25 ಎಕರೆಯಲ್ಲಿ ಸಿರಿಧಾನ್ಯ ಬೆಳೆದ ಯಶಸ್ವಿ ಕೃಷಿಕ ||He is a successful farmer who grows corn on 25 acres!!

ವಯಸ್ಸು 72 ಹುಮ್ಮಸ್ಸು ಇನ್ನೂ 22, ಶಿವಪ್ಪ ಬರಮಪ್ಪ ಅಂದರಗುಂಜಿಯವರ ಮಾತು ಕೇಳುತ್ತಿದ್ದರೆ,ನಮ್ಮಜ್ಜ,ಅಪ್ಪ,ಆಪ್ತ ಗೆಳೆಯ ಎಲ್ಲರೂ ನೆನಪಾಗುತ್ತಾರೆ. ಇವರ ಬದುಕಿನ ಬುತ್ತಿಯ ಅನುಭವಗಳನ್ನು ಮೊಗೆ ಮೊಗೆದು ಕಟ್ಟಿಕೊಟ್ಟಿದ್ದಾರೆ.ಇವರ ಬಣ್ಣದ ಬದುಕು,ಕೃಷಿ ಬದುಕು, ಸಂಬಂಧಗಳ ಸವಿ ಹೀಗೆ ಎಲ್ಲವನ್ನು ಹರಿಬಿಟ್ಟಿದ್ದಾರೆ . ಕೇಳಿಸಿಕೊಂಡ ಮತ್ತು ದಾಖಲಿಸಿಕೊಂಡ ಖುಷಿ ನನಗಂತೂ ಇದೆ, ಈ ಖುಷಿ ನಿಮ್ಮದು ಆಗಲಿ..
Age 72 but excitement is still 22, if we listen to Shivappa Baramappa Andaragunji, we all remember our grandfather, father, close friend. He has collected the experiences of his life. His colorful life, agricultural life, the taste of relationships, etc. I am also happy to have heard and recorded, may this happiness be yours
9902666571(Shivappa Baramappa Andragunji)
Address:Aralihonda Grama, Kalagatagi Taluk, Dharwad
agriculture #milkdairy #farming #jaggery #jaggeryfarming #sugarcanefarming #cowrearing #mango #banana #savayavakrushi #fqrming #fruits #vegetables #farmer #goatrearing #hensrearing #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com

Пікірлер: 54

  • @ManjannaGR
    @ManjannaGR6 ай бұрын

    🙏ಹಳೆಯ ಕಾಲದ ಹುಲಿ - ಅನುಭವದ ಕಲಿ , ಅಧ್ಭುತ ವ್ಯಕ್ತಿತ್ವ ಅಸಾಧಾರಣ ನಮಸ್ಕಾರ ತಾತಯ್ಯ 🎉

  • @RanjitShetty-et7ll
    @RanjitShetty-et7ll6 ай бұрын

    ಬದುಕಿನ ಬುತ್ತಿಯ ನಿಜವಾದ ಅರ್ಥ ತಿಳಿಸಿಕೊಟ್ಟ ಅಜ್ಜನವರಿಗೆ ನಮಸ್ಕಾರಗಳು 🙏🙏🙏

  • @vishwashaktijewellers6475
    @vishwashaktijewellers64756 ай бұрын

    ಅಜ್ಜ ನಮಸ್ಕಾರ, ಇನ್ನು ನಿಮ್ಮಿಂದ ಹೆಚ್ಚಿನ ಸಲಹೆಗಳು ಬೇಕು ಅಜ್ಜ... 💪

  • @basavarajkamanakeri4016
    @basavarajkamanakeri40166 ай бұрын

    ಎಳ್ಳ ಅಮವಾಸ್ಯೆಯ ದಿನ ಬದುಕಿನ ಬುದ್ಧಿಯನ್ನು ತೋರಿಸಿದ ಕಾಕರ್ ಗೆ ದೇವರು ಒಳ್ಳೆಯದನ್ನು ಮಾಡಲಿ

  • @francisfransis2416

    @francisfransis2416

    6 ай бұрын

    🙏🙏🙏🙏🙏🙏

  • @mallikarjunaab4237
    @mallikarjunaab42376 ай бұрын

    ಸಂದರ್ಶನಗಳಲ್ಲಿ ಅತಿ ಉತ್ತಮ ವಾದದ್ದು..ಅಜ್ಜಗೆ ನಮಸ್ಕಾರಗಳು.. ಅಂತರಾಳದಿಂದ ಬಂದ ಮಾತುಗಳು.. ಯಾವುದೇ ಕೃತಕತೆ ಇರಲಿಲ್ಲ

  • @annapurnanr5967
    @annapurnanr59676 ай бұрын

    ಅಜ್ಜನ maatusuperrrr ಜೈ ಬದುಕಿನ ಬುತ್ತಿ

  • @jayavantdodamani4947
    @jayavantdodamani49476 ай бұрын

    ತುಂಬಾ ವಲೆಯ ಸಂದರ್ಶನ ಮಾಡುತೀರಾ ಸರ್ ನಿಮ್ಮ ಆದರ್ಶ ನಮಗೆ ಸ್ಪೂರ್ತಿ

  • @gangadharuhiremathhiremath1909
    @gangadharuhiremathhiremath19096 ай бұрын

    ನಮ್ಮ ಪಕ್ಕದ ಊರು ಅರಳಿಹೊಂಡ,ಕಲಾಕೇಸರಿ ಶಿವಣ್ಣ ಅದರಗುಂಚಿ.ಇವರು ರಂಗಭೂಮಿಯ ಅನುಭವಿ ಕಲಿವಿದರು.

  • @asifhorapeti6769
    @asifhorapeti67696 ай бұрын

    ಸರ್ ಇಂತಹ ವಿಶೇಷ ವ್ಯಕ್ತಿ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು.... ನಮ್ಮ ಉತ್ತರ ಕರ್ನಾಟಕದಲ್ಲಿ ಹೀಗೆಯೇ ಇನ್ನೂ ಅನೇಕ ಪ್ರತಿಭೆಗಳು ಇವೆ ಅವರನ್ನು ಪರಿಚಯಿಸುವ ಕೆಲಸ ಮಾಡಿ.

  • @arunkumarnandaragi4592
    @arunkumarnandaragi45926 ай бұрын

    🙏 ಧನ್ಯವಾದಗಳು ಸರ್ ಈ ಸಂಚಿಕೆ ಭಾಳ್ ಖುಷಿ ಕೊಡ್ತ್ರಿ ಸರ್ ಅಜ್ಜಾರ ಮಾತು ಅದ್ಭುತ

  • @shiddlingappaangadi3411
    @shiddlingappaangadi34116 ай бұрын

    🙏🙏ಈ ವಿಡಿಯೋ ನೋಡಿ ತುಂಭಾ ಜೀವನದಲ್ಲಿ ನಾವು ಯುವ ಪೀಳಿಗೆಗೆ ಮಾರ್ಗ ದರ್ಶನ್ ವಾಗಿದೆ 🙏🙏

  • @siddugennur1299
    @siddugennur12996 ай бұрын

    ಸರ್,, ಇವರ0ತ ವಿಶೇಷ ವ್ಯಕ್ತಿಯ ವ್ಯಕ್ತಿತ್ವದ ಪರಿಚಯಿಸಿದ ನಿಮಗೆ ಧನ್ಯವಾದಗಳು.. ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ಎಲೆ ಮರೆ ಕಾಯಿಯಂತಿರುವ ಇನ್ನೂ ಹಲವಾರು ಪ್ರತಿಭೆಗಳು ಬೆಳಕಿಗೆ ತರುವಂತಹ ಕೆಲಸ ತಮ್ಮ ಬದುಕಿನ ಬುತ್ತಿಯ ಮೂಲಕ ಆಗಬೇಕು..

  • @babugoudapatil688
    @babugoudapatil6886 ай бұрын

    ಅಜ್ಜಾರಿಗೆ 🙏

  • @user-ow2mf1qv9h
    @user-ow2mf1qv9h6 ай бұрын

    Ajja nemmide inda iddare channagi ire ajjare

  • @nagarajdn7385
    @nagarajdn73856 ай бұрын

    His face itself indicates how healthy person he is. Hats off to his diet & simple living.

  • @amarnatharadya2152
    @amarnatharadya21526 ай бұрын

    Super krushika baduku andare inta hiriyara ashirwara tumba awsyakate ide

  • @spradeepkumarschandrasheka672
    @spradeepkumarschandrasheka6726 ай бұрын

    Awesome vlog sir 😊😊😊😊😊

  • @yuvarajsinghjawoor7822
    @yuvarajsinghjawoor78226 ай бұрын

    pailvan mast ajja wahh.

  • @hiremathshivalingayya3555
    @hiremathshivalingayya35556 ай бұрын

    Excellent 👍🙏

  • @ananddombar4766
    @ananddombar47666 ай бұрын

    ಅವರಿಂದ ಒಳ್ಳೆ ಅನುಭವವನ್ನು ತಿಳಿದಿಕೊಂಡೇವು. 🙏🙏

  • @sidduningashetty4998
    @sidduningashetty49986 ай бұрын

    🙏sir🐎nima ಹಿಮ

  • @jagadeeshan2993
    @jagadeeshan29936 ай бұрын

    Badukina butti karyakramadali badukina anubavagalanu nammellarigu anchida shivanna kalavidarege namallara paravagi aroghya shanti nemmadi sakalavu karunisalendu devarali prathisutene jai barathambe jai kannadambe,

  • @theExplorer80
    @theExplorer806 ай бұрын

    ಅಜ್ಜ ಅನ್ಬೇಡಿ....ಅವರು ಮಾಡಿದ್ದು ಕೇಳಿದ್ರೆ ..ನಾವೇ ಅಲ್ಲಾ ಅವರ ಮುಂದೆ....ಅವರನು ಇನ್ನು ಸ್ಟ್ರಾಂಗ್ ಇದ್ದಾರೆ ...ಇನ್ನು ನೂರು ವರ್ಷ ಹಾಗೇ ಇರ್ಲಿ ಅವರ ಮಾತು ಕೇಳಿ ...ಹೊಸ ಶಕ್ತಿ ಬಂತು 😀👏👍

  • @hemapatil9648
    @hemapatil96486 ай бұрын

    Nodri avva appaga estu kimmattu.. aiti. ...chenda chalo butti kattodu manyaginda...idanna yaaru maribardu..adak butti katri..chalo olle butti...elladru unnabahudu

  • @user-yi4xu2nm1o
    @user-yi4xu2nm1o6 ай бұрын

    Super sir 🙏 thankyou

  • @rachagondapatil5473
    @rachagondapatil54736 ай бұрын

    Supper nice Sir 👌👍👌👍❤

  • @rajashekharab4940
    @rajashekharab49406 ай бұрын

    Tq❤️ಸರ್ ತುಂಬಾ ಧನ್ಯವಾದಗಳು ಸರ್ 🙌

  • @ManjunathKalli-mm9ex
    @ManjunathKalli-mm9ex6 ай бұрын

    Gart sir neew very good video

  • @ashwinisachinhiremath
    @ashwinisachinhiremath6 ай бұрын

    Ajja namaste ri🙏 nimma nudigalu nammanthaha yuvapiligege nivu madhari 🙏

  • @SundrabaiDharamdas-pm4bw
    @SundrabaiDharamdas-pm4bw5 ай бұрын

    😍😊

  • @mallikarjunaab4237
    @mallikarjunaab42376 ай бұрын

    Heartly old man

  • @laxmanlaxman8310
    @laxmanlaxman83106 ай бұрын

    Super ajja ❤️

  • @ganeshl5767
    @ganeshl57676 ай бұрын

    Super

  • @mallikakondapur6802
    @mallikakondapur68026 ай бұрын

    ❤❤

  • @SundrabaiDharamdas-pm4bw
    @SundrabaiDharamdas-pm4bw5 ай бұрын

    😊🙏🙏🙏🙏🙏🙏🙏

  • @soumyahuvinahadagallisuper3109
    @soumyahuvinahadagallisuper31096 ай бұрын

    Ajjara na betti aagiddu ,nivu KZread maadiddu saarthaka aatu Sar,munde maate bedaa,,❤❤❤🎉🎉🎉

  • @koshyrao7032
    @koshyrao70326 ай бұрын

    Adhbutha maathugarike.Dhodda manusharu.

  • @piddanagowda8067
    @piddanagowda80676 ай бұрын

    Nimmantavaru irodrindale innu male bele barta irodu nimage innu arogya kodali nagu naguta iri yavaglu🙏🙏

  • @user-qi6zo4jh6i
    @user-qi6zo4jh6i6 ай бұрын

    ಸರ್ ಇನ್ನೊಂದು ಅಜ್ಜರ ವಿಡಿಯೋ ಮಾಡಿ 🙏🙏🙏🙏

  • @santoshmuppayyanavar1550
    @santoshmuppayyanavar15506 ай бұрын

    Oleya,san darshan,sir

  • @user-bm6nz2nw6s
    @user-bm6nz2nw6s6 ай бұрын

    😅😊😊😊

  • @santoshasundi7802
    @santoshasundi78026 ай бұрын

    🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🚩🚩🚩🚩🚩🚩

  • @malateshm9043
    @malateshm90436 ай бұрын

    1977ಕರ್ನಾಟಕದ ತುರ್ತು ಪರಿಸ್ಥಿತಿ

  • @basavarajkamanakeri4016
    @basavarajkamanakeri40166 ай бұрын

    ಕರಿರಿ ಕಾಕರ ನಿಮ್ಮ ಭಾಷೆ ಎಂತದು ರೀ

  • @anandk200
    @anandk2006 ай бұрын

    Nejavaada katara

  • @anandacmanand7391
    @anandacmanand73916 ай бұрын

    ಇವರ ಪೋನ್ ನಂಬರ್ ಕೊಡಿ ಸರ್

  • @user-xg3jc8qi8c
    @user-xg3jc8qi8c6 ай бұрын

    Tumba olle program badukin butti channel contact number iddare send madri plz

Келесі