1 ಕೋಟಿ ಬಿಪಿಎಲ್ ಕಾರ್ಡ್​ ರದ್ದು? | ರಾಜ್ಯ ಸರ್ಕಾರದಿಂದ ಬಿಗ್ ಶಾಕ್ | Siddaramaiah | BPL Card | Karnataka TV

1 ಕೋಟಿ ಬಿಪಿಎಲ್ ಕಾರ್ಡ್​ ರದ್ದು? | ರಾಜ್ಯ ಸರ್ಕಾರದಿಂದ ಬಿಗ್ ಶಾಕ್ | Siddaramaiah | BPL Card | Karnataka TV
#siddaramaiah #bplrationcard #bplcard #bplcard #dkshivakumar #congresskarnataka #congressnews #rahulgandhi #narendramodi #basavarajbommai #bjpgovernment #karnatakatv
Follow Karnataka TV for latest Political News and Analysis ,Sandalwood movie updates and much More,
ಕರ್ನಾಟಕ ಟಿವಿ - ಇದು ಕನ್ನಡಿಗರ ಧ್ವನಿ
► Subscribe Now - bit.ly/2UNB3gk Stay Updated!
For More Updates
► Join our WhatsApp Group : chat.whatsApp.com/Jq3JnKP1Tcu...
► Our Website : www.karnatakatv.net
► Like us on Facebook: / karnatakatv.net
► Telegram link : t.me/karnatakatv
#kannada #kannadanews #kannadanewsupdates #kannadanewslive #kannadalatestnewsupdates #kannadatodaynewsupdates #karnatakatv #kannadatv #kannadatvnews #kannadaonlinenes #siddaramaiah #dkshivakumar #karnatakaassemblyelection2023 #karnatakalections #hdkumaraswamy #basanagoudapatilyatnal #yatnal #karnatakatv #karnatakatvlive #karnatakatv2023 #kannadanews #kannadanewslive #kannadanewsallchannels #kannadanewschannels #kannadalivenewschannels #kannadanewslivetoday #kannadanewstodaylive #kannadanewsdebate #karnatakatv #kmshivakumar #shivubesagarahalli #karnatakatvshivu #shivukarnatakatv

Пікірлер: 152

  • @ashoknaduvinamani6348
    @ashoknaduvinamani634815 күн бұрын

    ಕೊಡಕಂತ ಬಂದವರು ಕಿತಕೊಂದು ಹೋದರು

  • @parushuramhuddar7365
    @parushuramhuddar736515 күн бұрын

    ಗೃಹ ಲಕ್ಷ್ಮಿ ಯೋಜನೆ ಇಂದ ಫ್ರಿಡ್ಜ್ ತೆಗೆದುಕೊಂಡ ಅಮ್ಮ ಈ ಸರ್ಕಾರ ದೆಸೆಯಿಂದ BPL card ಕಳೆದು ಕೊಂಡು ಹೋಗಬಹುದು😂

  • @thyagarajlahsettypnthyagar3458
    @thyagarajlahsettypnthyagar345815 күн бұрын

    ಮೊದಲು ಆ ಕೆಲಸ ಮಾಡಿ ಬಡತನ ರೇಖೆಗಿಂತ ಕಡಿಮೆ ಇರೋರಿಗೆ ಮಾತ್ರ ಕೊಡಬೇಕು ಉಳಿದದ್ದು ಕಿತ್ತು ಬಿಸಾಕಿ ಇದ್ದರೆ ಇರಲಿ ಹೋದರೆ ಹೋಗಲಿ

  • @raghunupadyaya3698

    @raghunupadyaya3698

    15 күн бұрын

    ನೋಡ್ತಿರಿ ಬಡವರ ಕಾರ್ಡ್ಗಳನ್ನೇ ರದ್ದು ಮಾಡ್ತಾರೆ.. 😢

  • @Dpdp-up7hb

    @Dpdp-up7hb

    14 күн бұрын

    ಇಂದು ಭಿಕ್ಷುಕ ಕೂಡ ಡೈಲಿ 1 ಸಾವಿರ ಸಂಪಾದಿಸ್ತಾನೆ 😂. ಒಬ್ಬ ತಿಂಗಳಿಗೆ 1.20 ಸಾವಿರ ಆದಾಯ ಇರೋರನ್ನ ತೋರ್ಸಿ 😂😂

  • @tippannanagaral9965
    @tippannanagaral996515 күн бұрын

    ಮೊದಲ ಆ ಕೆಲಸ ಮಾಡಿ ಸರ್ ನಮಗು BPL ಯಾವ ಕಾರ್ಡ್ ಇಲ್ಲ ನಮ್ಮ ಮನೆಕಡೆ ಸ್ವಂತ ಮನೆ ಇದ್ದು ಆ ಮನೆಗೆ ಬಾಡಿಗೆ ಬರುತ್ತ ಆದ್ರು ಅವರು BPL ಕಾರ್ಡ್ ಮಾಡಿಸಿಕೊಂಡು ನಾವ ಬಾಡಿಗೆ ಮನೆಲಿ ಇದಿನಿ ಅಂತ ತೊಸಕೊತಾರೆ ಸರ್ ಇದು ನಮ್ಮ ಹಣೆಬರಹ ಸರ್ ಕರ್ನಾಟಕ ದಲ್ಲಿ ತುಂಬಾ ಜನ ಇದೆ ತರ ಇದಾರೆ ಸರ್ ದಯವಿಟ್ಟು ಅಂತವರನ್ನ ಹುಡುಕಿ ಕಾರ್ಡ್ ಗಳನ್ನ ರದ್ದು ಮಾಡಿ ಸರ್🙏🙏🙏🙏🙏🇮🇳

  • @rajgopals2459

    @rajgopals2459

    15 күн бұрын

    ನಿನಗೆ ಊರೀತಿದಿಯ ನಿಮ್ಮ ಅಪ್ಪನ ಆಸ್ತಿಯಲ್ಲಿ ಬಾಗ ಕೇಳಿದ್ದಾರ ನಿಂಗೆ ಯಾಕೆ ಉರಿ 😂😂😂😂😂

  • @hanumanthayyakh6753
    @hanumanthayyakh675315 күн бұрын

    ಬಿಪಿಎಲ್ ಕಾರ್ಡ್ ರದ್ದು ಮಾಡಿದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಕಥೆ ಮುಗಿದಂತೆಯೇ

  • @Dpdp-up7hb
    @Dpdp-up7hb14 күн бұрын

    ಬಿಪಿಲ್ ಕಾರ್ಡ್ಸ್ ಚೆಕಿಂಗ್ ಮಾಡಿದ್ರೆ ಬಹುತೇಕರು ಕೋಟ್ಯಧಿಪತಿ, ಲಕ್ಷಧಿಪತಿಗಳು siktare😂😂

  • @ranganathh.s.124
    @ranganathh.s.12415 күн бұрын

    ಅಕ್ಕಿ ಕೊಡಕಾಗಿಲ್ಲ ಅದಿಕ್ಕೆ ಈ ಮಾತು

  • @Sandeepkumarj-fb3fz
    @Sandeepkumarj-fb3fz15 күн бұрын

    Railway and state govt employee, govt pensioners are having bpl card first cancel that, 😠

  • @rajendramalya4785
    @rajendramalya478515 күн бұрын

    ಬಿ ಪಿ ಎಲ್ ಕಾರ್ಡರದ್ದು ಮಾಡಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೇಸ್ 10 ಸ್ಥಾನ ಗಳಿಸುವದಿಲ್ಲಿ🤣🤣🤣🤣🤣🤣🤣

  • @ahadkhan_843

    @ahadkhan_843

    15 күн бұрын

    ತೊಂದರೆ ಇಲ್ಲ ಕಾರ್ಡ್ ಗಳು ಹೊಗಲಿ

  • @rajendramalya4785

    @rajendramalya4785

    15 күн бұрын

    ​@@ahadkhan_843ಮುಸಲ್ಮಾನರ ಕಾರ್ಡ್ ರದ್ದು ಮಾಡುವದಿಲ್ಲ ಹಿಂದುಗಳ ಕಾರ್ಡ್ ರದ್ದು ಮಾಡುತ್ತಾನೆ ಸಿದ್ದರಾಮಯ್ಯ ಮುಸಲ್ಮಾನರಿಗಷ್ಟೆ ಬಿಟ್ಟಿ ಭಾಗ್ಯ ಕರ್ನಾಟಕ ದಿವಾಳಿ ಗ್ಯಾರಂಟಿ🤣🤣🤣🤣🤣🤣🤣

  • @mohanrajkr6899

    @mohanrajkr6899

    15 күн бұрын

    ಕಾಂಗ್ರೆಸ್ ಸರ್ವನಾಶ

  • @ahadkhan_843

    @ahadkhan_843

    15 күн бұрын

    ​@@mohanrajkr6899 good no problem 😅😅😅😅

  • @ahadkhan_843

    @ahadkhan_843

    15 күн бұрын

    ​@@mohanrajkr6899 I'm not a congress 😅😅😅

  • @gajendrap5445
    @gajendrap544515 күн бұрын

    ನಮ್ಮ ಮನೆ ಹತ್ರ ಬಾರ್ ಇಟ್ಕೋದಿರಿನಿ ಬಿಪಿಎಲ್ ಕಾರ್ಡ್ ಇದೆ

  • @Dpdp-up7hb

    @Dpdp-up7hb

    14 күн бұрын

    ನಮ್ಮ ನೆರೆಯವರು 3 ಮನೆ, 2 ಇನ್ನೋವಾ ಟ್ಯಾಕ್ಸಿ ಇದ್ದವನು ಬಿಪಿಲ್ ಕಾರ್ಡ್ ಹೋಲ್ಡರ್ 😂😂

  • @gajendrap5445

    @gajendrap5445

    14 күн бұрын

    ​@@Dpdp-up7hbreally ture poor people not get card .

  • @ShivanandPeerashetti
    @ShivanandPeerashetti15 күн бұрын

    ಸರ್ ನಮ್ಮಂತ ಬಡವರನ್ನು ನೀವು ಕಾಲ್ ಮಾಡಿ ಮಾಹಿತಿ ನಮ್ಮ ನಮ್ಮ ತ್ರಾಸ ಏನು ಎಂಬುದನ್ನು ಕಾಲ್ ಮಾಡಿ ಮಾಹಿತಿ ತಿಳಿದುಕೊಳ್ಳಿ ದಯವಿಟ್ಟು

  • @manurajmanuraj9821
    @manurajmanuraj982115 күн бұрын

    ಸರಿಯಾಗಿ ಹೇಳಿ sir govt ಹೇಳಿರೋ ಟಿವಿ ವಾಷಿಂಗ್ ಮಿಷನ್ ಅಂತ ಹೇಳಿದಾರ ಸುಮ್ನೆ ಮಾತಾಡೋದು ಬಿಡಿ ಮೊದಲು govt ಹೇಳಿರೋ ರೂಲ್ಸ್ ಏನು ಹೇಳಿ ಸುಮ್ನೆ ಊರೆಲ್ಲ ಸುತ್ತಿಕೊಂಡು ಮಾತಾಡೋದು ಮೊದಲು ಬಿಡಿ

  • @Dpdp-up7hb

    @Dpdp-up7hb

    14 күн бұрын

    ದಿನಕ್ಕೆ 5 ಸಾವಿರ sampadiso ಫ್ಯಾಮಿಲಿ BPL😂😂😂

  • @infobinyoutubechannel
    @infobinyoutubechannel15 күн бұрын

    perfect questions sir

  • @pandu_ps_paduvanahalli
    @pandu_ps_paduvanahalli15 күн бұрын

    Bjp ಸರಕಾರ ಇದೆ ಮಾಡಿತ್ತು, Congress ಸರಕಾರ ಮಾಡ್ತಾ ಇದೆ, ಮುಂದೆ election ಲಿ ಪಾಠ ಕಳಿಸ್ತಾರೆ

  • @sathishv.s9865
    @sathishv.s986515 күн бұрын

    ಸರಿಯಾಗಿ ತಿಳ್ಕೊಂಡು ಮಾತನಾಡಿ

  • @drmkrksln9703
    @drmkrksln970313 күн бұрын

    Punish them Not just withdraw Both should be punished People who issued People who got cards

  • @mamathakumar4262
    @mamathakumar426211 күн бұрын

    Very Good decision by our CM Siddaramaiah, because the scheme should be for only poor people, but many rich people are shameless to take the facility which is made for only poor.

  • @bharathmv9553
    @bharathmv955315 күн бұрын

    all right if you are going to cancel b.p.l. you will get less than 10 seats in coming elections.

  • @user-li7op3wq3l
    @user-li7op3wq3l13 күн бұрын

    Only Karnataka channel shake but no problem public is Jay siddaramaiah

  • @pradeepask7722
    @pradeepask772213 күн бұрын

    ಕಾಂಗ್ರೆಸ್ ಬಿಪಿಲ್ ಕಾರ್ಡ್ ವಿಷಯಕ್ಕೆ ಬಂದ್ರೆ, ಹೊಲದಲ್ಲಿ ಕಾಂಗ್ರೆಸ್ ಗಿಡಾ ಕೀಳಬೇಕು ಅಸ್ಟೆ

  • @dayanandpoojary6346
    @dayanandpoojary634614 күн бұрын

    Mobile car washing mishan yella close madi yarigu beda .BPL CARD NIM PINDA

  • @Sandy-st1xy
    @Sandy-st1xy15 күн бұрын

    Sir we can buy car for even 50 thousand... Bike for above 1.5 lakh... So car value kuda matter agatte alva... Car ginta bike value ne jasti ide

  • @BLUEPalm6
    @BLUEPalm615 күн бұрын

    Shock ala good news antha helli

  • @Yash-rj7hd
    @Yash-rj7hd13 күн бұрын

    All hindus cancel the bpl card

  • @Deekshith-bs4ql
    @Deekshith-bs4ql15 күн бұрын

    Middle class family affected more😢

  • @kevinalbert190
    @kevinalbert19015 күн бұрын

    Swantha mane, caru iddavarige cancel madli.🔥

  • @Sandy-st1xy

    @Sandy-st1xy

    15 күн бұрын

    Bike idre?

  • @hareeshkumark6725
    @hareeshkumark672515 күн бұрын

    Thumba mandi rich people bpl hondidare

  • @dineshjandeve9328
    @dineshjandeve932815 күн бұрын

    Yes good job

  • @ramadevip4312
    @ramadevip431215 күн бұрын

    Apl ಕಾರ್ಡ್ pbl ಆಗಬೇಕು ಬಿ ಪಿ ಎಲ್ ಕಾರ್ಡ್ ಎಂ ಟಿ ಎಲ್ ಆಗಬೇಕು

  • @jagadeeshcr6108
    @jagadeeshcr610813 күн бұрын

    Total yearly income 1.2 lakhs gintha jasthi erbardu antha helidare. Ondu family thande thayi ganda hendthi maklu estu jana thingalige 10 thousandli badukoke agutha school fees, hospital, rent, gas,food, petrol, others expenses GST ella bele yerike agide, private job, business sudden stop aguthe avna income zero aguthe adella ege consider madthare.

  • @vincentnoelpinto65
    @vincentnoelpinto6514 күн бұрын

    Whose mobil & electric bill will come below Rs 250, they are B.P.L.

  • @janigowdakenjala2130
    @janigowdakenjala213013 күн бұрын

    3.25sents.jaminnu.iddavarigu.bpl.card idee,????

  • @syedmoidin
    @syedmoidin15 күн бұрын

    Take strict action as earliest before tresure empty

  • @SaiTeja-zi4uc
    @SaiTeja-zi4uc15 күн бұрын

    People with land less than 1 acre per head is the only eligibility

  • @maruti-fq3oy

    @maruti-fq3oy

    15 күн бұрын

    How about family with 3 or less than 3 children are only allowed for BPL

  • @user-li7op3wq3l
    @user-li7op3wq3l13 күн бұрын

    Siddaramaiah prakaran nadi sarkara🎉❤

  • @ram43212
    @ram4321215 күн бұрын

    Edannu maadali tingalige 5 laksh baadige baruvavaru kuda bpl card etkondidare

  • @umeshdixit2085
    @umeshdixit208515 күн бұрын

    Not only cancel B.P.L cards Lavi the fine and recover the amount which is gained by false information acquired bpl. Card.and prosecute them

  • @sangameshsajjan8086
    @sangameshsajjan808615 күн бұрын

    Dannyvada sir 🙏🌹🙏 mla bali bpl carda hiddave madala kittaki

  • @Irctctatkalwallet
    @Irctctatkalwallet15 күн бұрын

    ❤congress na 5 seats galu baralla ,,this is fact❤

  • @balubadakundri4149
    @balubadakundri414915 күн бұрын

    Tattu documents kotavarage retaran cash isidukondu penality haki

  • @shivanandag140
    @shivanandag14015 күн бұрын

    Without gst registration esto mandi business madta iddare, avra economic hege chek madtare..

  • @veereshaarluru1754
    @veereshaarluru175415 күн бұрын

    Tax kadime madi, ella rate kadime madi, ella sarihoguthe

  • @namratav1646
    @namratav164615 күн бұрын

    To the Anchor, bpl is fixed by Niti Aayog... No other criteria.. My guess is ppl who earn Rs 27/- Or below fall into this category

  • @Dpdp-up7hb

    @Dpdp-up7hb

    14 күн бұрын

    ದಯವಿಟ್ಟು 27 rs ಆದಾಯ ಇದ್ದವ್ರ ಒಬ್ಬರನ್ನು ತೋರ್ಸಿ 😂😂😂

  • @RamaReddyMK
    @RamaReddyMK15 күн бұрын

    Eesarkarsariilla❤❤ 11:46

  • @infobinyoutubechannel
    @infobinyoutubechannel15 күн бұрын

    election time nalli rajakarani gale tv mixer gift kodthare hege tv mixer idre ration card raddu maadthare sir '

  • @BLUEPalm6

    @BLUEPalm6

    15 күн бұрын

    😂😂😂😂😂

  • @theresadsouza9742
    @theresadsouza974215 күн бұрын

    Sir all rich people taking rice, afterthat they are selling rice twenty rupees, that rice iam also taking giving per kg twenty rupees, all they are having land, everymonth they are taking rent one lack fifty thousand, stop first

  • @syedmoidin
    @syedmoidin15 күн бұрын

    5 guarantees, bpl these all are too much. This should be given to those who are really below the poverty line. Most of the Car holders, businessman govt employees and high salaries private employees are falsely getting these benefits

  • @ambrishamr4061
    @ambrishamr406115 күн бұрын

    Cangres mla shisyaradey erodu first kethaki

  • @veenak8909
    @veenak890915 күн бұрын

    Only abdulla, Fatima Suleman ge bpl sigo hage madthane siddramulla khan

  • @user-kq9sy4ru2y
    @user-kq9sy4ru2y15 күн бұрын

    ಇ ಸರಕಾರಕ್ಕೆ ಕೆಡುಗಳಕ್ಕೆ

  • @venugowdavenugowda3190
    @venugowdavenugowda319015 күн бұрын

    Sir 1.5 lack andri havru salary baro varegu cancel madli

  • @butalisiddeshwara
    @butalisiddeshwara14 күн бұрын

    ಎಷ್ಟು ಜನರಿಗೆ ಬಿಪಿಎಲ್ ಕಾರ್ಡ್ ಕೊಟ್ಟವರು ಕಾಂಗ್ರೆಸ್ ಪಕ್ಷದವರು ಈಗ ಅವರು ಶ್ರೀಮಂತರ ಆದರ ಇಷ್ಟೆಲ್ಲಾ ರದ್ದು ಮಾಡಲಿಕ್ಕೆ ಬಡವರ ಪರವಾಗಿ ಇದ್ದ ಪಕ್ಷ ಹಿಂಗಲ್ಲ ತನಕ ಮಾಡುತ್ತದೆಯಾ ಗೃಹಲಕ್ಷ್ಮಿ ಹಣ ಬಾಳ ಹೋಗುತ್ತದಂತೆ ತಿಳಿದು ಅವರೆಲ್ಲರೂ ಶ್ರೀಮಂತರ ಇವರ್ಯಾರು ಕಾಂಗ್ರೆಸ್ಸಿಗೆ ವೋಟ್ ಹಾಕಲಾರದು ಅವರ ಎಷ್ಟು ಎಷ್ಟು ಕಾಡು ರದ್ದು ಆಗುತ್ತ ಇವರೆಲ್ಲ ಕಾಂಗ್ರೆಸ್ ವಿರೋಧಿಗಳ ಹೇಳಬೇಕು ಸಾರ ತಾವು ಗೆದ್ದ ಬಂದ ಮೇಲೆ ಅವರ ತಲೆಯ ಮೇಲೆ ಚಪ್ಪಡಿ ಕಲ್ಲನ್ನು ಹಾಕಿದರಲ್ಲ ಎಷ್ಟು ಖುಷಿಯಾಗುತ್ತದೆ ಸಾರ್ ಕಾಂಗ್ರೆಸ್ ಪಕ್ಷದವರೇ

  • @kevinalbert190
    @kevinalbert19015 күн бұрын

    Idelladara badlu gyarenty cancel madi🙏🔥

  • @ShivanandPeerashetti
    @ShivanandPeerashetti15 күн бұрын

    ಸರ್ ಸರ್ ನಾವು ತುಂಬಾ ಬಡವರು ಇದ್ದಿವಿ ನಮಗೆ ಬಿಪಿಎಲ್ ಕಾರ್ಡ್ ಬೇಕು ದಯವಿಟ್ಟು ಹೊಸದು ಯಾವಾಗ ಮಾಡಿ ಚಾಲು ಮಾಡ್ತೀರಿ ಕೂಲಿಯನ್ನು ಮಾಡುತ್ತೇವೆ

  • @Dpdp-up7hb

    @Dpdp-up7hb

    14 күн бұрын

    ನಿಮ್ಮನಿಜ ದಿನದ ಆದಾಯ ಎಷ್ಟಣ್ಣ😂

  • @Pankaja-jc2pk
    @Pankaja-jc2pk15 күн бұрын

    Sir Tamilnadu yyake maddya tharthiddiri 40 percent namagee yyake namage nyyaya beku ashte, modalu hege kodthiddro haage kodali, mdalu bhaghyagallanella raddu madli

  • @srsgaming5590
    @srsgaming559015 күн бұрын

    Modi, monthly rice, sapl y

  • @srsgaming5590

    @srsgaming5590

    15 күн бұрын

    No, siddu, gowrnament

  • @vikrampatilr7783
    @vikrampatilr778315 күн бұрын

    Idhake ondhe parihara, karnataka da yalla janarige asthi/vasthu gallige ondu card 💳 madi adhana /adhaar card type use madidre yallru sigabilltare😅

  • @KodiyaUmesh
    @KodiyaUmesh15 күн бұрын

    ಕೇಡುಗಾಲದಲ್ಲಿ ಕೊತ್ತಿ(ಬೆಕ್ಕು) ಮೊಟ್ಟೆ ಇಕ್ಕಿತಂತೆ

  • @Hanamantaray
    @Hanamantaray15 күн бұрын

    Looti 😂

  • @harischandrap8136
    @harischandrap813615 күн бұрын

    If the exact income assessment will be done by the revenue department, approximate only 8 to 10 lakhs families are eligible for BPL cards in karnataka. Just check some of the BPL cards family,they are having costliest two wheelers,I Phone etc luxury items.All their family members husband, wife,childrens are earning members.Then how can government justify them whether they are eligible for BPL cards.

  • @user-tt6us7ue8f
    @user-tt6us7ue8f15 күн бұрын

    Kallaru

  • @PradeepD-wn7us
    @PradeepD-wn7us15 күн бұрын

    Sir congress sarakara dariddra sarakara luty sarakara

  • @nagarajag4860
    @nagarajag486015 күн бұрын

    He sumniri ennu Garibi Hatavo ede ....

  • @srushtivb47
    @srushtivb4715 күн бұрын

    Costly car idre raddu madi

  • @pundarikalucky4059

    @pundarikalucky4059

    15 күн бұрын

    Car costly irali, 2nd hand irali, maintain cost karchu same iruthe. Ella bogus

  • @user-uy9cm9ei8o
    @user-uy9cm9ei8o15 күн бұрын

    Congress ninda big offers

  • @rajgopals2459
    @rajgopals245915 күн бұрын

    ಲೊ ಸಿದ್ದರಾಮ್ ಉಲ್ಲಾ ನಿಂಗೆ ತಿಕದಲ್ಲಿ ದಮ್ ಇದ್ರೆ ಕ್ಯಾನ್ಸಲ್ ಮಾಡೋ ನೋಡೋಣ😂😂😂😂

  • @GourammaGoura
    @GourammaGoura15 күн бұрын

    57 savirada 25 koti garantygalige thegidittidivi andru ivatthu bpl cardge Kay hakthidare duddella gulumaaaa?

  • @krishnamoorthinayakasj9257
    @krishnamoorthinayakasj925715 күн бұрын

    Anchor hatranu bpl ide ansutte,avrige matadoke kodta illa😂

  • @RameshPoojary1
    @RameshPoojary115 күн бұрын

    Aage koyi admi chaval khaya toh bhi tax dalne ka sambhav hai

  • @funnyworldsuperstar7275
    @funnyworldsuperstar727515 күн бұрын

    CurruptvSiddu

  • @user-li7op3wq3l
    @user-li7op3wq3l13 күн бұрын

    Neenu Modigae yelu😢😂

  • @user-li7op3wq3l
    @user-li7op3wq3l13 күн бұрын

    Bewarsi Shiv only shaked😢 😂 Sako much

  • @user-li7op3wq3l
    @user-li7op3wq3l13 күн бұрын

    Ibna yenu sarkara ye Leela bawarchi Shiv😢😂 ninna prakara yenu Nadiya Shiv bewarsi😂😢

  • @mohanrajkr6899
    @mohanrajkr689915 күн бұрын

    ಲೆ ತಾಕತ್ ಇದ್ರೆ ಮಾಡಲೇ ಮಾಡಲೇ ತಾಕತ್ ಇದ್ರೆ 😆😆

  • @nagarathnammaramaiah1892
    @nagarathnammaramaiah189215 күн бұрын

    ನನ್ನ ತಂಗಿಗೆ ಐದೂವರೆ ಎಕರೆ ಪಾಳು ಜಮೀನು ಇದೆ ಆದಾಯ ತುಂಬಾ ಕಡಿಮೆ. ಆದರೆ 5 ಎಕರೆಗಿಂತ ಜಾಸ್ತಿ ಜಮೀನು ಇದೆ ಅಂತ BPL ಕಾರ್ಡ್ ಕೊಡ್ತಾ ಇಲ್ಲ. ತುಂಬಾ ತೊಂದರೆಯಲ್ಲಿದ್ದಾಳೆ ಪಾಪ

  • @balubadakundri4149
    @balubadakundri414915 күн бұрын

    Bpl card kanunina neyamdante agali deshake valeyadu (good desisen)

  • @pundarikalucky4059

    @pundarikalucky4059

    15 күн бұрын

    Bari, ₹ 120000, & white board car owner hididare 50% bpl card weed out aaguthe. Kelavu family alli, 3 to 4 card ide. Ganda job / it payers aadare, apl card, baaki family ge bpl card. First card alli iro entire family members bank account, pan card, link maadi, minor makkala hesaralli vehicle ittiruthare

  • @DCODAIXLYT
    @DCODAIXLYT15 күн бұрын

    Madbeku swamy nam uralle 30 mane badige baroru bpl card etkondiddare (bengaluru)

  • @user-de1kz6cr8x
    @user-de1kz6cr8x15 күн бұрын

    KA ELLY DODDA RICH MANDHY BPL CARD HONDHIY BADAVARA SAVALATHU PADITHIDDARE EVARIGE Support NODBEYDY CAR NALLY BANDU AKKY PADITAREY KALKOLLALY

  • @anjankumar2485
    @anjankumar248515 күн бұрын

    50000- hana donation kottu shalege kalisuvarella srimantaru

  • @KHamza-dq7yq
    @KHamza-dq7yq15 күн бұрын

    MLA Mp Kota government nindha padu kolluwa yellawanu Emidietly Ben madi free awara appana asthi halla mp mla Anga vikara cm ansar ?

  • @vinodchandrashekar39
    @vinodchandrashekar3915 күн бұрын

    1 crore BPL card kittu hakidre....mikkiro Jana estu...Bere janara vote galige bele illa...kotre vote haki nimna gelsirorellarigu kodbeku....neevu CM agirodu ondh area Galla edee karnatakakke...Ella basic needs bele jaasthi madtiralva....Salary yak jaasti madak nim Kai nalli aglla...

  • @Ashokg-wu5kw
    @Ashokg-wu5kw15 күн бұрын

    ಕರೆಂಟ್ ಇಲ್ಲದಾ ಮನೆಗಳಿಗೆ ಬೈಕ್ ಇರಬಾರದು ಉಸಿರು ರಡುವುದಕ್ಕೆ ಗಾಳಿ ಕುಡಿಬ್ರಾದು ಊಟ ಯಾರೂ ಮಾಡಬರ್ದು ಕೊನೆಯಲ್ಲಿ ಮೈ ಮೇಲೆ ಬಟ್ಟೆ ಹಾಕಿರಬ್ರರ್ದು ಬಟ್ಟೆ ಹಾಕೊಡೋರಿಗೆ ಇಲ್ಲಾ ಬಿ ಪಿ ಎಲ್ ಎ ಪಿ ಎಲ್ ಕಾರ್ಡ್ ಹಣ ಉಳಿಸಲಿಕ್ಕೆ ಇದು ದೊಡ್ಡ ಸಲಹೆ ಅವರೆ ಬಿಡ್ತಾರೆ ಸರಿ ಅನ್ನಿಸಿದರೆ 👍👍👍

  • @jayaramaramani2839

    @jayaramaramani2839

    15 күн бұрын

    💯💯💯💯👌👌🌹

Келесі