2 ಚಮಚ ಎಣ್ಣೆ ಇದ್ರೆ ಸಾಕು ರೆಡಿ ಆಗುತ್ತೆ ಈ ಬ್ರೇಕ್ ಫಾಸ್ಟ್ | ನಾಲಿಗೆ ಗೆ ಹೊಸ ರುಚಿ | New type tasty breakfast
breakfast
ingredients
rava - 1 cup
curd - 1 cup
onion - 2
tomato - 4
green chilli - 4
salt to taste
oil
cummin seeds - 1/2 tsp
curry leaves
salt to taste
coriander leaves
ginger - 2 inch
garlic - 5 to 6
thanking you,,,,,,,,,,
for more recipes please subscribe my channel
music: www.bensound.com
Пікірлер: 2 200
Medam views goskar title haage haakbedi plz
ಎರಡು ಚಮಚ ಎಣ್ಣೆ ಇದ್ದರೆ ಸಾಕು ಅಂತ ಹೇಳಿ ಈಗ 25 ಬಗೆ ಸಾಮಾನ್ ತೋರಿಸ್ಥಿರಿ . ಸಂಬಳ ಇದಕ್ಕೆ ಸರಿಯಾಗುತ್ತೆ .😅😅
ಸಕ್ಕತ್ಆಗಿ ಬಂದಿತ್ತು mam
2 ಚಮಚ ಎಣ್ಣೆಯಲ್ಲಿ ಯಾವದು ಆಗಲ್ಲ ಮೇಡಂ ,ಇದಕ್ಕೆ ಮಸಾಲಾ ಪಡ್ಡು ಅಥವಾ ಪಡ್ಡು ಮಂಚೂರಿ ಅಂತ ಹೆಸರು ಕೊಡಬಹುದು
ನೀವೇ ನಮ್ ಅಮ್ಮಾ ಆಗಿದ್ರೆ ಚೆನ್ನಾಗಿರುತ್ತದೆ ಅನ್ಸುತ್ತೆ 😍
1/2 liter beku aka oil 2 spoon alla
ರುಚಿ ಕರವಾಗಿದೆ
ಪಡು ಚನ್ನಾಗಿದೆ ನೀವು ಮಾಡುವ ರಸಿಪಿ ಸೂಪರ್
Oil maathra naa mathe ivella yenu 😠😔atleast name correct aagi haaki
ಪಡ್ಡು ಮಂಚೂರಿ
Paddu manchuri.... Super ma.. I will try to my babies🙏❤😍
Tomato roasted paddy 👌
Tumba channagide thanks
Rava gobi msnchuriii❤️❤️❤️...wowww suprrr yammiiiiii🍽️😋😋😋😋
Super paddu masala mouth watering Thank you 👌👌👌
ದಿಡೀರ್ ಬಾಂಬೆ ರವಾ ಪಡ್ಡು ನ್ನು ಸುಲಭವಾಗಿ ಮಾಡುವ ವಿಧಾನವನ್ನು ತೋರಿಸಿದ್ದೀರಿ ಧನ್ಯವಾದಗಳು👌👌👍
Padedu âtava bonda idakke gobi manchuri bonda endu hesaridi super recipi
Wow.....Looks so yummy............
Good mam... Really every one liked it so much in my family
"Paddu masala" 😋 let me try