ಅಷ್ಟೈಶ್ವರ್ಯ ಕರುಣಿಸುವ ಚಾತುರ್ಮಾಸ ರಂಗೋಲಿ ವ್ರತ ಮತ್ತು ಹಾಡು

##ಚಾತುರ್ಮಾಸದ_ರಂಗೋಲಿ_ಹಾಡು
ಇಲ್ಲಿ ಚಾತುರ್ಮಾಸ ರಂಗೋಲಿ ಹೇಗೆ ಹಾಕಬೇಕು ಅಂತ ತೋರಿಸಿ ಕೊಟ್ಟಿದ್ದೇನೆ ನೋಡಿ 👇
• ಚಾತುರ್ಮಾಸದ ರಂಗೋಲಿ ಅಧಿಕ...
ಹಾಡು
ಏಕಾದಶಿ ವಿಷ್ಣನ್ನ | ದ್ವಾದಶಿ ದ್ವಾರಪಾಲಕರನ್ನ | ಇಂದ್ರನ್ನ, ಚಂದ್ರನ, ದೇವೇಂದ್ರನ್ನ, ಪಂಚಪಾಂಡವರನ್ನು ಕೂಡಿ ಪಗಡಿ ಆಡೋ ಹೊತ್ತಿನ ವಳಗ ತಂತಿ ಹರಿತು ಬೇಲಿ ಮುರಿತು ಅಂತ ದ್ವಾರಪಾಲಕರು ಹೇಳಿದರು || ಊರೊಳಗೆ ಚಾತುರ್ಮಾಸದ ರಂಗೋಲಿ ಯಾರ ಹಕ್ಕಾರ ನೋಡಿಕೊಂಡು ಬಾ ಅಂತಾ ಹೇಳಿದರು 1 ಗಂಗಿ ಹಾಕ್ಕಾಳ, ಗೌರಿ ಹಾಕ್ಯಾಳ, ಸಾವಿತ್ರಿ ಹಾಕ್ಯಾಳ, ಸರಸ್ವತಿ ಹಾಕ್ಯಾಳ, ಶ್ರೀಕೃಷ್ಣನ ತಂಗಿ ಸುಭದ್ರಾ ಹಾಕಿಲ್ಲ ಅಂತ ಹೇಳಿದರು ಆಕಿ ಬೆನ್ನು ಹರು ತಂದು ಬೇಲಿಗೆ ಬಿಗಿರಿ ನರಾ ತಂದು ತಂತಿಗೆ ಬಿಗಿರಿ ಅಂತ ಅಂದ್ರು ಆಗ ಉದಯ ಕಾಲದಲೆದ್ದು ಶ್ರೀಕೃಷ್ಣಾ ಪರಮಾತ್ಮ ತಂಗಿ ಮನೆಕಡೆ ಹೋದಾ ಯಾಕ ತಂಗಿ ಚಾತುರ್ಮಾಸ್ಯ ನೇಮಾ ಏನು ಮಾಡಿದಿ ಅಂತಾ ಕೇಳಿದ ಇಂದ್ರನಂಥಾ ಗಂಡನ್ನ ಬಲ್ಲೆ, ಚಂದ್ರನಂಥಾ ತಮ್ಮನ್ನ ಬಲ್ಲೆ, ಅರ್ಜುನನಂಥಾ ಗಂಡನ್ನ ಬಲ್ಲೆ, ವಾಸುದೇವ ದೇವಕಿ ಅಂಥಾ ತಂದೆ-ತಾಯನ್ನ ಶ್ರೀಕೃಷ್ಣ ಪರಮಾತ್ಮನ ಬಲ್ಲೆ ಅಂದಳು. ಹಂಗ ಅಂದರ ಹ್ಯಾಂಗವಾ ರಂಗೋಲಿ ಹಾಕು ನೇಮ ಹಿಡಿ, ಘಟ್ಟ ಬೆಟ್ಟಕ್ಕೆ ಹೋಗಿ ಅಚ್ಚ ಬೆಂಚಿಕಲ್ಲು ತಂದು ಹವಳ, ಮುತ್ತು ಹಾಕಿ ಕುಟ್ಟಿ ಬೀಸಿ] ಶ್ರೀಕೃಷ್ಣನ ಗದ್ದುಗೆ, ವಿಷ್ಣುಪಾದ, ಶಂಖಾ, ಚಕ್ರಾ, ಗದಾ ಪದ್ಮಾ ಸ್ವಸ್ತಿಕೆ ವೃಂದಾವನ ಕೊಳಲು, ತಂತಿ, ಬೇರಿ ಆಕಳು, ಕರು ಮೂವತ್ತಮೂರು ಪದ್ಮ ಶ್ರೀ ರಾಮನ ತೊಟ್ಟಿಲು, ಸೀತಾ ತೆರಗು, ತುಳಸಿದಳಾ ಇಷ್ಟೆಲ್ಲಾ ಹಾಕಬೇಕು. ಆನೆ, ದ್ವಾರಪಾಲಕರು ಹಾಕಬೇಕು ಅಂತಾ ಹೇಳಿದ, ತಂಗಿ ಸುಭದ್ರಾ ಬೆಂಚಿಕಲ್ಲು ತಂದು ಹವಳಾ ಮುತ್ತು ಹಾಕಿ ಕುಟ್ಟಿ ರಂಗೋಲಿ ಅಣ್ಣ ಶ್ರೀಕೃಷ್ಣ ಹೇಳಿದಂತೆ ಹಾಕಿದಳು. ಈ ರಂಗೋಲಿಯನ್ನು ಕರಿ ಆಕಳು ಕಟ್ಟಿದಲ್ಲೇ, ಬಿಳಿ ಆಕಳು ಬಿಚ್ಚಿದಲ್ಲಿ ಋಷಿಗಳು ಕೂಡುವ, ಗಂಗಾ ತಟಕಾದಲ್ಲೆ, ದೇವರ ಮುಂದೆ, ತುಳಸಿ ಮುಂದ ಇಂಥ ಸ್ಥಳದಲ್ಲೇ ಹಾಕಬೇಕು ಸುಭದ್ರಾ ರಂಗೋಲಿ ಹಾಕಿ ಅರಿಷಿಣ ಕುಂಕುಮ, ಅಕ್ಕಿಕಾಳು ಅರ್ಥ್ಯ ಕೊಟ್ಟಳು ಐದು ವರ್ಷ ಹಾಕಿದಳು. ರಂಗೋಲಿ ಹೋಗಿ ಗುಡ್ಡಾಗಿ ನಿಂತು, ಅರಿಷಿಣ ಕುಂಕುಮ ಬೆಟ್ಟ ಆಗಿ ನಿಂತು , ಅಕ್ಕಿ ಕಾಳು ರಾಶಿ ಆಗಿ ನಿಂತು ಅರ್ಘ್ಯ ಕೊಟ್ಟದ್ದು ಹಳ್ಳ ಆಗಿ ಹರಿದು , ಮೊದಲನೇ ವರ್ಷ ಶಾವಿಗೆ ಪಾಯಸ , ಎರಡನೆ ವರ್ಷ ಎಣ್ಣೊರಿಗೆ ,ಮೂರನೇ ವರ್ಷ ಮುಚ್ಚೋರಿ
ನಾಲ್ಕನೇ ವರ್ಷ ಅನಾರಸ, ಐದನೇ ವರ್ಷ ಮಂಡಿಗೆ ಕೊಟ್ಟಳು. ಅಣ್ಣ ಆಗಿ ತೆಗೆದುಕೊಂಡ, ತಮ್ಮನಾಗಿ ತೆಗೆದುಕೊಂಡ. ಶ್ರೀಕೃಷ್ಣ ಪರಮಾತ್ಮನಾಗಿ ತೆಗೆದುಕೊಂಡ. ಸುಭದ್ರಾ ಹಾಕಿದ ರಂಗೋಲಿ ಸಂಪೂರ್ಣ೦ || ಶ್ರೀಕೃಷ್ಣಾರ್ಪಣಮಸ್ತು

Пікірлер: 196

  • @tarakiran4312
    @tarakiran431216 күн бұрын

    Mathe enondu vishaya amma yen gotha nav ist Jana subscribers and viewers idivala navela nim preeti, nim videos, and nim voice ge istapadtairodu amma more over nivu yavatigu helale ila nange like madi share madi subscribe madi anta a nima ondu dodda guna saku ma nim fans ge we all love you so much ma

  • @VeenaJoshi

    @VeenaJoshi

    16 күн бұрын

    Thanq

  • @jyotijugali1211

    @jyotijugali1211

    16 күн бұрын

    U r correct siss

  • @jyotijugali1211

    @jyotijugali1211

    16 күн бұрын

    @@tarakiran4312 ಅಮ್ಮ ಸರ ಕೊಡಿಸಿದ ಸೀರೆ ಉಟ್ಟ ಫೋಟೋ ಹಾಕಿ ದಯವಿಟ್ಟು. ವೀಣಾ ಅಮ್ಮ

  • @suprithapl9258
    @suprithapl925816 күн бұрын

    Amma nanu padmavati rwatha madi nan evaga thayiagtidini TQ so much Amma ❤

  • @sudhan371
    @sudhan37116 күн бұрын

    ಹರೇ ಶ್ರೀನಿವಾಸ 🙏🙏🙏 ಶುಭ ಮುಂಜಾನೆ ಶುಭಮಸ್ತು

  • @vijayakalakuntoji7037
    @vijayakalakuntoji703716 күн бұрын

    ಯಮೂನೋತ್ರಿ ಅಲ್ಲಿ ನಿಮ್ಮ ಅನುಭವ ಕೇಳಿ ನನಗೆ ಕಣ್ಣೀರು ಬಂತು ಅಮ್ಮ ರಿಯಲಿ great 👍👍👍

  • @poornima20099
    @poornima2009916 күн бұрын

    ಅಮ್ಮ ರಂಗೋಲಿ ತುಂಬಾ ಸುಂದರವಾಗಿದೆ ನಿಮ್ಮ ಕಲೆಗೆ ಒಂದು ನಮನ 🙏 ❤ 🙏

  • @vaishnavicookware9021
    @vaishnavicookware902116 күн бұрын

    ಅಮ್ಮ ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದೇನೆ ನಿಮ್ಮ ಆಶೀರ್ವಾದ ಬೇಕು ಅಮ್ಮ ಆದಷ್ಟು ಬೇಗನೆ ಹೇಳಿ ಯಾರ ಹೆಸರನ್ನೂ ಲೀ ಮಾಡಬೇಕು ನನ್ನ ಹೆಸರು ಚನ್ನಮ್ಮ ಮಹದೇವಪ್ಪ ಮಾಡಿದ್ರೆ ಒಳ್ಳೆಯದೆಂದು ಅಮ್ಮ ❤

  • @jmbadiger103
    @jmbadiger10316 күн бұрын

    ತುಂಬಾನೇ ಧನ್ಯವಾದಗಳು ♥️🙏🙏🙏🙏🙏🙏🎉🎉🎉🎉

  • @user-wb7te1xu7z
    @user-wb7te1xu7z16 күн бұрын

    Namaste Amma shubha ratri

  • @deepikajirage3911
    @deepikajirage391116 күн бұрын

    Namaste Amma ♥️♥️♥️♥️♥️

  • @user-dd9jq7mt6h
    @user-dd9jq7mt6h16 күн бұрын

    ತುಂಬಾ ಧನ್ಯವಾದಗಳು ಅಮ್ಮ 🙏 ತುಂಬಾ ಸುಂದರವಾದ ರಂಗೋಲಿ 🤗

  • @YamunaPatil1
    @YamunaPatil116 күн бұрын

    Namaste Amma Thankyou

  • @vachanasiddhanth4540
    @vachanasiddhanth454016 күн бұрын

    Dhanyavadagalu amma 🙏🙏

  • @tusharbg2073
    @tusharbg207316 күн бұрын

    🌾 JaiMaShakthi 🙏 🐘 ಶುಭೋದಯ ಅಮ್ಮಾ 🌷🌹 ❤️ 😘

  • @devakin3744
    @devakin374416 күн бұрын

    Amma thumba Dhanyawadagalu Amma ❤️❤️❤️

  • @jyotijugali1211
    @jyotijugali121116 күн бұрын

    ಶುಭೋದಯ ಅಮ್ಮ. ಇವತ್ತು ಮುಂಜಾನೆ ಈ ವಿಡಿಯೋ ನೋಡಿದೆ ಅಮ್ಮ ಧನ್ಯವಾದ ಗಳು.

  • @sunitharamesh3780
    @sunitharamesh378016 күн бұрын

    Namaste amma❤❤❤

  • @bhargyashridurgigudi3616
    @bhargyashridurgigudi361616 күн бұрын

    ತುಂಬಾ ತುಂಬಾ ಧನ್ಯವಾದಗಳು ರೀ

  • @HemrajLatha
    @HemrajLatha16 күн бұрын

    Namaste.amma.good.mornig.❤

  • @VeenaJoshi
    @VeenaJoshi16 күн бұрын

    Thanks to all

  • @anithaanu2655
    @anithaanu265516 күн бұрын

    Namasthe amma nima Aashirwad erile amma 🙏🙏

  • @tarakiran4312
    @tarakiran431216 күн бұрын

    Hi amma namaste kashi kshetra torsidake tumbu hurdyada danyavadagalu Amma ❤

  • @chandrikashivanandar8611
    @chandrikashivanandar861116 күн бұрын

    Namaste Amma 🙏❤️

  • @sushmarc1239
    @sushmarc123916 күн бұрын

    Nodoke eredu kannu saladhu Amma astu channagi ede rangoli 🙏❤🥰

  • @Preranakulkarni743
    @Preranakulkarni74316 күн бұрын

    ನಮಸ್ಕಾರ ಮಾಮಿ 🙏 ಧನ್ಯವಾದಗಳು

  • @sharadasharada2678
    @sharadasharada267816 күн бұрын

    Namaste amma 🙏🏼🙏🏼

  • @nivedithanivee5838
    @nivedithanivee583816 күн бұрын

    Amma namaste❤❤❤❤❤

  • @khushigalli4916
    @khushigalli491616 күн бұрын

    Jai laxmi narayanaay...

  • @Lavanya19791
    @Lavanya1979110 күн бұрын

    Thank u Amma

  • @deepags5034
    @deepags503416 күн бұрын

    Amma namste🙏🙏🙏🙏

  • @kavitha.B1815
    @kavitha.B181516 күн бұрын

    ಧನ್ಯವಾದಗಳು ಅಮ್ಮ 🙏💐

  • @SwatiMiriji
    @SwatiMiriji16 күн бұрын

    Namasste amma 🙏🙏🙏🙏🙏😊😊❤❤❤❤

  • @chandanakvchandanakv3595
    @chandanakvchandanakv359516 күн бұрын

    Thank you Amma ❤🙏🙏

  • @abhiguru6439
    @abhiguru643916 күн бұрын

    Namste amma

  • @SandhyaRajeshGujjar
    @SandhyaRajeshGujjar16 күн бұрын

    ಧನ್ಯವಾದಗಳು ಅಮ್ಮ 🙏🙏🙏🙏

  • @rathnarathna7454
    @rathnarathna745416 күн бұрын

    Thanks amma

  • @ShilpaKrishna-bf6pj
    @ShilpaKrishna-bf6pj14 күн бұрын

    Namaste Amma chaturmasya Rangoli banana Allahabad

  • @mytrikumari6319
    @mytrikumari631916 күн бұрын

    Thank you amma for this video amma 🙏🙏🙏🙏🙏🙏🙏🙏🙏🙏🙏🙏🙏

  • @user-tv4wj4ir1c
    @user-tv4wj4ir1c16 күн бұрын

    ❤ಅಮ್ಮ 🙏🏻🙏🏻🙏🏻🙏🏻❤

  • @user-dh7mg4wd2s
    @user-dh7mg4wd2s16 күн бұрын

    Thankyou so much Amma super Amma 🙏🙏🙏🙏🙏🎉🎉🎉🎉🎉❤❤❤❤❤🌺🌺🌺🌺🌺🌺🌹🌹🌹🌹🌹💐💐💐💐💐💐✨💫

  • @KumarNayak-dg6dr
    @KumarNayak-dg6dr16 күн бұрын

    Thank you amma ❤

  • @MohanMulkunte
    @MohanMulkunte16 күн бұрын

    Namaskramma

  • @anilkumar.shombannavar4118
    @anilkumar.shombannavar411816 күн бұрын

    ಒಂದೇ ದಿನದಲ್ಲಿ ಎಷ್ಟ್ಟು ವ್ರತ ಆರಂಭ ಮಾಡುಬಹದು ತಿಳಿಸಿ ಅಕ್ಕವ್ವ ಕುಲದೇವರಿಗೆ ಪೂಜೆ ಮಾಡಿ ಅಪ್ಪಣೆ ತೊಗುಂಡು ದಯಮಾಡಿ ಬೇರೆ ಬೇರೆ ದಿನ ಮಾಡ್ಕೋಕೆ ಆಗ್ತಿಲ್ಲ ದಯಮಾಡಿ ತಿಳಿಸಿ ಒಂದೇ ದಿನದಲ್ಲಿ ಎಷ್ಟ್ಟು ಮಾಡುಬಹುದು ಪೂಜಾ ಶಾಸ್ತ್ರ ವಿಧಿ ವಿಧಾನದ ಪ್ರಕಾರ!?

  • @shashiprakash7820

    @shashiprakash7820

    16 күн бұрын

    Amma 🙏 Naanu varamahalakshmi habbadalli huttiddu. Maduve haagi bandmele madilla. E varshadinda habba madoke start madona anta. E varsha start madboda amma. Pls tilsi 🙏

  • @ganganayak6951

    @ganganayak6951

    16 күн бұрын

    Houdu amma namgu ide prblm ondu dinakke yestu yav yava devardu pooje madbeku varadalli ondondu Dina ondondu pooje madabhahuda

  • @medlerismarithaveeresha3799
    @medlerismarithaveeresha379916 күн бұрын

    Tq akka

  • @renupatilrenup4170
    @renupatilrenup417016 күн бұрын

    ❤❤❤❤❤❤❤suuuuper gn veeeeeeeenammmma

  • @user-rf2ik5gr9u
    @user-rf2ik5gr9u10 күн бұрын

    Amma Namma devara maneli jaaga illa ma dayavittu Ee Rangoli na mane hall nalli Hakaboda please heli Amma..🙏🙏🙏❤️😊

  • @sarithas.4776
    @sarithas.477616 күн бұрын

    ರಂಗೋಲಿ 👌👌👌🙏🙏🙏🙏🙏

  • @santabanta8126
    @santabanta812616 күн бұрын

    Amma ❤

  • @msnishanadar7614
    @msnishanadar761416 күн бұрын

    Ammma 🙏🙏🙏🙏

  • @nagarathnanagugj3998
    @nagarathnanagugj399816 күн бұрын

    🙏🙏🙏🙏🙏ಅಮ್ಮ

  • @prakashgunda5900
    @prakashgunda590016 күн бұрын

    TQ Amma ❤

  • @Madukotresh4946
    @Madukotresh494616 күн бұрын

    Ama, first like first comment thank you love you ma good night 😊🙇‍♀️🙏🙏

  • @kotetankmohalla245
    @kotetankmohalla24513 күн бұрын

    Amma namasthe 5dina chathurmasa rangoli hakabahudu endiu thilisiddiri adu yava dina endu thilisikodi please amma

  • @mamthaprasad2967
    @mamthaprasad296716 күн бұрын

    Thank you madam

  • @Rekhavijay_1993
    @Rekhavijay_199316 күн бұрын

    ಅಮ್ಮ 🙏🙏

  • @thejaswinihegade210
    @thejaswinihegade21016 күн бұрын

    ❤❤❤❤❤ ಅಮ್ಮಾ 🥰🥰😍😍💐

  • @sow.shetty
    @sow.shetty16 күн бұрын

    Thq ma'am 🙏🏻🙏🏻

  • @jyothikalyan7778
    @jyothikalyan777816 күн бұрын

    Thank u mam❤😊😊

  • @nagamani5036
    @nagamani503616 күн бұрын

    🙏🙏🙏

  • @yashodhakudagol6924
    @yashodhakudagol692416 күн бұрын

    ಅಮ್ಮ ನಮಸ್ಕಾರ 🙏🙏🙏🙏🙏🌹🌹🌹🌹🌹

  • @MadhuriH-oj8zn
    @MadhuriH-oj8zn16 күн бұрын

    🙏🙏🙏🙏🙏❤️❤️❤️❤️ amma

  • @yashumadiwal7670
    @yashumadiwal767016 күн бұрын

    ಅಮ್ಮ ನೀವು ಹೇಳಿಕೊಟ್ಟ ಮೆಣಸಿನಕಾಳ ಸಾಂಬಾರು ಮಾಡಿದೆ ಮಕ್ಕಳು ತುಂಬಾ ರುಚಿ ಆಗಿದೆ ಅಂದರು ಧನ್ಯವಾದಗಳು ಅಮ್ಮ ಹೇಳಿಕೊಟ್ಟಿದ್ದಕ

  • @VeenaJoshi

    @VeenaJoshi

    16 күн бұрын

    Thank you

  • @akshatabirajdarakshata3695
    @akshatabirajdarakshata369516 күн бұрын

    Ty Akka 😊

  • @parvathihanamashetti2831
    @parvathihanamashetti283116 күн бұрын

    🙏🙏🙏🌹

  • @jyothik.v8638
    @jyothik.v863816 күн бұрын

    Thanks veena

  • @user-in9mn1tk3k
    @user-in9mn1tk3k16 күн бұрын

    💐💐💐🙏🙏🙏

  • @radhakrishna7716
    @radhakrishna771616 күн бұрын

    🙏🙏🙏🙏🙇🏻‍♀️

  • @madhuridixit3313
    @madhuridixit331316 күн бұрын

    👏👏❤️❤️💯❤️❤️

  • @padmaramesh7448
    @padmaramesh744816 күн бұрын

    🙏🙏🙏❤

  • @manjulagururaj3869
    @manjulagururaj386916 күн бұрын

    Mama 💐🙏🙏

  • @user-dm4mm5jg3e
    @user-dm4mm5jg3e16 күн бұрын

    🙏🏻🙏🏻🙏🏻🙏🏻

  • @PriyankaKatageri
    @PriyankaKatageri16 күн бұрын

    First view mam

  • @lavanyav5385
    @lavanyav538516 күн бұрын

    Amma namaste 🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹❤❤❤❤❤❤❤❤❤❤

  • @sumedhakulkarni2208
    @sumedhakulkarni220816 күн бұрын

    First view amma

  • @kavitay2133
    @kavitay213316 күн бұрын

    🙏🙏🙏🙏

  • @BijapuraNaganna
    @BijapuraNaganna16 күн бұрын

    🙏🙏🙏🙏🙏

  • @rohinisaroor5045
    @rohinisaroor504516 күн бұрын

    🙏🙏

  • @AkkammaM-m6i
    @AkkammaM-m6i16 күн бұрын

    Amm❤❤❤

  • @nmshivayogarabhya2620
    @nmshivayogarabhya262016 күн бұрын

    Amma namage makkalagilla parvati pooje madta idini amma

  • @sandhyachandrashekar4437
    @sandhyachandrashekar443714 күн бұрын

    Amma ee rangoli galna close up Alli baredu thorisi Amma Sri Vishnu Lakshmi kulithiro rangoli hege bidisodu gottagtilla Amma neat aagi video Li kansodilla

  • @nivedithanivee5838
    @nivedithanivee583816 күн бұрын

    Amma nivu hakiro chart Elli sigate amma heli ple❤❤❤❤❤ nanu tagobeku

  • @veenaraj2358
    @veenaraj235816 күн бұрын

    👌🎉❤️

  • @jayabhandari2429
    @jayabhandari242916 күн бұрын

    Amma rangolli swrga

  • @nirmalahb9971
    @nirmalahb997116 күн бұрын

    Amma nigge namaskar gallu 💐💐 non veg thinabardha amma yawa time alli akkabhekhu

  • @user-ui3br4vt5j
    @user-ui3br4vt5j16 күн бұрын

    ಅಮ್ಮ ನಮಸ್ತೆ 🙏🏻❤️

  • @teekaraojagtap8038
    @teekaraojagtap803816 күн бұрын

    Thanks madam bhavani murti lion mele kutidu irabeku irabardu Helen madam

  • @vishwanathakn548
    @vishwanathakn54815 күн бұрын

    🙏🙏🙏🙏🙏 ನಮಸ್ತೆ ಅಮ ನಾನು ನಿಮ್ಮೊಡನೆ ಹಂಚಿಕೊಳ್ಳಲು ತುಂಬಾ ದಿನಗಳಿಂದ ಕಾಯತ ಇದೆ ನನ್ನಗೆ 2ಗಂಡು ಮಕ್ಕಳು ಅವರು ತುಂಬಾ ಹಠ ಕೋಪ ಸಿಡುಕು ತನಮತೇ ವಿದ್ಯಾಭ್ಯಾಸದ ಲಿ ತುಂಬಾ ಹಿಂದೆ ಇದ್ದಾರೆ ಇದರಿಂದಾಗಿ ಮನೆಯಲ್ಲಿ ನೆಮ್ಮದಿಯಿಲ್ಲ ಕಿರಿಕಿರಿ ಇದೆಲ್ಲದಕೂ ಒಂದು ಪರಿಹಾರ ಕೊಡಬೇಕು ದಯವಿಟ್ಟು ನನ್ನ ಪರಿಸ್ಥಿತಿ ಅಥಮೊಡಿಕೂಳಿ ಇದಕೆ ಯವ ಪೊಜಿ ಮಾಡಬೇಕು plz plz🙏🙏🙏🙏🙏🙏🙏🙏🙏🙏🙏🙏

  • @padamajakulkarni5390
    @padamajakulkarni539014 күн бұрын

    🙏akka

  • @ushamshetty6515
    @ushamshetty651516 күн бұрын

    Amma nan magana modala huttu habba idhhee July 11 nale Amma dayavittu ashirwad madi amma

  • @naveennavee9225
    @naveennavee922516 күн бұрын

    Amma pregnent women vratha madbahuda heli plsssss

  • @avanidk7973
    @avanidk797316 күн бұрын

    ❤😊

  • @ashakumbar5382
    @ashakumbar538216 күн бұрын

    First view first comment madam❤

  • @shanthag9607
    @shanthag960710 күн бұрын

    Amma e ರಂಗೋಲಿ na only ಅಧಿಕ ಮಾಸದಲ್ಲಿ 5 ವರ್ಷ hakbahudra ಅಮ್ಮ

  • @vijayamijji1932
    @vijayamijji193216 күн бұрын

    Amma namagu ragoli hakuva aase amma adare jaga ella amma devara koli sandu ede amma 🙏🙏🙏🙏🙏

  • @shreehayagreeva1356
    @shreehayagreeva135616 күн бұрын

    Amma nemma puja room tour torisi....neevu yella saamagri hege organize maadkondri anta nodbeku anta aase😊🙏

  • @KumariAnand-sg3kp
    @KumariAnand-sg3kp16 күн бұрын

    🌹🌹🌹🌹🙏🙏🙏🙏🌹🌹🌹🌹

  • @jyothinayak1847
    @jyothinayak184716 күн бұрын

    Ashadadlli kuladevstankke hogabavda tilisi

  • @snehabatkurki8030
    @snehabatkurki803016 күн бұрын

    Amma namaste, yi chatura masadali varaha Swami rangoli shloka hididu hakabahuda Amma plz tilisi

  • @bharatitungal7769
    @bharatitungal776916 күн бұрын

    🙏🙏🙏🌹🌹☘️☘️👌👍

  • @user-ts9ms6lq9u
    @user-ts9ms6lq9u16 күн бұрын

    Amma alergy kajji esubu maiyalla kereta sanna gullegalu idakke parihara tilisi amma

  • @rajeshwarinaganur7217
    @rajeshwarinaganur721716 күн бұрын

    🙏🏿🙏🏿🙏🏿🙏🏿🙏🏿👌👌👌👌❤❤

Келесі