37 ವರ್ಷಗಳಿಂದ ನಮ್ಮಲ್ಲಿ ಬರೀ ಇಡ್ಲಿ ಚಟ್ನಿ ಮಾತ್ರಾನೇ ಸಿಗೋದು🤯😱 | Vishal Idli Center | Must Visit 💥
37 ವರ್ಷಗಳಿಂದ ನಮ್ಮಲ್ಲಿ ಬರೀ ಇಡ್ಲಿ ಚಟ್ನಿ ಮಾತ್ರಾನೇ ಸಿಗೋದು - ಹುಬ್ಬಳ್ಳಿಯ ಪ್ರಸಿದ್ಧ ವಿಶಾಲ್ ಇಡ್ಲಿ ಸೆಂಟರ್
Vishal Idli Center - Hubballi - Must Visit 💥
Address : Moorusavir Math Compelx Hubali, Karnataka 580028
Google Link : g.co/kgs/LxTXJX
Price :
Idli - 10₹
Butter Idli - 18₹
#hubballi #popular #famous #karnataka #foodie #hotel #dosa #breakfast #local #kannadafoodchannel #espee #espeeside #kannadafoodblog #vishal
#veg #foods #food #bagalkote #travelkarnataka #travel #popular
Follow us on
Instagram - Kannada Food Channel / kannada_food_channel
Host - Shabareesh
/ shabareesh_rk
Facebook - m. espee.side?ref...
For Enquiries - Collaborations - Invitations
Mail id - espeeside@gmail.com
Or DM on above Instagram ID's
Please Share the video!!!!!
I'll catch you guys in next another video
Feed the hungry and God will feed you🙏
This is Shabareesh rk and you're watching
KANNADA FOOD CHANNEL
Пікірлер: 49
ನಮ್ಮ ಅಚ್ಚುಮೆಚ್ಚಿನ ಈ ಕಾಡಪುರ್ ಕುಟುಂಬಕ್ಕೆ ದೇವ್ರು ಇನ್ನು ಹೆಚ್ಚು ಯಶಸ್ಸು ನೀಡಲಿ .
ರುಚಿಕರ ವಿಶಾಲ ಇಡ್ಲಿ ಸೆಂಟರ್ ಹುಬ್ಬಳ್ಳಿ ಪರಿಚಯಿಸದ ಕ ಫು ಚಾನಲ್ ಗೆ ಅಭಿನಂದನೆಗಳು .ಸಂದಶ೯ನ ವಿಭಿನ್ನತೆಯಿಂದ ಕೂಡಿರಲಿ ನಮಸ್ಕಾರ
@Igstreem
Жыл бұрын
kk I 99
@Igstreem
Жыл бұрын
am see
Sir, you showed a good introduction of hotel and thank you sir
idli is worlds best healthy food.
@haripriyam9577
Жыл бұрын
Havudu 1st nanaga istha illa aftr i love it bisi thindare super
ತುಂಬಾ ರುಚಿಕರವಾಗಿರುತ್ತದೆ ನಾವು ಸಹಾ ಇಲ್ಲಿ ಇಡ್ಲಿಯನ್ನು ರುಚಿಕರವಾಗಿರುತ್ತದೆ ಬಹಳ ಸೂಪರ್ ಮತ್ತೆ ಮತ್ತೆ ತಿನ್ನಬೇಕು ಅನ್ನಿಸುತ್ತದೆ
2008 ರಲ್ಲಿ ನಾವು ಇಲ್ಲಿ ಇಡ್ಲಿ ವಡೆ ಚಟ್ನಿ ತಿಂಡಿಯನ್ನು ಸವಿದಿದ್ದೇವೆ ಈಗ್ಲೂ ಈಜಾಗ ನೆನಪಿಸಿ ಕೊಂಡರೆ ಬಾಯಲ್ಲಿ ನೀರೂರಿಸುವ ಅನುಭವ ಆಗುತ್ತದೆ.ಸೂ..........ಪರ್
Gadag hogi old dc office hattira deepa idli center bombat agi ede edakintta super ede alli chettni super gatti chettni erutte yest bekadru chettni haktare evaru chettni hakoke hinde munde madtare vishal idli center navaru alli hogi try madi most best anta heluteni
@KannadaFoodChannel
Жыл бұрын
👍
ಸೂಪರ್ ಇಡ್ಲಿ
ಧನ್ಯವಾದಗಳು ಬಾಸ್ ನಮ್ಮ ಹುಬ್ಬಳ್ಳಿಗೆ ಬಂದು ವ್ಲಾಗ್ ಮಾಡಿದಕ್ಕೆ 🙏🙏
Thanks KFC. For introducing the Great idli Hotel at HUBLI Defnetly i visit when I go to HUBLI,
Always try something special foods in all over india 🇮🇳.
Great idli
ಧನ್ಯವಾದಗಳು ಸರ್ ಹುಬ್ಬಳ್ಳಿಗೆ ಬಂದು ವಿಡಿಯೋ ಮಾಡಿದ್ದಕ್ಕೆ. ಧ
@prabhakarhegde2904
Жыл бұрын
I want to visit this hotel when I happen to visit hubli
Super idli. Waa ruchiyaagide idu moorusavirmatha hebbagilu ge 2 angadi bittu ide..
To. Good job
Super 💕
Hi KFC Chennal I AM from dharwad so RAMESH MASALA RICE HEDDA POST Opposite shop best masala rice dharwad
Super idli
naavu yavagalu elle tiffin madodu
super sir
👌👌👌ನಮ್ಮ ಹುಬ್ಬಳ್ಳಿ
ಆದರೆ ಅವರು ಇಡ್ಲಿ ಮಾಡಲು ಬಟ್ಟೆ use ಮಾಡುವುದಿಲ್ಲ ಅಂತ ಕಾಣುತ್ತೆ.... ?? Using Butter paper.... ಇದನ್ನು use ಮಾಡಬಹುದಾ...?? almost plastic sheets...
Mouthwatering.ur so simple appa managa iro thamma na thara nivu am hyderabad I miss u karnataka
KFC master mind why don't u do personally some food iteam
Vijaya
ನಾನು ಈ ಇಡ್ಲಿ ಹೋಟೆಲ್ನಲ್ಲಿ ನಾನು ಆಡಿಟ್ ಟೂರಿಗೆ ಹೋದಾಗಲೆಲ್ಲ ಡೈಲಿ ಸಂಜೆ ಇಡ್ಲಿ ತಿನ್ನುತ್ತಿದ್ದೆ. Daily 6 ಇಡ್ಲಿ.
ಇಡ್ಲಿ ಮೃದು ಇರಲ್ಲ ಬಾಸ್ ಬೆಣ್ಣೆ ಹಾಕಿದ್ರು ಬೆಣ್ಣೆ ಸ್ವಾದ ಬರಲ್ಲ
Super man
Bro do Deepak egg rice it famous all over hubli , near oriental school Gokul road hubli
Chatnyge neer kadme hako jana marlo jathre marlo
@narayanappasr8119
Жыл бұрын
ಚೆನ್ನಾಗಿದೆ ನಾನು ಬರ್ತೀನಿ ಬೆಂಗಳೂರು ಸರ್
Tried it twice but chutney not at all tasty. Didn't have sufficient salt and spice.
Bangalore mArtodya
Average idli chutney
I don't like vishal idle 💀
Come to tamil nadu
Great idli
@imamhusenbilagi3960
Жыл бұрын
Nanu,32,heed,tuba,ruci,
@imamhusenbilagi3960
Жыл бұрын
Awahga,40,pecsa,1,ibale,etu
Super idli