗ ಬಾರದು ಅಂತ ಹೇಳ್ತೀರಾ ಕಷ್ಟ ತಪ್ಪಿದಲ್ಲ. ನೀವು ಮಾರ್ಗದರ್ಶ ಕೊಡಿ . ನಾನು ಪೂಜೆ ಮಾಡೋದು ಬೇಡ್ವಾ ?

  • @mahalaxmird9587
    @mahalaxmird958714 күн бұрын

    ಅಮ್ಮ ಈ ವಾರ ನನಗೆ ಮಾಡುವುದಕ್ಕೆ ಆಗುವುದಿಲ್ಲ ಪಿರಿಯಡ್ ಆಗಿದ್ದೇನೆ ಮುಂದಿನ ವಾರ ಮಾಡಬಹುದಾ ಅಮ್ಮ ದಯವಿಟ್ಟು ತಿಳಿಸಿ 🙏🏻🙏🏻❤️❤️

  • @user-sx6xw5qw9t
    @user-sx6xw5qw9t21 күн бұрын

    ನಮ್ಮ ಮನೆ ದೇವರು ವೀರಭದ್ರಸ್ವಾಮಿ. ನಾನೂ ಕಳಸ ಇಡಬಹುದ. ಮನೆ ಯಲ್ಲಿ ಕಳಸ ಇಟ್ಟು ಪೂಜೆ ಮಾಡು ವುದಾಗಿ ಲೀ ಇಲ್ಲ

  • @preethilokesha6623
    @preethilokesha662314 күн бұрын

    ಅಮ್ಮ ಪೂಜೆ ಮಾಡದೇ ಹೋದರು ಸ್ಲೋಕ ಹೇಳಬೋದ?

  • @pallavishriya7979
    @pallavishriya797921 күн бұрын

    ಆಷಾಢ ಪೂರ್ತಿ e ಒಂದೇ ಸ್ತೋತ್ರ ಹೇಳಬೇಕ ಹೇಗೆ shukravara din

  • @RoopaR-x1l
    @RoopaR-x1l14 сағат бұрын

    ವಿಧವೆಯರು ವರ ಮಹಲಕ್ಷ್ಮೀ ಪೂಜೆ ಮಾಡಿ ಬಹುದೇ

  • @prameelasathish9671
    @prameelasathish967114 күн бұрын

    Namaste amma, niine evening nange period aithu, i vara Friday pooje madlikke agalilla. Next weekinda start madla? Please heli amma.

  • @user-ml2tb7wl6y
    @user-ml2tb7wl6y14 күн бұрын

    Amma Nan gandanmane yelge ne agtilla, nam tavarmane channagide, nange tumba dukĥa agutte enmadbeku gottagtilla, yak e Tara vandu sari ella😢

  • @jyothik.v8638
    @jyothik.v863821 күн бұрын

    Goodmorning veena thanks veena

  • @prabhuswamychiru4680
    @prabhuswamychiru468014 күн бұрын

    ಧನ್ಯವಾದಗಳು ಅಮ್ಮ....🙏🙏

  • @sneharavi7930
    @sneharavi793014 күн бұрын

    ಧನ್ಯವಾದಗಳು ಅಮ್ಮ...🙏

  • @SandhyaRajeshGujjar
    @SandhyaRajeshGujjar14 күн бұрын

    ತುಂಬಾ ಧನ್ಯವಾದಗಳು ಅಮ್ಮ 🙏🙏🙏🙏

  • @akshatabirajdarakshata3695
    @akshatabirajdarakshata369514 күн бұрын

    Ty soo much Akka 🙏 😊

  • @mythreesp6269
    @mythreesp626921 күн бұрын

    Thank you ಅಮ್ಮ🙏🏼

  • @YamunaPatil1
    @YamunaPatil114 күн бұрын

    Namaste Amma Thankyou

  • @wv3217
    @wv321721 күн бұрын

    ವೀಣಾ ಅಮ್ಮನವರಿಗೆ ನನ್ನ ನಮಸ್ಕಾರಗಳು🙏🏻🙏🏻 ಮೆಣಸಿನ ಸಾರು ತುಂಬಾ ರುಚಿಯಾಗಿತ್ತು 😋👌👌ಹೀಗೆ ಪೂಜೆ ಜೊತೆಗೆ ಪಾಕವಿಧಾನಗಳನ್ನು ತಿಳಿಸಿ ಕೊಡಿ..

  • @Allentertinement
    @Allentertinement14 күн бұрын

    Amma...Nimma channel nalliro videogalanna nodtha adesto janagalu nimmanna aaraadhisutta iddare amma...haage kelavu youtube channel navru neev helikotta vratagallannu maadi avrige phala sikkiddanna avr channel nalli nimm bagge heluvaga namgu kushi aagutte amma...nimm poojegalalli adesto dharmikate ...adesto punyada phalagala bagge helodu namagu ondu daari deepa vaagide amma....tumba kushi aagtide amma....❤❤❤❤❤🎉🎉🎉

Келесі