23 ವರ್ಷದಿಂದ ಅನ್ನ ನೀರು ಇಲ್ಲದೆ ಬದುಕುತ್ತಿರುವ "ಜಯಮ್ಮನ ಪವಾಡ" | A lady without food & water for 23 years
A miracle,story of a lady in Hegadgere village, chanarayapatana taluk, Hassan district is living without food & water for almost 23 years. contact number - 9740796057
Follow us on facebook page profile.php?...
Follow us on instagram travelling_trek...
Location - Heggadigere
maps.app.goo.gl/WTJYVCmcJNyrT...
#miracle #lady #withoutfoodandwater #chanarayapatana #hassan #jayama #mustwatch #shocking #travellingtrekker
Пікірлер: 1 200
ಹಸಿವು ಬಾಯಾರಿಕೆ ನಿದ್ರೆ ನಿತ್ಯ ಕರ್ಮ ಇದು ಯಾವುದು ಇಲ್ಲದೆ ಜೀವಂತಿಕೆ ಇಂದ ಇರೋದು ಸೃಷ್ಠಿಯ ವಿಸ್ಮಯ ... ನಿಜಕ್ಕೂ ಅದ್ಭುತ ... ಆ ಚೌಡೇಶ್ವರಿ ದೇವಿಯ ಅವತಾರ ... 🙏🙏🙏🙏
@yoganandart396
Жыл бұрын
But idarinda obba amayaki hennu magalu naraluthhiddalalla adu nodalagadu
@savithrimb1738
Жыл бұрын
@@yoganandart396 ffhhh66qàq7a7
@VinodKumar-pj1pb
2 күн бұрын
Q2@@yoganandart396
ಸರ್ ಧನ್ಯವಾದ ನಿಮಗೆ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ನಾನು hogide Nim KZread video nodi ತಾಯಿ ಚೌಡೇಶ್ವರಿ 🙏🏻 ನಿಮಗೆ ಒಳ್ಳೆಯದನ್ನು ಮಾಡಲಿ ಈ ವಿಡಿಯೋ dali ಮತ್ತೊಮ್ಮೆ ಚೌಡೇಶ್ವರಿ ತಾಯಿಯ ಪವಾಡ ತೋರಿಸಿದ್ದಕ್ಕೆ ಧನ್ಯವಾದಗಳು 🙏🏻
ದೇವರು ಹೇಗೆ ಹೇಗೆ ಪವಾಡ ಮಾಡುತ್ತಾರೆ ಅದನ್ನು ಊಹೆ ಮಾಡಬೇಕು ಯಾರಿಂದಲೂ ಸಾಧ್ಯ ಇಲ್ಲ ಅಂತ ಜಗನ್ಮಾತೆಗೆ ಅನಂತ ಅನಂತ ಕೋಟಿ ಧನ್ಯವಾದಗಳು ಇದನ್ನು ತೋರಿದ ನಿಮಗೂ ಕೂಡ ಹೃದಯಪೂರ್ವಕ ವಂದನೆಗಳು ಜೈ ಚೌಡೇಶ್ವರಿ ಮಾತೆ
@shahikalagk3679
Жыл бұрын
👏🙏🏻🙏🏻🙏🏻🙏🏻
ನಮ್ಮ ಜನಗಳು ಬುದ್ಧಿ ಕಲಿಯಲ್ಲ ಭಗವದ್ಗೀತೆ ಓದಿ ಅಂದ್ರೆ ಹೋದಲ್ಲ ಮೂಡನಂಬಿಕೆಗೆ ತಲೆಬಾಗುತ್ತೀರಾ ಬಿಟಿಶ್ರು ಬಂದು ಹೋದರು ನಾವು ಬುದ್ಧಿ ಕಲಿತಿಲ್ಲ ಯಾವಾಗ ಕಲಿಯದು ನಾವು ಸತ್ಯವನ್ನು ತಿಳಿದವನು ಧನ್ಯನು ನಮ್ಮ ಭಗವದ್ಗೀತೆ ಹೇಳುವುದೆನೆಂದರೆ ಓ ಮೂಡ ಜನರೇ ನನ್ನನ್ನು ಬಿಟ್ಟು ನಾನು ಸೃಷ್ಟಿಸಿರುವ ಸೃಷ್ಟಿಯನ್ನೇ ಆರಾಧಿಸುತ್ತೀರಾ ಇನ್ನು ತುಂಬಾ ಹೇಳುತ್ತೆ ಭಗವದ್ಗೀತೆ ನಿನ್ನ ಆತ್ಮವೇ ನನಗೆ ಗರ್ಭಗುಡಿ ನಿನ್ನ ದೇಹವೇ ನನಗೆ ದೇವಾಲಯ ಅದನ್ನು ಸ್ವಚ್ಛವಾಗಿ ಇಡು ಪ್ರತಿಯೊಬ್ಬರೂ ಭಗವದ್ಗೀತೆಯನ್ನು ಓದಿ ಮೂಢನಂಬಿಕೆ ಮೋಸ ಹೋಗಬೇಡಿ
@guruguru9515
Жыл бұрын
ಇದು ಮೂಢ ನಂಬಿಕೆ ಅಲ್ಲ ದೇವರನ್ನು ನಂಬೋದು ಮೂಢ ನಂಬಿಕೆಯ ಇದೆಲ್ಲ ಪವಾಡ ಪುರುಷರು ಅಂತಾರೆ.
@felinmachado5418
2 ай бұрын
I'm a christian.i have not read Bhagavad gita.After reading your beautiful quotes from Bhagavat Gita,I'm really curious to read it.Thank you
@narsimhamurthyn4767
7 күн бұрын
🙏🙏🙏🙏🌹🌹🙏🙏🙏🙏
ನೀವು ಒಂದು ವಾರ ಅದೇ ಮನೆಯಲ್ಲಿ ಇದ್ದು ಇಡೀ ರಾಜ್ಯಕ್ಕೆ ಮಾಹಿತಿ ಕೊಡಿ.... ಸುಮ್ನೆ ಸುಮ್ನೆ 3:00ಗಂಟೆ ತಾವು ನೋಡಿ ಎಲ್ಲರಿಗೂ ತಿಗ್ಗು ತಪ್ಪಿಸಬೇಡಿ plz......
ಹುಲಿಕಲ್ ನಟರಾಜ್ ಅವರಿಗೆ ಈ ವಿಡಿಯೋ....share madubeku.....
@raheelasamad7613
2 ай бұрын
Visit kottidare ansatte
ಇಂತಹ ಒಂದು ಮಹತ್ವದ ವಿಡಿಯೋ ತೋರಿಸಿ ಅವ್ರ ದರ್ಶನ ಮಾಡಿಸಿ ಕೊಟ್ಟಿದ್ದಕ್ಕೆ ನಿಮಗೂ ತುಂಬಾ ತುಂಬಾ ಧನ್ಯವಾದಗಳು ❤🙏💐
ಜೈ ಚೌಡೇಶ್ವರಿ ಅಮ್ಮ 🙏🙏.
@ManjulaKG-ef2yn
9 ай бұрын
Koti koti namaskaralu Amma chodasaharadavi
Jayamamma thayi yellarigu kapadu amma sarva jano sukino bavanthu anna nimagu olledagali inta video madidakke god bless u
ಚೌಡೇಶ್ವರಿ ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ🙏🙏🙏
ನಂಬಿದವರಿಗೆ ದೈವ ಶಕ್ತಿ ಯಾವತ್ತಿಗೂ ಇದೆ 🙏🙏🙏ಜೈ ಚೌಡೇಶ್ವರಿ ತಾಯಿ 🙏🙏👌❤️
@RoopaNagaraju-kc6no
Жыл бұрын
👍🏻
@jyothik3714
6 ай бұрын
🙏🙏
ಚೌಡೇಶ್ವರಿ ತಾಯಿ ಎಲ್ಲರಿಗೂ ಒಳೆಯದು ಮಾಡಲಿ🙏🙏🙏🙏🙏🙏
@manjulamanjula6868
Жыл бұрын
🙏🙏🙏🙏🙏🙏🙏🙏🙏
@gnagarajgnr532
Жыл бұрын
L
Thank you very much.good information really miracle.
ಅಮ್ಮ ಚೌಡೇಶ್ವರಿ ದೇವರು🙏🙏🙏🙏🙏🙏🙏🌺🌺🌺🌸🌸🌸🌸🌸🌺🌺
ಅಮ್ಮ ಚೌಡೇಶ್ವರಿ ತಾಯಿ ನಿಮ್ಮ ಕೃಪೆಯಿಂದ ಎಲ್ಲರಿಗೂ ಒಳ್ಳೆಯದಾಗಲಿ ತಾಯಿ 🙏🙏🙏🙏🙏
@prakashyy4296
Жыл бұрын
,🌺🙏🙏🙏🌺
ನಮಗೂ ಒಳ್ಳೆಯದು ಮಾಡಮ್ಮ ತಾಯಿ 🙏🙏🙏🙏🙏
Great news. Brother TQ 🔥💯🙏🏼🙇
It's not possible for human being.it's an miracle of chawdeshwari Devi. 🙏🙏🙏
@puttammagm6282
Жыл бұрын
God is great
@jagannathsuvarna7569
Жыл бұрын
Amma kapadu thiye
@shobharani.n6040
Жыл бұрын
Chi vulgar language use maadbeda
@unofficial6393
Жыл бұрын
Sss
Sir... You have covered a rare incident. Great sir... Could have shown a portrait of her which every one anxious to see... And some old photos if they have...
@mariyamkamsiya9413
Жыл бұрын
Exactly
ಜೈ ಚೌಡೇಶ್ವರಿ ಅಮ್ಮ ಒಳ್ಳೆದು ಮಾಡು ತಾಯಿ 🙏
Miracle really ❤️❤️ 🙏🙏Amma choudeshwari
ಆ ತಾಯಿ ಮುಖ ಆದ್ರೂ ತೋರಿಸಬೇಕು ಆಗಿತು, 🙏
@KavishChikoo
2 ай бұрын
Howdu tayi mukha nodbekittu sir
@naveenprasad6195
12 күн бұрын
Bare maathadide aytu yen thorsodu ,,,😂
Jai gurudeva datta 🙏🙏🙏🌹🌹🌹
ಹಳ್ಳಿ ಕಡೆ ಇಂಥಹ ಮ್ವೌಡ್ಯಗಳು ತುಂಬಾ ಇವೆ
ಜೈ ಚೌಡೇಶ್ವರಿ ಅಮ್ಮ🕉️🙏🙏🙏
🙏ಮೈ ರೋಮಚನ ಆಯಿತು sir🙏ಅಮ್ಮ ಜೈ ಚೌಡೇಶ್ವರಿ ತಾಯಿ🙏💐
@rajalakshmiag1884
Жыл бұрын
22w22
@rajalakshmiag1884
Жыл бұрын
22w22
@veenagowdaveena3283
Жыл бұрын
@@rajalakshmiag1884 🤔
@earannanaikal
Жыл бұрын
🙏🏽🙏🏽🙏🏽🙏🏽🙏🏽
Sir i see your video it is miracle please alos shoot that when they wake up and go to the temple as all know more about them
Ohh namma aji nange ivra bagge kathe helidru 😊
Unbelievable but god creation 🙏🌸
Background music ಜಾಸ್ತಿ ಆಯಿತು ಮಾತುಗಳು ಸರಿಯಾಗಿ ಅರ್ಥ ಆಗ್ತಾ ಇಲ್ಲಾ ಬ್ರದರ್ music sound swalpa ಕಮ್ಮಿ ಮಾಡಿ ದಯವಿಟ್ಟು🙏
@Sagar_dev_ff
Жыл бұрын
🙏🙏🙏🙏🙏
ಜೈ🙇 ಚೌಡೇಶ್ವರಿ💐 ತಾಯಿ 🙏🙏 ......
All those Who are Wondering How this is Possible, Read Autobiography Of A Yogi by Paramahamsa Yogananda.
ಚೌಡೇಶ್ವರೀ ದೇವಿಯ ಪವಾಡ ವಿಶೇಷವಾದುದು, ವಿಚಿತ್ರವಾದುದು. ವಂದನೆಗಳು.
ಜೈ ಅಮ್ಮ choudeshwari ತಾಯಿ 🙏ಎಲ್ಲರಿಗೂ ಒಳ್ಳೆಯದು ಮಾಡಮ್ಮ 🙏ಜೈ ಅಮ್ಮ 🙏
@varalakshmibv8251
Жыл бұрын
Q we
ಅದ್ಭುತ ವಿಡಿಯೋ 🙏🏻🙏🏻🌹🌹
ಶಿವರಾತ್ರಿ ಅಲ್ಲಿ ಅಮ್ಮನವರ ದರ್ಶನ ಮಾಡ್ಸಿ sir
Thumba thanks sir ammanavara darshana madsedakke jai amma
Anna this was miracle and video was great ,🙂🙂hats off and wonderful news 👍👍👍🥰❤️
Beyond science and scientist.... 😇🙏
Super Amma ji 🙏
Thanks for your information Thayi chowdeshwari yellarigu olledhu madhli 🙏🙏
ಅವರ. ಮುಖ. ತೋರೀಸೀರೀ. ದೈವೀಟ್ಟು🙏🏼🙏🏼🙏🏼🙏🏼🙏🏼🙏🏼🌹
Sir back ground music beda can't hear anything properly what uncle is saying
Brother music kadme maadi background alli NXT time
ಧನ್ಯವಾದಗಳು ನಮಸ್ಕಾರಗಳು
God is grit anna amma namgu olidu madu divri
Hi sir. Very good video but please reduce background music , sometimes not able to hear properly. Rest all is best! 👍
ಜೈ ಚೌಡೇಶ್ವರ ಅಮ್ಮ
ಜೈ ಚೌಡೇಶ್ವರಿ amma🙏ನಮಗೂ ಒಳ್ಳೆಧು ಮಾಡಮ್ಮ
@nithyadr2912
Жыл бұрын
Jai chawdashwarniymma 🙏🙏🙏🙏🙏
Sir avru yeddaga avrannu thorsi sir navu darshana madkoltivi a thayi na.....very nice video sir
By the grace of God in madhyapradesh prallad jani was with out food and water for 72year and Swamiji's was speaking with people and walking every day,manikeshwari mata was more than 50 year with out food and water and give darshan every Shivaratri and blessings devotees, jai gurudev Datta Jai shree ram ji ki jai shree Mata
@ApoorvaNaik-uq7ct
Жыл бұрын
Ll
ಜೈ ಶ್ರೀ ಯಲ್ಲಮ್ಮ ದೇವಿ ಉಧೋ ಉಧೋ ಉಧೋ ಉಧೋ 🥥🍌🍌♥️♥️♥️♥️♥️
Thankuu sir olle pavaadana orage thandhri 👌👌👌👌🙏🏻🙏🏻🙏🏻🙏🏻🙏🏻🙏🏻🙏🏻
🙏🙏🙏 ಧನ್ಯವಾದಗಳು
Jai choudeshwari Devi. Nijakku ashcharya.
ವರ್ಷದಲ್ಲಿ 3 ಬಾರಿ ಎದ್ದು ಬರುವ ದೃಶ್ಯ ನೋಡಲು ಕಾತುರವಿದೆ.
Chowdheswri amma olled mmadamma yelaregu
Thank you sir
ಹುಲಿಕಲ್ ನಟರ್ಜು ಸರ್ ಗೆ ಹೇಳಿ
@vaishnavicb3857
Жыл бұрын
Yake
@chowdeshwaridevi6518
Жыл бұрын
ಅವರು ಬಂದು ಹೋಗಿದ್ದಾರೆ
@gowrammam5777
Жыл бұрын
ಓಕೆ ಓಕೆ 🙏
@sivlilakumbaar3174
Жыл бұрын
Avaru bandavre.....
@santoshchapennavar6649
Жыл бұрын
ಇದನ್ eppisod ಮಾಡಿಲ್ಲ matte
Yelarigu olledu madi thayi🙏🙏🙏🙏
I Thank u for this video I will visit & take blessings from this mother
Really great 🙏 Amma
No words, very rare and different story. Superb episode. 🙏🙏🙏🙏🙏.Amma.
@kushhithakush7412
Жыл бұрын
ಮಮಙ
What a miracle
Gret amma niv 🙏🙏🙏
Amma nimage koti koti namskargalu 🙏🙏🙏amma. jayamma nanna arogya sari madamma .🙏🙏🙏
Super 🙏🙏
Next time please make sure you don’t put background music .. your voices are not clearly heard ans the music is very disturbing. Please look into this
🙏🙏🙏🙏🙏🙏🙏🙏 ತಾಯಿ ನಮ್ಮವ ಒಳ್ಳೇದ್ ಮಾಡ್ಕೊಳಲ್ಲ 🙏🙏🙏
ನಮಗೆ ಆ ತಾಯಿ ದರ್ಶನ್ ಬೇಕು ಸರ್ ಅವರ ಮುಖ ದರ್ಶನ್ ಬೇಕು ಪ್ಲೀಸ್ ಸರ್
ಆಹಾರ ನೀರಿಲ್ಲದೆ ಮನುಷ್ಯ ಅಬ್ ಬ ಬ ಅಂದರೆ ಎಷ್ಟ ದಿನ ಬದುಕಬಹುದು ನಂಬ ಬಹುದೆ
@DarshanSangeethapremi
Жыл бұрын
ಹೆಸರು ಮಾಡೋದಕ್ಕೆ ಅನ್ಸುತ್ತೆ
@sudhapoojari247
Жыл бұрын
Nambakke agodilla
@sudhapoojari247
Жыл бұрын
Hesaru and duddu madodukke
@adityaadi8310
Жыл бұрын
Jai bheem annorge hindu dharmada bagge gotagalla.ogi nivu ...buddhana dyana madi vegeterians agi buddhana Tara matal aste Buddha
ಮುತ್ತು ರಾಜು ಜೈ ಚೌಡೇ ಸ್ಪರಿ ದೇವಿ🙏🏻🙏🏻🙏🏻🙏🏻🙏🏻🙏🏻🙏🏻
🌹🌹🌹🙏🙏🙏Thankyou anna
ಶ್ರೀ ಚೌಡೇಶ್ವರಿ ನಮಃ ಶ್ರೀ ಚೌಡೇಶ್ವರಿ ನಮಃ ಶ್ರೀ ಚೌಡೇಶ್ವರಿ ನಮಹ ಶ್ರೀ ಚೌಡೇಶ್ವರಿ ನಮಃ ಶ್ರೀ ಚೌಡೇಶ್ವರಿ ನಮಹ ಶ್ರೀ ಚೌಡೇಶ್ವರಿ ನಮಹ ಶ್ರೀ ಚೌಡೇಶ್ವರಿ ನಮಃ ಶ್ರೀ ಚೌಡೇಶ್ವರಿ ನಮಹ ಶ್ರೀ ಚೌಡೇಶ್ವರಿ ನಮಹ ಶ್ರೀ ಚೌಡೇಶ್ವರಿ ನಮಹ ಶ್ರೀ ಚೌಡೇಶ್ವರಿ ನಮಃ ಶ್ರೀಶೈವದೇಶ್ವರ ನಮಃ ಶ್ರೀ ಚೌಡೇಶ್ವರಿ ನಮಹ ಶ್ರೀ ಚೌಡೇಶ್ವರಿ ನಮಹ ಶ್ರೀ ಚೌಡೇಶ್ವರಿ ನಮಹ ಶ್ರೀ ಚೌಡೇಶ್ವರಿ ನಮಹ ಶ್ರೀ ಚೌಡೇಶ್ವರಿ ನಮಹ ಮುರುಡೇಶ್ವರ ನಮಹ ಶ್ರೀ ಚೌಡೇಶ್ವರಿ ನಮಹ ಶ್ರೀ ಚೌಡೇಶ್ವರಿ ನಮಹ ಶ್ರೀ ಚೌಡೇಶ್ವರಿ ನಮಹ
ಅಮ್ಮ.... ಚೌಡೇಶ್ವರಿ ಮಾತೆ ... ❤️❤️
Thayi Chowdeshwari,,Shree Jenkal Siddeshwara Ajjayya,Shri Kabli Basappa🙏🙏🙏
avara thumbha dodda gnanigalu avara bagge namage samanyarige tiliyuvudilla🙏
Namskaragalu.
ಹಾಯ್ ಅಣ್ಣ ನಮ್ಮಸ್ಕರಗಾಳು 🙏🙏🙏🙏🙏 ಅಣ್ಣ ದನ್ಯವಾದಗಳು 🤝❤💐💐❤ ಈಗೆ ಇನ್ನೂ ಹೆಚ್ಚು ಉಪಯುಕ್ತ ಮಾಹಿತಿಗಳು ತಿಳಿಸಿ, ಸೂಪರ್ ❤❤❤❤❤
@sumashree4944
Жыл бұрын
Number send madi
Really its aa miracle sir🙏🏻🙏🏻
How to possible, I can't believe that miracle, Thank you for giving natural Wonders , it's a natural miracle don't think logically,
Good luck sir
ಜೈ ಚೌಡೇಶ್ವರಿ ಅಮ್ಮ 🙏🏼🌸🪔🪔🌸🙏🏼
ಮುಖ ದರ್ಶನ್ ಮಾಡಿಸಿದ್ರೆ ತುಂಬಾ ಚೆನ್ನಾಗಿತ್ತು 🙏🏼🙏🏼🙏🏼💐
Tumba.thanks.sir..jai.matha.
Sir background music avru mathadbekidre hakbedi clear agi kelsola
Tayi nin ashirwada nange sadha irli 🙏🙏
Amma ji bless universe 🙏🙏🙏💐💐💐💐💐💐
Nice episod 🤐🧘🙏💐
ಈ ತಾಯಿಯ ಕಥೆ ಕೇಳಿ ಮೈ ರೋಮಾಂಚನದಿಂದ ಮಾತು ಮರೆತು ಹೋಯಿತು,ಇದು ಆ ಮಹಾತಾಯಿ ಚೌಡೇಶ್ವರಿ ಮಹಿಮೆ,🙏🙏🙏😭😭😭😭
@shobhithashree2528
Жыл бұрын
Correct
@sushmithadreamsvideos8352
2 ай бұрын
Shobi idu nijana@@shobhithashree2528
ಸೂಪರ್ ಅಮ್ಮ
Jai ಅಂಬಾ ದೇವಿ 🙏🚩
Thank you. Please put English subtitles for all.thank you.
ಜೈ ಚೌಡೇಶ್ವರಿ ಅಮ್ಮ🙏🙏
Jai gurudev Datta Jai shree ram ji ki jai shree Mata
ತಾಯಿ ಚಾಮುಂಡೇಶ್ವರಿ ಕಾಪಾಡು ಅಮ್ಮ 🙏🙏🌺
ಅಣ್ಣ ಅವ್ರು ಮುಖ ತೋರ್ಸಲ್ವಾ.. ಪ್ಲೀಸ್ ನೋಡ್ಬೇಕು ಅಣ್ಣ ನೆಕ್ಸ್ಟ್ ಟೈಮ್ ಹೋದಾಗ ಮುಖ ತೋರ್ಸಿ ಅಣ್ಣ
ಮಹಾತಾಯಿಗೆ ನಮೋ ನಮಃ🙏🙏🙏
Background music ಜಾಸ್ತಿ ಆಯ್ತು ಸರ್ . ಅವರ ಧ್ವನಿಯೇ ಅಸ್ಪಷ್ಟ. ಅವರ ಭಾಷೆ ಅರ್ಥ ಮಾಡಿಕೊಳ್ಳೋದು ಸ್ವಲ್ಪ ಕಷ್ಟ ಇದೆ.
It's miracle sir 🙏🙏🙏🙏🙏