100 ಎಪಿಸೋಡ್ ತನಕ ಸೀರಿಯಲ್ ಚೆನ್ನಾಗಿರುತ್ತೆ.. ಆಮೇಲೆ..? | Rajesh Nataranga | Sandeep Kumar | SPK

Ойын-сауық

100 ಎಪಿಸೋಡ್ ತನಕ ಸೀರಿಯಲ್ ಚೆನ್ನಾಗಿರುತ್ತೆ.. ಆಮೇಲೆ..? | Rajesh Nataranga | Sandeep Kumar | SPK
#rajeshnataranga #amuruthadare #speedpluskarnataka #interview #kanndafilms #kannadafilmindustry #viralvideos #serials #kendasampige #kaddipudi #justmathmathalli #sudeep #darshanthoogudeepa #kicchasudeep #todayintervew #duniyasuri
Join this channel to get access to perks:
/ @speedpluskarnataka
#SpeedPlusKarnataka ನಿಮ್ಮಿಂದ...ನಿಮಗಾಗಿ...ನಿಮಗೋಸ್ಕರ
Brings To You The Latest News Updates From All Walks Of Life, Be it Politics Or Entertainment, Religion Or Sports, Crime Or Any Other Thing. Keep Watching...
► Download Speed News Kannada Android App: play.google.com/store/apps/de...
► Subscribe to Speed News Kannada: bit.ly/SpeedNews_Kannada
► Facebook: / speednewskannda
► Twitter: / speed_news_tv
► Pinterest: / speednewskan. .
► Instagram: / speednewska. .
► Visit us at: speednewskannada.com/
Be the Speed To Get
Breaking Local, Regional, National and International news
Extensive Hyper Local News
In-depth Coverage of Karnataka’s Politics
Detailed National and Regional News
The Latest Sports Matches, Scores and more
The Widest Cinema Coverage and Biggest Star Stories
Interesting Stories from Across the World
Speed News kannada Live TV | Speed News Kannada| Kannada News | Latest News | Breaking News | Clarity News | News 24x7 | TOP News | Kannada TV Channel |
News Channel | Fastest News | Best News| Speed News Live |

Пікірлер: 8

  • @swethasantosh4325
    @swethasantosh432517 күн бұрын

    ದಯವಿಟ್ಟು ಗಮನಿಸಿ, ಮತದಾನ, just math mathalli, ರೈಡರ್, ಕೆಂಡಸಂಪಿಗೆ, ಆಪರೇಷನ್ ಅಲಮೆಲ್ಲಮ್ಮ ರಾಜೇಶ್ ನಟರಂಗ ಸರ್ ಅವರ ನನ್ನ ಮೆಚ್ಚಿನ ಸಿನಿಮಾಗಳು.

  • @swethasantosh4325
    @swethasantosh432517 күн бұрын

    ರಾಜೇಶ್ ನಟರಂಗ ಸರ್ ಅದ್ಭುತ ನಟ ಮತ್ತು ವ್ಯಕ್ತಿ. ರಾಜೇಶ್ ಅವರನ್ನು ಸಂದರ್ಶಿಸಿದ್ದಕ್ಕಾಗಿ ಧನ್ಯವಾದಗಳು .

  • @Manjushetty634
    @Manjushetty63417 күн бұрын

    ರಾಜೇಶ್ ಸರ್ ನಿಮ್ಮಂತಹ ನ್ಯಾಚುರಲ್ Actor ಗಳ Acting ನೋಡುವಾಗ ನಮ್ಮ ಮನೆಯವರೇ ಅನ್ನೋ feel ಆಗತ್ತೆ ಸರ್ ಅಣ್ಣಾ ಚಿಕಪ್ಪ ತರಾ ನಮಗೆ ಏನೊ ಹೇಳ್ತಾ ಇದಾರಾ ಅನ್ಸತ್ತೆ...😊 And ನಿಮ್ಮ Acting ಇಷ್ಟಾ ಪಟ್ಟು ನೋಡೋ ಜನಗಳು ತುಂಬಾ ಇದಾರೆ ಸರ್.... But ಈಗ ಸಿನಿಮಾಗಳಲ್ಲಿ ಕಥೆ ಇರಲ್ಲಾ ಕಥೆ ಇರ್ಬೇಕು ಸರ್ ಬರೀ ಬಿಸಿನೆಸ್ ಉದ್ದೇಶ ಇಟ್ಕೊಂಡು cinema ಮಾಡಬಾರದು ಆಲ್ವಾ ಇದಕೆ ಸಿನಿಮಾಗಳು ಸೋಲೋದು

  • @Manjushetty634
    @Manjushetty63417 күн бұрын

    Hi ರಾಜೇಶ್ ಸರ್... 🌹💐🙋‍♂️🙏 ನೀವು Heero ಆಗಬೋದಿತ್ತಲ್ಲಾ ಸರ್ ಯಾಕ್ ಆಗಿಲ್ಲಾ 🤔 ಸರ್ ನಿಮ್ಮ ಮುಖ ಲಕ್ಷಣ 👌👌👌 ದ್ವನಿ ನಟನೆ ಎಲ್ಲಾ ಅತ್ಯದ್ಭುತ ಸರ್ ನ್ಯಾಚುರಲ್ Actor ಸರ್ ನೀವು... ಸರ್ ಬಿಗ್ ಬಾಸ್ 4 ಲ್ಲಿ ನೀವು Gest ಆಗಿ ಹೋಗಿದ್ರಿ ಶಾಲಿನಿ ಅಕ್ಕಾ ಫ್ರಿಜ್ ಅಲ್ಲಿಟ್ಟಿದ್ದ ಐಸ್ ಕ್ರೀಮ್ ತಿನ್ನೋಕೆ ನಿಮಗೆ ಕೊಡ್ಲಿಲ್ಲಲ್ವಾ 😅 ಯಾರೇನಾದ್ರೂ ಅಂದ್ಕೊಳ್ಳಿ ಶೀತಲ್ ಶೆಟ್ಟಿ ಜೊತೆ ಕೆಲಸಾ ಮಾಡಿದೀನಿ very sweet ಅಂತೆಲ್ಲಾ ಹೇಳಿದ್ದ್ರಿ ಮಾಲವಿಕ ಮೇಡಂ ಬಗ್ಗೆ ಮೋಹನ್ ಸರ್ ಬಗ್ಗೆ ಎಲ್ಲಾ ಹೇಳಿದ್ರಿ ಆಲ್ವಾ 😊 ಸರ್ ನಿಮ್ ಸೀರಿಯಲ್ ನಾ ನಮ್ಮ ಮನೇಲಿ ಎಲ್ಲಾ ನೋಡ್ತಾರೆ ಛಾಯಾ ಸಿಂಗ್ ಮ್ಯಾಮ್ 👌👌👌😘🥰 ಒಳ್ಳೆದಾಗಲಿ ಸರ್ 🙋‍♂️ God bless you sir Takecare 🙋‍♂️

  • @sandhyakulkarni9070
    @sandhyakulkarni907013 күн бұрын

    Rsjesh nimma mayamriga maroyo hage illa

Келесі