2024 || ಗೋಂಜಾಳ ಹೇಗೆ ಹಾಕಬೇಕು part 2 || ಮೆಕ್ಕೆಜೋಳ || ಮುಸುಕಿನ ಜೋಳ | corn ✅
2024 || ಗೋಂಜಾಳ ಹೇಗೆ ಹಾಕಬೇಕು part 2 || ಮೆಕ್ಕೆಜೋಳ || ಮುಸುಕಿನ ಜೋಳ | corn ✅
yourQueries
mekke jola hakuva vidhana
ಗೋಂಜಾಳ ಹಾಕುವ ವಿಧಾನ
mekke jola bittuva vidhan
musakina jola bittane
mekke jola mahiti
mekke jola bele
mekke jola kannada
mekke jola in kannada
corn ಅಗ್ರಿಕಲ್ಚರ್
mekke jola iluvari
musukin jola sampurna mahiti
mekke jola best seeds
wali village life kannada vlog
ಈ video ನೋಡುದ್ದಕ್ಕೆ ಧನ್ಯವಾದಗಳು 🙏
#ಮೆಕ್ಕೆಜೋಳ
#ಗೋಂಜಾಳ
#ಮುಸುಕಿನಜೋಳ
#vlog
#organic
#agricultur
#farming
#fertilizar
#ಸಾವಯವಕೃಷಿ
#gonjalhakuvavidhanapart2
#walivillagelifekannadavlog
#ಮೆಕ್ಕೆಜೋಳಹಾಕುವಾವಿಧಾನ
#corn
Пікірлер: 44
ಕರ್ಕಿಎಣ್ಣೆ ಹೊಡೆದರೆ ಸಾಯುತ್ತೆ ಅಣ್ಣ
Most useful information sir🙏
Super sir
Super sar
ಹೈನುಗಾರಿಕೆ ಬಗ್ಗೆ ಒಂದು ವಿಡಿಯೋ ಮಾಡಿ
👌👌❤️❤️
Ok sir
Bari sar
Pac 751
ನಿಮ್ಮ ವಿಡಿಯೋ ನನಗೆ helpful ಆಗ್ಯಾವ Nanu Vijaypur district Ronihal ದಿಂದ 🙏
@walivillagelifekannadavlog2673
Ай бұрын
🙏🤝
ಸರ್ ಕಿಡಿ ಔಷಧಿ ಹಾಕಿಂದ ಯೂರಿಯಾ ಗೊಬ್ಬರ ಯಾವಾಗ ಹಾಕಬೇಕು ಸರ್.
ಸರ್ ಒಂದು ಎಕರೆಯಲ್ಲಿ ಇಳುವರಿ ಬರುವತನಕ ಮೆಕ್ಕೆಜೋಳ ಬಿತ್ತನೆ ಗೆ ಖರ್ಚು ಎಷ್ಟು ಆಗುತ್ತೆ .
😢ಗೇನಿಗೆ ಒಂದು ಕಾಳು ಸಮೀಪಗುತ್ತರಿ ಇಳುವರಿ ಬರುತ್ತಾಣ್ಣರಿ
Sir navu thala gobara akilla mathe yavaga akbeku yava gobbara akbeku heli sir
Hi
Sir navu gonjal bithi 13 dina agide yav spre kodbeaku sir
Handi🐷 khatakke yen madbeku sir
Gobra yavudu haakiri
9766 nanu hakedine nanadu 19 dina hagedi
Altrajen gonjal hakid yast donak hodibek sir
@walivillagelifekannadavlog2673
2 ай бұрын
24 hrs
ಸಣ್ಣದಿದ್ದಾಗ ನೀರ್ ಹಾಯ್ ಸಿದಾಗ ಬೆಳೆ ಬೆಳ್ಳಗೆ ಆಗುತ್ತೆ
ಸರ್ ನಮಸ್ತೆ, ಮಳೆ ಜಾಸ್ತಿ ಆಗಿ ನೀರು ನಿಂತು ತಂಪು ಜಾಸ್ತಿ ಆದ್ರೆ ಏನಾದ್ರು ಸೆಲ್ಯೂಷನ್ ಇದೆಯಾ
@walivillagelifekannadavlog2673
Ай бұрын
ಯೂರಿಯಾ ಕೊಡಬೇಕು ಸರ್
ಸರ್ ನಾವು 741 ಗೊಂಜಾಳ ಹಾಕಿದು. ಇವತ್ತಿಗಿ 18 ದಿನ ಆತರಿ. ಮಳಿ ಬಾಳ ಆಗಿ ಕೆಂಪಗ ಆಗಿದತರಿ ಅದಕ ಏನ ಮಾಡಬೇಕರಿ?
@shashidharpalled3781
Ай бұрын
ಯೂರಿಯಾ ಸ್ಪ್ರೇ ಮಾಡಿ ಅಥವಾ ನಾಟಿ ಹಸು ಗಂಜಲ ಸ್ಪ್ರೇ ಮಾಡಿ
ಒಂದು ಯಕರೆಗೆ ಎಷ್ಟು ಪ್ಯಾಕೆಟು ಕಾಳು ಹಾಕಬೇಕು ರೀ
@pakkireshpatil6006
Ай бұрын
5.5 ಕೆಜಿ
ತಳ ಗೊಬ್ಬರ ಯಾವುದು ಹಾಕಬೇಕು ಸರ್
@walivillagelifekannadavlog2673
2 ай бұрын
ಹೇಳಿದೆನಲ್ಲ ಸರ್
Sir nahu kaveri 8333 hakidivi sir Nanu mekkejola bitti ivattige 11 dina aytu sir
@walivillagelifekannadavlog2673
2 ай бұрын
20 ದಿನಕ್ಕೆ ಯೂರಿಯಾ ಕೊಡಿ
@sunildhotarad7845
2 ай бұрын
ಸರ್ ನಿಮ್ಮ್ ನಂಬರ್ ಕೊಡಿ ಸರ್
ಸರ್ ನಿಮ್ಮ ನಂಬರ್ ಕೊಡಿ 🙏
@walivillagelifekannadavlog2673
7 күн бұрын
9071075149
Nim uru yavudu sir nim phone no Kodi
@walivillagelifekannadavlog2673
2 ай бұрын
ಅಣ್ಣ video ದಲ್ಲಿ ಇದೆ
Super sir
@walivillagelifekannadavlog2673
2 ай бұрын
🤝ಸರ್