5 ಲಕ್ಷ ಖರ್ಚು ಮಾಡಿದ್ವಿ ಉಗಾಂಡದ🇺🇬 ಬಿವಿಂಡಿ ಮಳೆಕಾಡಿನಲ್ಲಿ ಮೌಂಟನ್ ಗೊರಿಲ್ಲಾಗಳನ್ನು🦍 ನೋಡಲು| Flying Passport

Bwindi Impenetrable Rainforest in Uganda has the rarest species of Silver Back Mountain Gorilla's in the World. The reason this Gorilla's are very special because it shares 98.6% of Human DNA.
Today we will take you deep inside the Bwindi Rainforest in hope to track this rarest species of Silver Back Gorilla's family. In the the event of tracking this Gorilla family we need to take an unbelievable journey of 8 hours deep inside the rainforest which is filled with different animals and the dangerous Safari ants.
😊𝐆𝐄𝐓 𝐕𝐀𝐂𝐂𝐈𝐍𝐀𝐓𝐄𝐃🙏𝐓𝐑𝐀𝐕𝐄𝐋 𝐒𝐀𝐅𝐄 🛩 !!
📷 Instagram : / flying_passport
👍 Facebook: / flying-passport-111956...
Telegram : t.me/flyingpassport
Email : flyingpassportashki@gmail.com
#gorilla #bwindi #rainforest #africa

Пікірлер: 1 600

  • @FlyingPassport
    @FlyingPassport Жыл бұрын

    ನಮಸ್ಕಾರ ಫ್ಲೈಯಿಂಗ್ ಪಾಸ್ಪೋರ್ಟ್ ಕುಟುಂಬಕ್ಕೆ, ಈ ವಿಡಿಯೋ ಮಾಡಲು ಬಹಳ ಸಮಯ, ದುಡ್ಡು ಹಾಗು ಕಷ್ಟಪಟ್ಟಿದ್ದೇವೆ. ದಯವಿಟ್ಟು ವಿಡಿಯೋ ಸಂಪೂರ್ಣ ನೋಡಿ ಹಾಗೆ ಶೇರ್ ಮಾಡಿ 🙏❤️

  • @ALL-ABOUT-EXPLORER

    @ALL-ABOUT-EXPLORER

    Жыл бұрын

    SUPPORT FORM #lohithkannadatraveller 👍❤

  • @user-dp6if8sm1y

    @user-dp6if8sm1y

    Жыл бұрын

    Super video 💙... Good jod

  • @shashikumar-wx9lq

    @shashikumar-wx9lq

    Жыл бұрын

    Bro ,I will join with your next trip for improvement of Ur KZread channel

  • @IduKavyaLoka

    @IduKavyaLoka

    Жыл бұрын

    I have seen full video I will share to my friends and family members to.

  • @sharanabasava7021

    @sharanabasava7021

    Жыл бұрын

    Superr agitu anna

  • @abhijayaram639
    @abhijayaram639 Жыл бұрын

    ಕರ್ನಾಟಕದ ಆಶಾ ಕಿರಣ ಗಳು 😍❤😍 ನಮ್ಮ ಹೆಮ್ಮೆ ನಮ್ಮ ಕನ್ನಡಿಗರು ❤❤❤

  • @user-vm8dx3ib4r

    @user-vm8dx3ib4r

    Жыл бұрын

    ನಿಜವಾದ ಮಾತು

  • @ShivKumar-nm5vu

    @ShivKumar-nm5vu

    8 ай бұрын

    ​@@user-vm8dx3ib4rkarn

  • @maheshl6597
    @maheshl6597 Жыл бұрын

    ❤❤ನಿಮ್ಮ ಧೈರ್ಯ ಮತ್ತು ಸಾಹಸ ಮೆಚ್ಚಲೇ ಬೇಕು ನೀವು ಮತ್ತು dr ಬ್ರೋ ಪ್ರಪಂಚ ಪರ್ಯಟನೆ ಮಾಡುತ್ತಿರುವ ನಮ್ಮ ಹೆಮ್ಮೆಯ ಕನ್ನಡಿಗರು ಎಂದು ನಮಗೆಲ್ಲ ಸಂತೋಷ ಮತ್ತು ಹೆಮ್ಮೆ ಪಡುತ್ತೇವೆ ಕಾಣದ ದೂರದ ದೇಶಗಳಿಗೆ ಬೇಟಿ ನೀಡಿ ಆಲ್ಲಿಯ ಸಂಸ್ಕೃತಿ ಆಚಾರ ವಿಚಾರಗಳನ್ನು ಹಂಚಿಕೊoಡು ನಮಗೆಲ್ಲ ಉತ್ತಮ ಮಾಹಿತಿ ನೀಡುತ್ತಾ ಬಂದಿರುವ ನಿಮಗೇ ಧನ್ಯವಾದಗಳು ಮತ್ತು ಅಷ್ಟೇ ಜಾಗರೂಕರಾಗಿರಿ

  • @vijayalakshmikotresh
    @vijayalakshmikotresh3 ай бұрын

    ಅಪ್ಪ ದೇವರೇ ನೀವು ಕಷ್ಟ ಪಟ್ಟು ಕಾಡಿನಲ್ಲಿ ಹೋಗುವುದನ್ನು ನೋಡಿ ನನ್ನ ಹೊಟ್ಟೆಯಲ್ಲಿ ಒಂಥರಾ ಹಿಂಸೆ ಆಗ್ತಾ ಇತ್ತು, ನಿಜವಾಗಲೂ your very vary amazing stamina strength ❤ho my god ನಮಸ್ಕಾರ ನಮಸ್ಕಾರ your activity is next level

  • @MahamadKaif.
    @MahamadKaif. Жыл бұрын

    Every woman deserves man like Kiran sir ❣️❣️❣️

  • @proteas2387

    @proteas2387

    Жыл бұрын

    And every men deserves women like Aasha akka❤

  • @pushpalatha6247

    @pushpalatha6247

    Жыл бұрын

    💯👍

  • @Appu_Arya_lifestyle.
    @Appu_Arya_lifestyle. Жыл бұрын

    ನಮಗೋಸ್ಕರ ಇಷ್ಟು ಕಷ್ಟಪಟ್ಟು ವಿಡಿಯೋ ಮಾಡಿರೋ ನಿಮಗೆ ನಮ್ಮ ಹೃತ್ಪೂರ್ವಕ 🙏🙏

  • @621Hazy
    @621Hazy Жыл бұрын

    Amazing Experience. According to me its the cheapest money your have paid for this experience because its not just 2 of you spending Rs. 2.7 lakh. The way the videos is shot it feels like you took all your followers and subscribers with you to Biwindi for just Rs. 2.7 lakh. Hats off to you both. Namma kannada kaligalu....Jai Karnataka...Jai Bharathambe....

  • @mhalupujari4718
    @mhalupujari4718 Жыл бұрын

    ಪ್ರಪಂಚದ ಅದ್ಭುತಗಳನ್ನು ಕನ್ನಡಿಗರಿಗೆ ತೋರಿಸುತ್ತಿರುವ ನಮ್ಮ ಹೆಮ್ಮೆಯ ಕನ್ನಡಿಗರಾದ ಆಶಾ ಮತ್ತು ಕಿರಣ ಅವರಿಗೆ ಧನ್ಯವಾದಗಳು ❤️💛 ನಿಮಗೆ ದೇವರು ಸಂಪೂರ್ಣ ರಕ್ಷಣೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ.

  • @shivappakoutagar6042
    @shivappakoutagar6042 Жыл бұрын

    ಪುನೀತ ರಾಜಕುಮಾರ ಸರ್ ಅವರನ್ನು ಇಂಥ ಕಾಡಿನಲ್ಲಿ ನೆನಪು ಮಾಡಿಕೊಂಡು ಅಭಿಮಾನ ವ್ಯಕ್ತಪಡಿಸಿದ ತಮಗೆ ಧನ್ಯವಾದಗಳು

  • @chaithrak3380
    @chaithrak3380 Жыл бұрын

    ನಮಸ್ಕಾರ ಆಶಾ ಮತ್ತು ಕಿರಣ್ ಅವರಿಗೆ, The episode was extremely adventurous! Applause to you both👏 Take care.

  • @ravih440

    @ravih440

    Жыл бұрын

    Hi

  • @swagboy785

    @swagboy785

    Жыл бұрын

    Hello

  • @swagboy785

    @swagboy785

    Жыл бұрын

    Chaithra hi

  • @nimmiscoloringart5995
    @nimmiscoloringart5995 Жыл бұрын

    nimma journey super aagidhe. Proud moment when u display Karnataka flag. I am almost 67 years old and I see myself travelling with you guys where ever u go. Kudos to you for making us experience the amazing world through your journeys. Trust me guys ... It's not easy shooting and editing vlogs while traveling. Keep doing the gud work and god bless u guys. Godspeed. Devru nimma jothe yavaglu irthaane ,🙏😊❤️

  • @FlyingPassport

    @FlyingPassport

    Жыл бұрын

    Thank you for your kind words ❤️❤️

  • @Villagefishing987
    @Villagefishing987 Жыл бұрын

    ನಮ್ಮ ಕನ್ನಡಿಗರ ಹೃದಯ ಭಾಗವಾದ ಕನ್ನಡ ವನ್ನು ಬೆಳೆಸುತ್ತಿರುವ ನಿಮಗೆ ಧನ್ಯವಾದಗಳು❤️

  • @marulasiddesh-hm7705
    @marulasiddesh-hm7705 Жыл бұрын

    54.03 ನಿಮಿಷಕ್ಕೆ ಕೊನೆಗೂ ನಮಗೆ ಗೊರಿಲ್ಲಾ ದರ್ಶನ ಆಯಿತು ನಿಮಗೆ ಎಷ್ಟು ಸಮಯ ಹಿಡಿಯಿತು ಅದ್ಭುತ ಸಾಹಸ hats off to both 🙏🙏💝

  • @catgaming7904
    @catgaming7904 Жыл бұрын

    ನಿಮ್ಮ ದೊಡ್ಡ ಅಭಿಮಾನಿ ❤️ ಹೇಗೆ ನಡೆಯಲಿ ಮುಂದೆ ನಿಮ್ಮ ಜರ್ನಿ 🔥🔥🔥

  • @PushpaKalawad-xg8ku
    @PushpaKalawad-xg8ku Жыл бұрын

    ನಮಿಗಾಗಿ ಎಸ್ಟೋಂದು ಕಷ್ಟ ಪಟ್ಟು e ವಿಡಿಯೋ ಮಾಡಿದಿರ,,, ನಮಿಗೆ ಗೊರಿಲ್ಲ ಟ್ರೆಕಿಂಗ್ ವಿಡಿಯೋ ತುಂಬಾ ಅಂದ್ರೆ ತುಂಬಾ ನೆ ಕುಶಿ ಆಗಿದೆ,, . ಆಶಾಕಿರಣ್ ನಿಮಗೇ ತುಂಬಾ ಥ್ಯಾಂಕ್ಸ್ ಹೇಳೋದಿಕೆ ಇಷ್ಟಾ ಪಡತಿನಿ 💐💐💐 , ನಿಮ್ಮ ಜೋಡಿ ತುಂಬಾ ಚೆನ್ನಾಗಿದೆ.

  • @yathishp9571
    @yathishp9571 Жыл бұрын

    ಜೈ ಕರ್ನಾಟಕ .. ಜೈ ಹಿಂದುಸ್ತಾನ್ ❤️❤️❤️. ಜೈ ‌ಕೂಡಗಿನ ಕಾವೇರಿ ‌ಮಾತೆ 👍👍👍

  • @Madhu14184
    @Madhu14184 Жыл бұрын

    ನಿಮ್ಮ ಪರಿಶ್ರಮಕ್ಕೆ hatsoff 👏👍ನಮ್ಮೆಲ್ಲರ ಬೆಂಬಲ ನಿಮ್ಮ ಮೇಲೆ ಸದಾ ಇರುತ್ತೆ ❤️ million subscribers agli ಅಂತ ನನ್ನ wish all the best 😇

  • @guru322t2
    @guru322t2 Жыл бұрын

    ಬರುವ ದಿನಗಳಲಿ ಈ ನಿಮ್ಮ ಸಾಧನೆಗೆ ಖಂಡಿತ ಸರ್ಕಾರ ಶೌರ್ಯ ಪ್ರಶಸ್ತಿ ಕೊಡುತ್ತೆ

  • @jayadevu122
    @jayadevu122 Жыл бұрын

    ಇಷ್ಟು ಕಷ್ಟದಲ್ಲಿ ಯು ವಿಡಿಯೋ ಮಾಡಿದ ನಿಮಗೆ ತುಂಬು ಹೃದಯದ ಧನ್ಯವಾದಗಳು

  • @kalavathis6811
    @kalavathis6811 Жыл бұрын

    ನಮಗಾಗಿ ಇಷ್ಟು ಕಷ್ಟ ಮತ್ತು ಇಷ್ಟ ಪಟ್ಟು ಮಾಡಿದ ಈ ವಿಡಿಯೋ ಬಗ್ಗೆ ಮಾತನಾಡಲು ಮಾತುಗಳೇ ಇಲ್ಲ.....ಇದಕ್ಕಾಗಿ ನನ್ನ ವಂದನೆಗಳು......

  • @ranganathgowda2802
    @ranganathgowda2802 Жыл бұрын

    ಕಿರಣಣ್ಣ ಆಶಾ ಅಕ್ಕ ನೀವು ರಿಯಲಿ ಗ್ರೇಟ್ ನಮ್ಮ ಹೆಮ್ಮೆಯ ಕನ್ನಡಿಗರು ನೀವು 👏👏👏👏

  • @vikasgowda1391
    @vikasgowda1391 Жыл бұрын

    ನಿಮ್ಮ ಈ ಪ್ರಯತ್ನ ಹೀಗೆ ಮುಂದುವರಿಲಿ, ನಿಮನ್ನ ನೋಡಿದ್ರೆ ನಮಗೆ ಹೆಮ್ಮೆ ಅನಿಸುತ್ತೇ. ಜೈ ಕರ್ನಾಟಕ ಜೈ ಕನ್ನಡಾಂಬೆ 💛❤️

  • @TheUnToldStoryz
    @TheUnToldStoryz Жыл бұрын

    Hats off to Asha and kiran.great efforts from kannadigas for namma kannada.❤❤❤❤❤❤❤❤❤❤❤❤❤❤love and support from Karnataka ❤❤❤

  • @prashanthkumar8650
    @prashanthkumar8650 Жыл бұрын

    38:17 ಈ ವ್ಯೆತೆಯಲ್ಲೂ ಕಾಮಿಡಿ😅😅ನಿಮ್ಮ ಕಳಕಳಿಗೆ ನಾವು ಅಭಾರಿ ಅಕ್ಕಾ🙏 ಜೈ ಕರ್ನಾಟಕ..ಜೈ ಕನ್ನಡಾಂಬೆ💛❤

  • @jagadishkonaje7343
    @jagadishkonaje7343 Жыл бұрын

    ಮನಸೇಂಬ ಮಂದಿರದಲ್ಲಿ ಕನಸೇಂಬ ಸಾಗರದ ನೆನಪು ಎಂಬ ಅಲೆಗಳಲ್ಲಿ ಚಿರಕಾಲ ಮಿನುಗುತ್ತಿರಲಿ ನಮ್ಮ ಈ ಮದುರ ಸ್ನೇಹ ....

  • @SKS_travel
    @SKS_travel Жыл бұрын

    A heartfelt thank you to both of you for introducing us to what is a wonderful place and atmosphere ❤️

  • @shivarajgowda3982
    @shivarajgowda39826 ай бұрын

    ನಿಜವಾಗಲೂ ನೀವು ತುಂಬಾ ಅದ್ಭುತ ಕೆಲಸ ಮಾಡುತ್ತಿದ್ದೀರಿ ಜಗತ್ thorisuthiruviri asha ನಾಗರಾಜ್ really I am enjoying because I would like to know ವರ್ಲ್ಡ್ at the moment I watch ಪೆರು ಜಪಾನ್ ವಿಯೆಟ್ನಾಂ now ಗೆರಿಲ್ಲಾ ನಿಜವಾಗಲೂ ನಿಮ್ಮ shrama ಕ್ಕೆ ನಮಸ್ಕಾರ

  • @jayanthis8813
    @jayanthis88133 ай бұрын

    ನಾವು ನಿಮ್ಮ ವಿಡಿಯೋಗಳನ್ನು ಲೇಟಾಗಿ ನೋಡಲು ಶುರು ಮಾಡಿದೆ ಬಟ್ ಎಲ್ಲಾ ವಿಡಿಯೋಗಳು ನೋಡುತ್ತಾ ಇದ್ದೇವೆ ವಿಡಿಯೋ ಗಳು ಅದ್ಬುತ ವಾಗಿದೆ ಆದರೆ ನಿಮಗೆ ಇಬ್ಬರಿಗೂ ತುಂಬಾ ದೈರ್ಯ .ನಮಗೆ ಭಯ ಆಗುತ್ತೆ

  • @veerannamulimani4143
    @veerannamulimani4143 Жыл бұрын

    ನೀವು ಭಯಂಕರ ಕಾಡಲ್ಲಿ ಬಹಳ ಕಷ್ಟ ಪಡುವುದು ನಮಗೆ ಆಯಾಸ ಆದಂತೆ ಆಗುತಿತ್ತು you are great 👍👏👏

  • @arunsarchery1158
    @arunsarchery1158 Жыл бұрын

    What a special episode .. You people are pride of Karnataka .. when we see the flag really super excited .. All our family members are watching your videos ... Need to cross 50 lakhs subscribers this year .. Lots of love from Bangalore

  • @rayy4444
    @rayy4444 Жыл бұрын

    1:03:53 Pride of Kannada Naadu ❤Couple!! Simply Fabulous.

  • @shivaprasad2940
    @shivaprasad2940 Жыл бұрын

    Amazing episode Kiran & Asha. You guys making kannadigas really proud. We are also really proud of you both. 👏👏

  • @arunshetty9775
    @arunshetty9775 Жыл бұрын

    Yappa Bhayankara 😳 so proud of both of you guys ❤️ full episode mugdidde gottagilla 😂😂 hats off to your courage, spirit n total madness 🙏 you guys are living my dream ❤️

  • @abhishekveergowda
    @abhishekveergowda Жыл бұрын

    ನಮ್ಮ ಕರ್ನಾಟಕದ ಆಶಾಕಿರಣ ನಮ್ಮ ಹೆಮ್ಮೆ 🥰😍🤩 💛❤️💛❤️💛❤️💛❤️💛❤️💛💛❤️💛❤️💛❤️💛❤️💊💊💊💊💊💊💊💊💊💊💊💊💊💊💊💊🎊🎉🎊🎉🟡🔴🟡🔴🟡🔴🟡🔴🟡🔴💛❤️💛❤️💛❤️💛❤️💛❤️💛❤️💛❤️💛❤️💛❤️💛💛❤️💛❤️💛❤️ ಜೈ ಕರ್ನಾಟಕ ಜೈ ಕನ್ನಡಾಂಬೆ

  • @shashikumar-mg2kd
    @shashikumar-mg2kd11 ай бұрын

    I can't say in words ,you couple are simply superb , your conversation, love , affection, is more powerful than any effort. Really I love this episode!

  • @vinodvin1581
    @vinodvin1581 Жыл бұрын

    Super kiran sir and asha madam .....ಅದ್ಬುತವಾದ ಅನುಭವ....ಈ ನಿಮ್ಮ ಸಾಹಸಕ್ಕೆ ನಮ್ಮ ಪ್ರೋತ್ಸಾಹ ಖಂಡಿತ ಇರುತ್ತೆ....

  • @veenakl1660
    @veenakl1660 Жыл бұрын

    Omg such an adventurous treking. It's not enough to say superb. Hat's off to your will power and energy. Great achievement 🤩🤩⭐⭐⭐⭐⭐👌👌👍👍

  • @shankar2631
    @shankar2631 Жыл бұрын

    ನಿಮ್ಮ ಕನಸು ಆದಷ್ಟು ಬೇಗ ನೆರವೇರಲಿ... ❤️ ಜಮಖಂಡಿ ಹುಡುಗ...

  • @sowmyar1407
    @sowmyar1407 Жыл бұрын

    This video was extremely adventurous!! You guys did a great job. Very proud of you both. Rare to witness such a raw content. Definetly showing this to my kids. Kudos 👏

  • @teleswitchingsystems3502
    @teleswitchingsystems35026 ай бұрын

    Superb Asha and Kiran couple. Both are rare of rare a special couple. It's a tremendous journey to track gorillas in Uganda country. Hats off both to covered in very thick forest. I appreciate both strength and courage. We wish you both God bless you both good health and wealth to give more and more episodes. Helli Navella hemeeya kannadigaru.

  • @madhusachin8365
    @madhusachin8365 Жыл бұрын

    You both are the prestigious gift of Karnataka, headed for a mysterious adventure. Go on and all support from your mother land... #KARNATAKA..❤ and u have been remembered our Karnataka Ratna #DR RAJKUMAR in that critical situation Hats off for ur love to ur state

  • @varunisridhar9790
    @varunisridhar9790 Жыл бұрын

    Really ನಿಮ್ಮ ಶ್ರಮಕ್ಕೆ ಒಂದು big salute🙏🙏

  • @roopadevi2987
    @roopadevi2987 Жыл бұрын

    ತುಂಬಾ ಸಂತೋಷವಾಗುತ್ತಿದೆ, ಕರ್ನಾಟಕದ ಬಾವುಟ ಹಾರಿಸಿದ್ದು ನೋಡಿ ತುಂಬಾ ಸಂತೋಷ ಆಯ್ತು 👍 ನಿಮ್ಮಿಬ್ಬರ ಸಾಹಸಕ್ಕೆ ನನ್ನ ಪ್ರಣಾಮಗಳು 🙏

  • @jackbrutal-nj8ie
    @jackbrutal-nj8ieАй бұрын

    one of the classic video ...hats of to u both ...jai karanataka jai kannada amba .... jai hind

  • @manjus834
    @manjus834 Жыл бұрын

    Hats off to the entire team and all the best for the upcoming videos. Greetings from Mysore... All the best to Flying Passport. ( Asha & Kiran)

  • @akshatatelagadi5744
    @akshatatelagadi5744 Жыл бұрын

    Wow!!! what an experience!!! Congratulations both of you for completing toughest hike...

  • @basavarajwarad9598
    @basavarajwarad959810 ай бұрын

    Nimma nha nisarga premi galannu nodi tumba Khushi aytu asha madam Kiran sir very good 👍👍❤️❤️❤️

  • @lokeshsa7262
    @lokeshsa72628 ай бұрын

    Fantastic Asha & Kiran Gowda Hats Upp Karnataka ❤😊

  • @_lord_shiva_
    @_lord_shiva_ Жыл бұрын

    This is the first time I've watched 1 hour KZread video without forwarding. 💯💯 Amazing video. You both are awesome ❤️ All the very best for your next.. ✈️ ✈️♥️♥️♥️ Love from Mangalore♥️🇮🇳

  • @vasumathin.k-yj5sq
    @vasumathin.k-yj5sq Жыл бұрын

    Hat's off to you both...this was an amazing video. You both deserve the best vloger award. The whole video I had goosebumps. Proud feeling when you took names of our God's... Rajkumar appaji and Punith Sir.. when you raised our flag and said jai kannadambe tears rolled from my eyes... special thanks to Asha.. you are really brave... God bless you both and may you succeed your goal of raising our flag in all countries...❤

  • @radhakannanr2596

    @radhakannanr2596

    Жыл бұрын

    Well done Kiran we kannadigas are proud of you both safe journey

  • @rishikeshsudhakar8168
    @rishikeshsudhakar8168 Жыл бұрын

    Just woww❤️proud of you guys keep up the good work 👍

  • @anuradharao6138
    @anuradharao6138 Жыл бұрын

    Have started watching your channel recently. Liked all of the episodes i watched so far very much. But this episode was of some other level. The amount of risk you have taken to show the trek and then the gorillas is much more valuable than the money you have spent. It is not for the faint hearted. Proud that you are a kannadiga like me. I hope this video will be seen by every kannadiga and you become a household name in Karnataka. All the best to you both.

  • @prashihn1
    @prashihn1 Жыл бұрын

    Amazing vlog….Proud of you both Asha&Kiran…Best wishes from Davangere 👍

  • @abhishektharihallivlogs3930
    @abhishektharihallivlogs3930 Жыл бұрын

    Guys more than forest i would love to see u both how cute u are together the love u show eachother is just soo amazing couple u r we r proud u guys showing us more places like these thank u ASHA AKKA & KIRAN ANNA ❤️❤️❤️❤️❤️❤️❤️

  • @varadarajaluar2883
    @varadarajaluar28838 ай бұрын

    Super, excellent, enjoy & all the best.

  • @prathibhajay845
    @prathibhajay845 Жыл бұрын

    👏👏👏Absolutely phenomenal. Thanks for the virtual experience that u provided for us by risking yourselves in that impenetrable 🌲forest. Enjoyed the whole video and yeah not to forget about the Silverback Gorilla🦍👌.

  • @vigneshs1566
    @vigneshs1566 Жыл бұрын

    Congarts to both of you,we appreciate your efforts 👏🏻👏🏻❤️

  • @kiranmn4397
    @kiranmn4397 Жыл бұрын

    It's really very difficult,dangerous and so.... wonderful adventure You just think if anything happened that guide... oh... what you people would have do.... My goodness.. really you both are blessed Please this vedio deserve like We must share and subscribe this channel Because it is not only a simple vlog.. its so... educative .informative... Hat's of to you both Ashakiran From Ashakiran mysore

  • @umadevidandagi488
    @umadevidandagi48811 ай бұрын

    Superb vidio, sir and mdm hat's of you .

  • @ramkolekar3343
    @ramkolekar33438 ай бұрын

    HATS OFF TO BOTH OF YOU KIRAN AND ASHA. You are truly pride of Karnataka. Your Courage and commitment is really commendable. Wishing you all the best in your future endeavors. YOU GUYS ROCK. KEEP ROCKING. 👏👏👏👏💐💐💐💐💐💐

  • @monishamoi2115
    @monishamoi2115 Жыл бұрын

    ನಮ್ಮ ಹೆಮ್ಮೆಯ ಕನ್ನಡಿಗರು ನೀವು 🥰❤hat's off you both 👏👏💐husharagiri guy's... ❤❤

  • @rr220
    @rr220 Жыл бұрын

    Asha akka as a woman you are really brave, strong and daring 💪

  • @chandrikak9928
    @chandrikak9928 Жыл бұрын

    Great efforts from you both. Keep rocking. Love from Muscat, Oman. please do visit Muscat once to experience a different landscape.

  • @kotreshchavan9050
    @kotreshchavan9050 Жыл бұрын

    Flying passport is a one of the great video vlogging channel we will proude about your courage and all the best to you

  • @srinathks7670
    @srinathks7670 Жыл бұрын

    ನಿಜವಾಗಿಯೂ ನೀವು ಸಾಹಸಮಯ ವಿಷಯಗಳಿಗೆ ಶ್ರೇಷ್ಠ ವ್ಯಕ್ತಿಗಳು. ನೀವು ಕನ್ನಡಿಗರು ಎಂದು ಹೇಳಲು ನಮಗೆ ಹೆಮ್ಮೆಯಾಗುತ್ತದೆ. ನಿಜವಾಗಿಯೂ ನೀನು ಶ್ರೇಷ್ಠ.

  • @ARUN11061981
    @ARUN11061981 Жыл бұрын

    ನಮ್ಮ ಎಲ್ಲರಿಗೂ ಸ್ಕರ ಇಷ್ಟು ಕಷ್ಟಪಟ್ಟು ವಿಡಿಯೋ ಮಾಡಿರುವ ಕಿರಣ್ ಮತ್ತು ಆಶಾ ಅವರಿಗೆ ಧನ್ಯವಾದಗಳು 🙏

  • @kiranrnkiran7329

    @kiranrnkiran7329

    Жыл бұрын

    ❤❤

  • @priyaswowsome
    @priyaswowsome Жыл бұрын

    Osm experience while watching, live expirience might have been vry , completely watched without skipped single minute 🥰 thanks for showing us this beautiful vegetation and 🦍 and be safe... 😊

  • @shailajakulkarni9256
    @shailajakulkarni9256 Жыл бұрын

    ಅದ್ಭತವಾದ ವಿೇಡಿಯೋ.ಮೆಚ್ಚಲೇಬೇಕು ನಿಮ್ಮ ಸ್ಪೂರ್ತಿ ಮತ್ತು ಸಾಹಸವನ್ನ. ಆಶಾ ನಿಮ್ಮ ನಗು👌👌👌👌👌

  • @natraj1991
    @natraj1991 Жыл бұрын

    ನೀವು ಮಾಡುವ ವಿಡಿಯೋ ಗಳು ತುಂಬಾ ಚೆನ್ನಾಗಿದೆ ❤️❤️❤️🙏 ಜೈ ಕರ್ನಾಟಕ ❤️❤️❤️

  • @yashasramesh
    @yashasramesh Жыл бұрын

    The amount of hardwork dedication you both have is just unbelievable 😐. Keep it going guys. Loads of love ❤️ from Bengaluru

  • @yashasramesh

    @yashasramesh

    Жыл бұрын

    May god bless you both abundantly 🙏❤️

  • @prakashkrishnamurthy7353
    @prakashkrishnamurthy7353 Жыл бұрын

    U r video is so amazing that u hv shown as we hv travelled to Bhiwandi forest. Thanks for Kiran and Asha

  • @Deadly5800
    @Deadly5800 Жыл бұрын

    Amazing. Long leave Asha kirana. Continue enjoying your life.Inspiration for many of us. I have travelled to a few developed countries,but still love watching your videos. Kiran sir is captain cool of flying passport

  • @sowmyamurthy7305
    @sowmyamurthy7305 Жыл бұрын

    Hats off to you both for this toughest effort 🙏

  • @nayaka8
    @nayaka8 Жыл бұрын

    ನಮ್ಮ ಕನ್ನಡಿಗರು ❤❤😍😍

  • @SowmyaSowmya-jw2wc
    @SowmyaSowmya-jw2wc Жыл бұрын

    Sir nimma video thumba ista aytu.sir thank you so much namagoskara istu kasta pattu video maadiddakke.asha kirana belagali.yestu divasa sudharisiri 😊😊😊

  • @mallanv6314
    @mallanv6314 Жыл бұрын

    Hats off you both 👍👍Really I can able to see these beautiful & adventures places because of you.. Continue your Journey✈️✈️

  • @Efootballarmyhacks
    @Efootballarmyhacks Жыл бұрын

    Huge huge respect to Ranger 😦🖤

  • @vanithajs9919
    @vanithajs9919 Жыл бұрын

    Made for each other ❤️❤️ love from Bengaluru

  • @prathapchandan4491
    @prathapchandan449111 ай бұрын

    Woh super, fantastic video is super. 🙏🙏🙏🙏

  • @lakshmishreeg9350
    @lakshmishreeg9350 Жыл бұрын

    Just Finished this video! Asha Ma'am and Kiran Sir you both are Superheros ! Thank you for showing us the Mother Nature ☺️

  • @sureshkattikar4731
    @sureshkattikar4731 Жыл бұрын

    🙏🙏🙏🙏🙏 ನಮ್ಮ ಕನ್ನಡಿಗರು 🔥❤️❤️💛💛🔥👌

  • @tmthippeswamy9863
    @tmthippeswamy986311 ай бұрын

    ದೇಶ ಸುತ್ತಬೇಕು ಇಲ್ಲ ಕೋಶ ಓದಬೇಕು ಕರೆಕ್ಟ್ ಅಲ್ವಾ ಆಶಾ ಕಿರಣ ಅವರೇ ನಮಸ್ತೆ ಕರ್ನಾಟಕ ನಮ್ಮ ಕನ್ನಡಿಗರಿಗೆ ಶುಭವಾಗಲಿ ಆಶಾ ಕಿರಣ

  • @vc0492
    @vc049210 ай бұрын

    I really appreciate your efforts u put. I am your new Subscriber i don't know how i missed your channel this many days. I started watching your videos from morning with out skip. Always Smiling in every situation i really happy seeing you both.

  • @manjulapv3295
    @manjulapv329510 ай бұрын

    U guys are great...surprising u both took such great risk... keep it up

  • @navisventure
    @navisventure7 ай бұрын

    Hat's off Asha kiran ebbrigu 💞💞amazing so hard worker neevu ebbru nija great ansuthe nam KANNADIGAS estu kasta pattu saadhane madodhanna nodi really Great Job Dear's ❤❤ adhu Karnataka Flag na host madodhanna nodidhre omg kannalli neeru thumbi baruthe Dear's Hat's off to both of U 🫡🫡 Devru nim ebbrigu Energy Health and Happiness kodli 🙌🙌

  • @cqgaruda3711
    @cqgaruda3711 Жыл бұрын

    ನಾವೇ ಕಾಡಿನ ಒಳಗೆ ಹೋದಾ ಹಾಗೇ feel ಆಗುತಿತ್ತು...... super Amazing ❤

  • @hanumanthraj3505
    @hanumanthraj350524 күн бұрын

    ಈ ವಿಡಿಯೋ ಫುಲ್ ನೋಡ್ತಾ ನೋಡ್ತಾ ನಾನು ನಿಮ್ ಜೊತೆಗೆ ಟ್ರಾವೆಲ್ ಮಾಡ್ದೆ ಅನ್ನುಸ್ತು ಬ್ರದರ್ ಸೂಪರ್ ಜೋಡಿ ❤u both

  • @sharletcorrea8484
    @sharletcorrea8484 Жыл бұрын

    Wonderful and adventurous experiences. All the best. Keep exploring 👍

  • @kirankaran3163
    @kirankaran3163 Жыл бұрын

    Good job 👌 bro super

  • @claradsilva9071
    @claradsilva907111 ай бұрын

    Amazing fantastic 😍 stay safe😊

  • @subbuman59
    @subbuman59 Жыл бұрын

    😍journey super agide , You guys are making Kannadiga's really proud, happy to see all the videos.

  • @vidyaraj8322
    @vidyaraj83223 ай бұрын

    Very Adventurous!! Great Job👏

  • @sanjaykumar-hf5bx
    @sanjaykumar-hf5bx Жыл бұрын

    Seriously one the best video as a couple you guys have done 👍👍👍 Better than the man vs wild shows..... Keep going lots of love for your dedication and sprit ❤❤❤❤

  • @user-sm1ll8kf5v
    @user-sm1ll8kf5v4 күн бұрын

    Superb👏 we are really proud of you guys👏👌❤

  • @AshaGSunagar
    @AshaGSunagar5 ай бұрын

    Great job sir and medam nau nimma jothene bandivi ansta edey

  • @kumarks1385
    @kumarks1385 Жыл бұрын

    Great effort, Take personal care yourself. Very happy to watch all the episode.

  • @resutng8000
    @resutng8000 Жыл бұрын

    One of the best videos I have watched in a long time...totally adventurous.I was virtually trekking along with you guys thanks from Canada

  • @pundlikyankanchi8417
    @pundlikyankanchi8417 Жыл бұрын

    ❤💐👌 ತುಂಬಾ ರಿಸ್ಕ್ ತುಗೊಂಡಿದಿರಿ ಧನ್ಯವಾದಗಳು 💐

  • @grettaalmeida3612
    @grettaalmeida36129 ай бұрын

    Very good job 👍 both of you God bless you all take care ❤❤🎉🎉😮😅😊

  • @MovieTheater-gx9sr
    @MovieTheater-gx9sr Жыл бұрын

    ಒಳ್ಳೆ ಸಾಹಸಮಯ ವಿಡಿಯೋ ತೋರ್ಸಿದ್ರಿ. ತುಂಬಾ ಧನ್ಯವಾದಗಳು ❤

Келесі