6ನೇ ವರ್ಷದ ಸಸಿ ತೊಟವಿದು..ಕೇವಲ 6ನೇ ವರ್ಷದಲ್ಲಿಯೇ ಪ್ರತಿ ಎಕ್ಕರೆಗೆ 85 ಕ್ವಿಂಟಾಲ್ ಹಸಿ ಅಡಿಕೆ ಬಂದಿದೇ

ಸಾವಯವ ಕೃಷಿ ಪದ್ಧತಿಯೊಂದಿಗೆ ಪ್ರತಿ ಎಕ್ಕರೆಗೆ ಕನಿಷ್ಠ 85ಕ್ವಿಂಟಲ್ ಇಂದ 100 ಕ್ವಿಂಟಲ್ ವರೇಗು ಹಸಿ ಅಡಿಕೆ ಬೆಳೆಯುವ ಇಚ್ಚೇ ಇದ್ದರೇ ಸಂಪರ್ಕಿಸಿ
Dr Ramesh.Rtd mamcos manager- 6360-303568
Dr Tippesh- 9632845700
*)chimical forming ನಿಂದ ಹಾಳಗಿರುವ ಮಣ್ಣಿನ ಗುಣ ಧರ್ಮವನ್ನು ಸರಿಪಡಿಸಿ.
*)ನಿಮ್ಮ ಕೃಷಿ ಭೂಮಿಯಲ್ಲಿನ ಸಾವಯವ ಇಂಗಾಲವನ್ನು ಹೆಚ್ಚಿಸಿಕೊಳ್ಳಿ. Soli pH ಅನ್ನು ಸಮತೋಲನಗೋಳಿಸಿ.
*)ಮಣ್ಣಿಗೆ ಬೇಕಾಗಿರುವ ಮಣ್ಣಿನ ಮಿತ್ರ ಸೂಕ್ಷ್ಮಾಣು ಜೀವಿಗಳನ್ನು ಹೆಚ್ಚಿಸಿ ಮಣ್ಣಿನ ಕಾರ್ಯ ಕ್ಷಮತೆಯನ್ನು ವೃದ್ಧಿಗೊಳಿಸಿ

Пікірлер: 22

  • @LeelavathiBai
    @LeelavathiBaiАй бұрын

    Nice information...

  • @ThanhVan084
    @ThanhVan0844 ай бұрын

    Thank you for sharing ❤❤❤

  • @manjunathmu7923
    @manjunathmu79236 ай бұрын

    Yen heloke hortidira aduna heli

  • @hareesh2461
    @hareesh24616 ай бұрын

    Sir sathya edu

  • @user-ot4gx3jl8t
    @user-ot4gx3jl8t6 ай бұрын

    ಬೇಸಿಗೆ ಬರಲಿ ಗೊತಾಗುತ್ತೆ

  • @abprashanta5040
    @abprashanta50405 ай бұрын

    Edu yeshtu satya eshtu elavari barutte adu 6varshakke

  • @hareeshahareesha1294
    @hareeshahareesha12945 ай бұрын

    ಕೆಮಿಕಲ್ ಹಾಕಿರ್ಬೋದು ಅನ್ಸುತ್ತೆ

  • @hareesh2461
    @hareesh24616 ай бұрын

    ಸರ್ ಇದು ಯಾವ ತಾಳಿದು ಅಡಿಕಿ

  • @vinaykumardn6710
    @vinaykumardn67107 ай бұрын

    Sir fertilizer yavdu apply madhedhere

  • @vidyadharnaik8651
    @vidyadharnaik86517 ай бұрын

    Yava tali adike sasi idu

  • @shivarajKadli
    @shivarajKadli6 ай бұрын

    🎉🎉🎉🎉🎉🎉🎉❤❤❤❤❤❤❤

  • @basavarajkbasavarajk8331
    @basavarajkbasavarajk83317 ай бұрын

    5 ವರ್ಷದ 200 ಅಡಿಕೆ ಗಿಡದಲ್ಲಿ 18 ಕ್ವೀಟಲ್ 40 ಕೆಜಿ ಹಸಿ ಅಡಿಕೆ ಕೊಯ್ಲು ಮಾಡಿದ್ದೇವೆ ಈ ವರ್ಷ

  • @jagadeesham754

    @jagadeesham754

    7 ай бұрын

    Yava tali sir photo kalisi sir thotaddu

  • @user-ot4gx3jl8t
    @user-ot4gx3jl8t6 ай бұрын

    ಮುಂದಿನ ವರ್ಷ ಹೊಂಬಾಳೆ ನೆ ಬರುವ ಲಕ್ಷಣ ಇಲ್ಲ 6 ವರ್ಷ ಅವರ ಜೊತೆ ನೇ ಇದ್ರಾ ಚಾನ್ಸ್ e illa no way

Келесі