5 States Election Results 2022: ಯೋಗಿ, ಮೋದಿ ಜೋಡಿಯ ಮೋಡಿ ಬಿಜೆಪಿ ತೆಕ್ಕೆಗೆ ಯುಪಿ ಅಧಿಕಾರದ ಗಾದಿ
ಪಂಚರಾಜ್ಯಗಳ ಚುನಾವಣೆ ಪೈಕಿ ಭಾರೀ ಕುತೂಹಲ ಮೂಡಿಸಿದ್ದ ರಾಜ್ಯ ಅಂದ್ರೆ ಉತ್ತರ ಪ್ರದೇಶ. ಇಡೀ ದೇಶದ ಕಣ್ಣು ಯೋಗಿ ನಾಡಿನತ್ತ ನೆಟ್ಟಿತ್ತು. ಬಿಜೆಪಿಯೂ ಪ್ರತಿಷ್ಠೆಯಾಗಿ ಸ್ಪೀಕರಿಸಿತ್ತು. ಬಿಜೆಪಿ ವಿರೋಧಿ ಅಲೆ ಇದೆ ಅಂತಾ ಮಾಡಲಾಗಿದ್ದ ಲೆಕ್ಕಾಚಾರಗಳೇ ಉಲ್ಟಾ ಆಗಿವೆ. ಉತ್ತರ ಪ್ರದೇಶದಲ್ಲಿ ಗೆದ್ದಿರೋ ಬಿಜೆಪಿ ಎರಡನೇ ಬಾರಿಗೆ ಅಧಿಕಾರಕ್ಕೇರಿದೆ. ಇತಿಹಾಸ ಸೃಷ್ಟಿಸಿದೆ. ಈ ಗೆಲುವಿನ ಹಿಂದೆ ಮೋದಿ-ಯೋಗಿ ಜೋಡಿಯ ದೊಡ್ಡ ತಂತ್ರವೇ ಇದೆ. ಹಾಗಾದ್ರೆ, ಉತ್ತರ ಪ್ರದೇಶವನ್ನ ಬಿಜೆಪಿ ಗೆದ್ದಿದ್ದು ಹೇಗೆ.? ಇಲ್ಲಿದೆ ನೋಡಿ ಇನ್ ಸೈಟ್ ರಿಪೋರ್ಟ್
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannadaofficial
► Follow us on Pinterest: / tv9karnataka
#TV9Kannada #ElectionResults2022 #AssemblyElectionResults2022 #BJP #Congress #CountingOfVotes
TV9 Kannada | Kannada News | Latest Kannada News |5 States Election Results 2022|
Credits: #NimmanewsRoom | #MaltheshJanagal | #Tv9
Пікірлер: 29
ಜೈ ಯೋಗಿ ಜಿ ಜೈ ಮೋದಿ ಜಿ 🚩🚩🚩🚩🚩
🙏🙏🙏🇮🇳 jai BJP Jai Hindustan jai ho
ಒಳ್ಳೆಯವರಿಗೆ ಯಾವಾಗಲು ಗೆಲುವೆ ಆಗೂದು
ಇದು ಅವರ ಒಳ್ಳೆಯ ತ್ವಕ್ಕಾಗಿ ಸಿಕ್ಕ ಜಯ
Jai. Jai. Yogi. Jai. Modigi
Jai bjp
ಭಾರತ ಮಾತಾ ಕೀ ಜೈ.........🚩🚩🚩🚩🚩
sabru lekkakke illa e electionalli
Jai BJP Jai Hindus Jai Modi
Jai Karnataka
Tantra alla yantra,
ಜೈ ಸಿದ್ದರಾಮಯ್ಯ ❤️❤️ ಜೈ ಕಾಂಗ್ರೆಸ್
Its not for the performance.majority don't think about pain for long run and future for children and standard of living but enjoy just for day."whatever happened forget just the imotion for kesari"
ಈಗ ನೋಡಿ ಪೆಟ್ರೋಲ್ ಬೆಲೆ ಏರಿಕೆ ಯಾಂಗ್ ಆಗುತ್ತೆ ಅಂತ,
There is no pm from south
Evm erovrege bjp gellutte
@santhoshb8439
2 жыл бұрын
Nim Amman panjub yake agalilla
Evm ninda election aadre sullu itihaasa srusti aagutte....
Modi Yogi double engine government
Ghadu modi
ಜೈ ಕಾಂಗ್ರೆಸ್
ಜೈ ಸಿದ್ದರಾಮಯ್ಯ